Bigg Boss love proposal : ಕಿರುತೆರೆಯ ಜನಪ್ರಿಯ ಶೋ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಪ್ರೀತಿ ಚಿಗುರುತ್ತಿದೆ. ಏಕಾಏಕಿ ಮಹಿಳಾ ಸ್ಪರ್ಧಿಯೊಬ್ಬರು ಮಂಡಿಯೂರಿ ಮದುವೆ ಪ್ರಸ್ತಾಪ ಮಾಡಿದ್ದಾರೆ. ಪ್ರತಿಬಾರಿಯೂ ಒಂದಲ್ಲ ಒಂದು ಲವ್ ಸ್ಟೋರಿ ಹುಟ್ಟಿಗೆ ಕಾರಣವಾಗುತ್ತಿದ್ದ ದೊಡ್ಮನೆಯಲ್ಲಿ ಈ ಬಾರಿಯೂ ಕಾದಲ್ ಕಥೆ ಪ್ರಾರಂಭವಾಗಿದೆ..
Bigg Boss Winner : ನಾಗಾರ್ಜುನ ಅಕ್ಕಿನೇನಿ ಬಿಗ್ ಬಾಸ್ 8 ಗ್ರ್ಯಾಂಡ್ ಫಿನಾಲೆಯನ್ನು ಹೋಸ್ಟ್ ಮಾಡುತ್ತಿದ್ದಾರೆ. ಸೀಸನ್ 8 ರಲ್ಲಿ ಯಾರು ವಿಜೇತರಾಗಿ ಹೊರಹೊಮ್ಮುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ಬಿಗ್ ಬಾಸ್ 7 ಗ್ರ್ಯಾಂಡ್ ಫಿನಾಲೆ ವೇಳೆ ಅನ್ನಪೂರ್ಣ ಸ್ಟುಡಿಯೋ ಮತ್ತಿತರ ಕಡೆ ನಡೆದ ಗಲಭೆ ಹಿನ್ನೆಲೆಯಲ್ಲಿ ನಗರ ಪೊಲೀಸರು ಬಿಗ್ ಬಾಸ್ ಸ್ಪರ್ಧಿಗಳ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
Bigg Boss Eliminated contestant: ಬಿಗ್ ಬಾಸ್ ತೆಲುಗು ಸೀಸನ್ 8 ಅಂತಿಮ ಹಂತ ತಲುಪಿದೆ. ಸೆಪ್ಟೆಂಬರ್ 1ರಿಂದ ಆರಂಭವಾಗಿರುವ ರಿಯಾಲಿಟಿ ಶೋಗೆ ಇನ್ನು ಒಂದು ವಾರ ಬಾಕಿ ಇದೆ. ಬಿಗ್ ಬಾಸ್ ತೆಲುಗು 8 ಗ್ರ್ಯಾಂಡ್ ಫಿನಾಲೆ ಇದೇ ವಾರವೇ ನಡೆಯಲಿದೆ.
Bigg Boss: ನಿನ್ನೆ ಭಾನುವಾರ ಆಗುತ್ತಿದ್ದಂತೆ ಒಬ್ಬರನ್ನು ಮನೆಯಿಂದ ಎಲಿಮಿನೇಟ್ ಮಾಡಿ ಹೊರಗೆ ಕಳುಹಿಸಲಾಗಿದೆ. ಈ ಬಾರಿ ಡಬಲ್ ಎಲಿಮಿನೇಷನ್ ಆಗಿದೆ. ನಿನ್ನೆಯ ಸಂಚಿಕೆಯಲ್ಲಿ ಹರಿತೇಜಾ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ..
Bigg Boss elimination: ಬಿಗ್ ಬಾಸ್ ಮನೆಯಲ್ಲಿ ದೀಪಾವಳಿ ಹಬ್ಬದ ಸಡಗರ ಮುಗಿದಿದೆ. ವಾರಾಂತ್ಯ ಬಂದಿದ್ದು, ಸ್ಪರ್ಧಿಗಳ ಮೇಲೆ ಎಲಿಮಿನೇಷನ್ ಕತ್ತಿ ತೂಗುತ್ತಿದೆ. ಹಾಗಾದ್ರೆ ಈ ವಾರ ಮನೆಯಿಂದ ಹೊರಹೋಗೋದು ಯಾರು?
top 5 finalists of Bigg Boss: ಬಿಗ್ ಬಾಸ್ನಲ್ಲಿ ಒಟ್ಟು 18 ಸ್ಪರ್ಧಿಗಳು ಭಾಗವಹಿಸಿದ್ದಾರೆ. ಅಲ್ಲದೇ ಹೊಸ ಟ್ವಿಸ್ಟ್ನೊಂದಿಗೆ ಈ ಸೀಸನ್ ಅನ್ನು ಪ್ರಾರಂಭ ಮಾಡಲಾಗಿದೆ.. 22 ದಿನಗಳ ಬಳಿಕ ಟಾಪ್ 5 ಸ್ಪರ್ಧಿಗಳು ಯಾರು ಎನ್ನುವುದರ ಮಾಹಿತಿಯೊಂದು ಸದ್ಯ ಲೀಕ್ ಆಗಿದೆ.. ಹಾಗಾದ್ರೆ ಪಟ್ಟಿಯಲ್ಲಿರೋ ಟಾಪ್ 5 ಪೈನಲಿಸ್ಟ್ಗಳು ಯಾರಿರಬಹುದು?
most famous and strongest contestant eliminated: ಬಿಗ್ ಬಾಸ್ ಭಾನುವಾರದ ಸಂಚಿಕೆ ಬಹಳ ರೋಚಕವಾಗಿತ್ತು. ಸದ್ಯ ಮತ್ತೊಬ್ಬ ಸ್ಪರ್ಧಿ ಅನಿರೀಕ್ಷಿತವಾಗಿ ಹೊರಹೋಗಿದ್ದಾರೆ.. ಹಾಗಾದ್ರೆ ಆ ಸ್ಪರ್ಧಿ ಯಾರು?
Bigg Boss 8 Gangavva : ಟಿವಿ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8ಕ್ಕೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಕೊಟ್ಟು ಕಠಿಣ ಸ್ಪರ್ಧೆ ನೀಡುತ್ತಿರುವ ಗಂಗವ್ವಗೆ ಅನಿರೀಕ್ಷಿತ ಶಾಕ್ ಸಿಕ್ಕಿದೆ. ಗಂಗವ್ವ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
Bigg Boss Contestants: ಬಿಗ್ ಬಾಸ್ ಸೀಸನ್ 8 ತೆಲುಗು ಶೋ ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. 14 ಮಂದಿಯಿಂದ ಆರಂಭವಾದ ಈಶೋನಲ್ಲಿ ಇದುವರೆಗೆ ಮೂವರು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ.
Bigg Boss season 8 : ಈ ಮೇಲಿನ ಫೋಟೋ ನೋಡಿದ್ದೀರಾ.. ತೆಳ್ಳಗೆ ಶಾಲಾ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿರುವ ಯುವತಿ ನೋಡಿ.. ಅಂದು ಯಾರ್ ಗುರು ಈಕೆ ಅಂತ ಕಾಮಿಡಿ ಮಾಡಿದವರು ಇಂದು ಈಕೆ ಅಂದವನ್ನು ನೋಡಿ ಏನ್ ಗುರು ಈ ತರ ಇದಾಳೆ ಅಂತ ಶಾಕ್ ಆಗ್ತಿದಾರೆ.. ಅಷ್ಟಕ್ಕೂ ಯಾರು ಈ ಸುಂದರಿ.. ಬನ್ನಿ ನೋಡೋಣ..
Bigg Boss Old contestants: ಬಿಗ್ ಬಾಸ್ ಸೀಸನ್ 8 ರ ಮೂರನೇ ವಾರದ ವಾರಾಂತ್ಯ ಬಂದಿದೆ. ನಿನ್ನೆಯಿಂದ ವೋಟಿಂಗ್ ಲೈನ್ ಕೂಡ ಬಂದ್ ಆಗಿವೆ. ಆದರೆ ಕಳೆದ ಸೀಸನ್ನಂತೆ ವೈಲ್ಡ್ ಕಾರ್ಡ್ ಎಂಟ್ರಿಗಳು ಇರಲಿದೆಯಂತೆ.
highest paid contestant in bigg boss: ಬಿಗ್ ಬಾಸ್ ಸೀಸನ್ 8 ಮೂರನೇ ವಾರದ ಎಲಿಮಿನೇಷನ್ ಸಮಯ ಹತ್ತಿರದಲ್ಲಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಯಾರು ಹೊರ ಹೋಗುತ್ತಾರೆ ಎಂಬ ಬಗ್ಗೆ ಸ್ಪಷ್ಟತೆ ಸಿಗಲಿದೆ.
Bigg Boss 8 wild card entry : ಕಿರಿತೆರೆಯ ಜನಪ್ರೀಯ ಶೋಗಳಲ್ಲಿ ಬಿಗ್ಬಾಸ್ಗೆ ಮೊದಲ ಸ್ಥಾನವಿದೆ ಅಂದ್ರೆ ತಪ್ಪಾಗಲ್ಲ. 5-6 ಭಾಷೆಗಳಲ್ಲಿ ತೆರೆಕಾಣುವ ಈ ಕಾರ್ಯಕ್ರಮ ನೋಡಲು ಜನರು ಬಿಡುವು ಮಾಡಿಕೊಂಡು ಕುಳಿತು ಕೊಳ್ಳುತ್ತಾರೆ.. ಅಂತೆಯೇ ಕನ್ನಡದಲ್ಲಿಯೂ ಸಹ ಬಿಗ್ಬಾಸ್ ಪ್ರಾರಂಭಕ್ಕೆ ಕ್ಷಣಗಣನೇ ಪ್ರಾರಂಭವಾಗಿದೆ.. ಇದರ ಬೆನ್ನಲ್ಲೆ ಜನರ ಬೇಡಿಕೆಯೊಂದು ಕೇಳಿ ಬಂದಿದೆ.. ಅಷ್ಟಕ್ಕೂ ಏನದು..? ಬನ್ನಿ ನೋಡೋಣ..
Bigg Boss 8 : ಕಿರುತೆರೆಯಲ್ಲಿ ನಿರೂಪಕರಾಗಿ ಒಳ್ಳೆಯ ಕ್ರೇಜ್ ಪಡೆದಿಕೊಂಡಿರುವ ಈ ಸುಂದರಿ, ಒಂದು ಸಮಯದಲ್ಲಿ ಬಿಗ್ಬಾಸ್ಗೆ ಹೋಗ್ತೀರಾ ಅಂದ್ರೆ.. ನೋ ವೇ ಚಾನ್ಸ್ ಇಲ್ಲಾ.. ಹೇಳಿದ್ಲು ಆದ್ರೆ.. ಇಂದು ಬಿಗ್ಹೌಸ್ ಮನೆ ಒಳಗೆ ಫುಲ್ ಮಿಂಚುತ್ತಿದ್ದಾರೆ.. ಯಾರು ಈ ಸುಂದರಿ..? ಇಲ್ಲಿದೆ ಮಾಹಿತಿ..
Bigg Boss 8 Vishnu priya : ಬಿಗ್ ಬಾಸ್ ಮನೆಗೆ ಹೋಗುವಲ್ಲಿ ನಿರೂಪಕಿ ವಿಷ್ಣು ಪ್ರಿಯಾ ಯಶಸ್ವಿಯಾಗಿದ್ದಾರೆ.. ಕೊನೆಗೂ ಹಾಟ್ ಬ್ಯೂಟಿ ಆಸೆ ಈಡೇರಿದೆ.. ಅಲ್ಲದೆ, ಈಕೆಯನ್ನ ಟಿವಿ ಪರದೆಯ ಮೇಲೆ ಪ್ರತಿದಿನ ನೋಡಲು ಕಾಯುತ್ತಿದ್ದ ಅವರ ಅಭಿಮಾನಿಗಳ ಆಸೆಯೂ ಈಡೇರಿದೆ.. ಅಷ್ಟಕ್ಕೂ ಯಾರು ಈ ಸುಂದರಿ..? ಬನ್ನಿ ನೋಡೋಣ..
Bigg boss 8 Live : ಬಿಗ್ ಬಾಸ್ ತನ್ನ ಮೊದಲ ಸ್ಪರ್ಧಿಯ ಪ್ರೋಮೋ ರಿಲೀಸ್ ಮಾಡಿದೆ. ಈ ಬಾರಿ ದೊಡ್ಮನೆಗೆ ಯಾರು ಪ್ರವೇಶ ಮಾಡ್ತಾರೆ ಅಂತ ಕಾಯುತ್ತಿದ್ದ ಕಿರುತೆರೆ ಪ್ರೇಕ್ಷಕರ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ.. ಹಾಗಿದ್ರೆ ಬಿಗ್ ಹೌಸ್ ಪ್ರವೇಶಿಸಿದ ಮೊದಲ ಸ್ಪರ್ಧಿ ಯಾರು..? ಬನ್ನಿ ನೋಡೋಣ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.