ಯುಎಸ್ ಅಧ್ಯಕ್ಷರಾಗಿ ಚುನಾಯಿತರಾದ ಜೋ ಬಿಡೆನ್ 2013 ರಲ್ಲಿ ದೂರದ ಸಂಬಂಧಿಗಳು ಮುಂಬೈನಲ್ಲಿ ವಾಸಿಸುತ್ತಿದ್ದಾರೆ ಎಂದು ಪ್ರೇಕ್ಷಕರಿಗೆ ತಿಳಿಸಿದ್ದರು.ಎರಡು ವರ್ಷಗಳ ನಂತರ ವಾಷಿಂಗ್ಟನ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಡೆನ್ ಇದನ್ನು ಪುನರುಚ್ಚರಿಸಿ ಮುಂಬೈನಲ್ಲಿ ಐದು ಬಿಡೆನ್ಗಳು ವಾಸಿಸುತ್ತಿದ್ದಾರೆ ಎಂದು ಹೇಳಿದ್ದರು.
Joe Biden ವಾರ್ಷಿಕವಾಗಿ ಕನಿಷ್ಠ ಅಂದರೆ 95,000 ಶರಣಾರ್ಥಿಗಳಿಗೆ ಅಮೇರಿಕಾಗೆ ಪ್ರವೇಶ ನೀಡಲು ಪ್ರನಾಳಿಕೆ ಕೂಡ ಸಿದ್ಧಪಡಿಸಲಿದ್ದಾರೆ. ಈ ಮಾಹಿತಿಯನ್ನು ಬಿಡೆನ್ ಅಭಿಯಾನ ಬಿಡುಗಡೆ ಮಾಡಿದ ನೀತಿ ದಾಖಲೆಯಲ್ಲಿ ನೀಡಲಾಗಿದೆ.
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ರಿಪಬ್ಲಿಕನ್ ಪಕ್ಷವು ಕಳೆದ ಕೆಲವು ತಿಂಗಳುಗಳಿಂದ ಗೆಲುವಿಗಾಗಿ ಸಾಕಷ್ಟು ಕಸರತ್ತು ಮಾಡಿದೆ. ಈಗ ಹಿರಿಯ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್ ನುಡಿದಿರುವ ಭವಿಷ್ಯದ ಪ್ರಕಾರ ಇಡೀ ಜಗತ್ತು ಡೊನಾಲ್ಡ್ ಟ್ರಂಪ್ ಗೆ ಮತ ಚಲಾಯಿಸಲಿದೆ ಎಂದು ಸೂಚಿಸುವ ನಕ್ಷೆಯೊಂದನ್ನು ಶೇರ್ ಮಾಡಿದ್ದಾರೆ.
ನವೆಂಬರ್ 3ರಂದು ಅಮೆರಿಕ ಅಧ್ಯಕ್ಷರ ಚುನಾವಣೆ (US Presidential Election 2020) ನಡೆಯಲಿದೆ. ಈ ಹಿನ್ನಲೆಯಲ್ಲಿ ಚೀನಾವನ್ನು ಗುರಿಯಾಗಿಸಿಕೊಂಡು ದೇಶದ ಜನತೆಗೆ ಡೊನಾಲ್ಡ್ ಟ್ರಂಪ್ ಮಹತ್ವದ ವಾಗ್ಧಾನವನ್ನು ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.