Financial harassment: ಮೈಕ್ರೋ ಫೈನಾನ್ಸ್ ಕಿರುಕುಳ ತಾಳಲಾರದೆ ತುಮಕೂರು ಜಿಲ್ಲೆಯ ತಿಪಟೂರಿನ ಭೋವಿ ಕಾಲೋನಿ ನಿವಾಸಿ ಸಾದೀಕ್ ಬೇಗಂ (೪೨) ಶುಕ್ರವಾರ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ.
ರಾಜ್ಯದಲ್ಲಿ ಮುಂದುವರಿದ ಬಾಣಂತಿಯರ ಸರಣಿ ಸಾವು
ಸಿಸೇರಿಯನ್ ಆಗಿದ್ದ ಮಹಿಳೆ ಕೆಲವೇ ಗಂಟೆಗಳಲ್ಲಿ ಸಾವು
ಬಾಯಲ್ಲಿ, ಮೂಗಲ್ಲಿ ರಕ್ತ ಬಂದು ಸಾವು ಎಂಬ ಆರೋಪ
ತುಮಕೂರಿನ ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಘಟನೆ
ಬೆಂಗಳೂರಿನ ನಿವಾಸಿ ಫಿರ್ದೋಸ್ (26) ಬಾಣಂತಿ ಸಾವು
ಜಗಳ ಬಿಡಿಸಲು ಹೋದ ದಲಿತನ ಮೇಲೆ ಹಿಗ್ಗಾಮುಗ್ಗಾ ಥಳಿತ
ಕಾರು-ಬಸ್ ಚಾಲಕರ ಜಗಳ ತಡೆಯಲು ಹೋಗಿದ್ದಾಗ ಥಳಿತ
ತುಮಕೂರಿನ ತುರುವೇಕೆರೆ ಠಾಣೆಯಲ್ಲಿ ಐವರ ವಿರುದ್ಧ ಅಟ್ರಾಸಿಟಿ ಕೇಸ್
ಕೆಂಪರಾಜು ಹಾಗೂ ಆತನ ಪತ್ನಿ ಕಮಲಾ ಮೇಲೆ ಮನಸೋಇಚ್ಛೆ ಹಲ್ಲೆ
B.M.Srikantaiah: ಶ್ರೀಕಂಠಯ್ಯನವರು ತಮ್ಮ ಬಾಲ್ಯದ ಶಿಕ್ಷಣವನ್ನು ಬೆಳ್ಳೂರಿನಲ್ಲಿ ಕಲಿತರು. ನಂತರದಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ ಪದವಿಯನ್ನು, ಮದರಾಸು ವಿಶ್ವವಿದ್ಯಾಲಯದಿಂದ ಬಿ.ಎಲ್. ಪದವಿಯನ್ನು ಪಡೆದು, 1909ರಲ್ಲಿ ಎಂ.ಎ. ಪದವಿ ಪಡೆದರು. ಅದೇ ವರ್ಷ ಮೈಸೂರು ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಸೇರಿಕೊಂಡರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ 25ವರ್ಷ ಸೇವೆ ಸಲ್ಲಿಸಿ, 1930ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ವರ್ಗವಾಗಿ 1942ರವರೆಗೆ ಕಾಲೇಜಿನ ಸರ್ವತೋಮುಖ ಬೆಳವಣಿಗೆಗಾಗಿ ಅವಿರತವಾಗಿ ಶ್ರಮಿಸಿದರು.
ತುಮಕೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಶೋ ರೂಂಗೆ ಆಕಸ್ಮಿಕ ಬೆಂಕಿ
ಶೋ ರೂಂನಲ್ಲಿನದ್ದ ಬೈಕ್, ಕಂಪ್ಯೂಟರ್ಗಳು ಬೆಂಕಿಗೆ ಆಹುತಿ
ಜೆಮೊಪೈ ಎಂಬ ಎಲೆಕ್ಟ್ರಿಕ್ ಬೈಕ್ ಶೋ ರೂಂಗೆ ಆಕಸ್ಮಿಕ ಬೆಂಕಿ
ತುರುವೇಕೆರೆ ಪಟ್ಟಣದ ವೈ.ಟಿ. ರಸ್ತೆಯಲ್ಲಿನ ಬೈಕ್ ಶೋ ರೂಂ
ಲಕ್ಷಾಂತರ ರೂಪಾಯಿ ಮೌಲ್ಯದ ಬೈಕ್ಗಳು ಸುಟ್ಟು ಕರಕಲು
ತುಮಕೂರು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಜಿಲ್ಲೆಯ ರೂ. 1259 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ವಿವಿಧ ಯೋಜನೆಗಳ 1.50 ಲಕ್ಷ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಣೆಯ ಕಾರ್ಯಕ್ರಮದ ಉದ್ಘಾಟನೆಯ ಬಳಿಕ ಅವರು ಮಾತನಾಡಿದರು.
ಕಂದಾಯ ಇಲಾಖೆಯಿಂದ 2000 ಸಾವಿರ ಹಕ್ಕು ಪತ್ರಗಳನ್ನು ಹಂಚಿಕೆ ಮಾಡಲಾಗುವುದು. ಗ್ಯಾರಂಟಿ ಯೋಜನೆಗಳನ್ನು ನೀಡುವ ಮೂಲಕ ನಮ್ಮ ಸರ್ಕಾರವು ಮಹಿಳಾ ಸಬಲೀಕರಣಕ್ಕೆ ಹೆಚ್ಚು ಪ್ರಾತಿನಿದ್ಯ ನೀಡಿದೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ ತವರು ಜಿಲ್ಲೆಯಲ್ಲಿ ಪೊಲೀಸ್ ಠಾಣೆಯೋಂದು ಸಣ್ಣ ಮಳೆ ಬಂದರೆ ಸೋರುವ ಪರಿಸ್ಥಿತಿಯಲ್ಲಿದೆ. ತುಮಕೂರು ನಗರದಲ್ಲಿನ ಜಯನಗರ ಪೊಲೀಸ್ ಠಾಣೆಯ ಪರಿಸ್ಥಿತಿ ಕಂಡು ಸಾರ್ವಜನಿಕರೆ ಇಂದೆಂಥ ಸ್ಥಿತಿ ಎಂದು ಮರುಗಿದ್ದಾರೆ. ಸದ್ಯ ಸುಸಜ್ಜಿತವಾದ ಕಟ್ಟಡವಿಲ್ಲದೆ ನಗರದ ಜಯನಗರ ಪೊಲೀಸ್ ಠಾಣೆ ಸೋರುವ ಕಟ್ಟಡದಲ್ಲಿ ನಡೆಯುತ್ತಿದೆ. ಸದ್ಯ ಮಳೆಯ ನೀರು ಠಾಣೆಯ ಒಳಗೆ ನಿಲ್ಲುವಂತಾಗಿದೆ. ಠಾಣೆಯಲ್ಲಿನ ಕಂಪ್ಯೂಟರ್ಗಳು, ಯುಪಿಎಸ್ ಬ್ಯಾಟರಿಗಳು ಸೇರಿದಂತೆ ಕಡತಗಳು ಮಳೆ ನೀರಿಗೆ ತೊಯ್ದು ಹೋಗುವಂತಾಗಿದೆ.
ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಯೋಜನೆಯನ್ನು ಕಾಲಮಿತಿಯಲ್ಲಿ ಮುಕ್ತಾಯಗೊಳಿಸುವ ಗುರಿ ಹೊಂದಲಾಗಿದ್ದು 2027 ರ ಜನವರಿಯೊಳಗಾಗಿ ಪೂರ್ಣಗೊಳಿಸಿ ಉದ್ಘಾಟನೆ ಮಾಡಲು ಉದ್ದೇಶಿಸಲಾಗಿದೆ. ರೈಲ್ವೆ ಕಾಮಗಾರಿಯನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರದಿಂದ ಅಭಿವೃದ್ದಿ ಮಾಡಲಾಗುತ್ತದೆ. ಇದೇ ಆರ್ಥಿಕ ವರ್ಷದ ಕೊನೆಯಾಗುವ ವೇಳೆಗೆ ಕನಿಷ್ಠ 4 ರಿಂದ 5 ಕಡೆ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದರು.
ಈ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, ಮಾನವೀಯತೆಗೆ (Humanity) ವಿರುದ್ಧವಾದಂತಹ ಇಂತಹ ಮೌಢ್ಯದ ಆಚರಣೆ ಬಹಳ ದುಃಖಕರ. ಚಳಿ, ಗಾಳಿ ಮಧ್ಯೆ ಬಾಣಂತಿಯರನ್ನು ಊರಿನ ಹೊರಗೆ ಇರಿಸುವ ಸಂಪ್ರದಾಯವನ್ನು ಇಲ್ಲಿಗೆ ನಿಲ್ಲಿಸಬೇಕು ಎಂದು ಜನರಲ್ಲಿ ಮನವಿ ಮಾಡಿದರು.
Polluted Water: ಜಾತ್ರೆ ಸಂಭ್ರಮದಲ್ಲಿದ್ದ ಹಳ್ಳಿಗರಿಗೆ ಜೀವ ಜಲವೇ ವಿಷವಾಗಿದೆ. ಅಸ್ವಸ್ಥಗೊಂಡಿದವರು ಗುಣಮುಖರಾಗಿ ಬರ್ತಾರೆ ಅಂದುಕೊಂಡಿದ್ದ ಸಂಬಂಧಿಕರಿಗೆ ಗ್ರಾಮ ದೇವತೆಯ ಹಬ್ಬ ಆಚರಣೆ ಶಾಪವಾಗಿದೆ. ಮನೆಗೆ ಮರಳುವ ಮುನ್ನವೇ ಇಬ್ಬರು ಉಸಿರು ಚೆಲ್ಲಿದ್ದಾರೆ. ಈ ಅವಘಡ ನಡೆದಿರೋದು ಎಲ್ಲಿ. ಘೋರ ದುಂತರಕ್ಕೆ ಪ್ರಮುಖ ಕಾರಣ ಎನು.. ಈ ಕುರಿತ ವರದಿ ಇಲ್ಲಿದೆ..
ತುಮಕೂರು ಜಿಲ್ಲೆಯಲ್ಲಿ ತಡರಾತ್ರಿ ಮಳೆ ಅಬ್ಬರ
ಹೆಚ್. ಬೈರಾಪುರ ಗ್ರಾಮದ ಸೇತುವೆಗಳು ಜಲಾವೃತ
ತಿಪಟೂರು ತಾಲೂಕಿನ ಹೆಚ್ ಬೈರಾಪುರ ಸೇತುವೆಗಳು
ಭಾರಿ ಮಳೆಯಿಂದ ಸೇತುವೆ ಮೇಲೆ ಹರಿಯುತ್ತಿರುವ ನೀರು
ಸೇತುವೆ ದಾಟಲಾಗದೆ ವಾಹನ ಸವಾರರ ಪರದಾಟ
ತುಮಕೂರಲ್ಲಿ ಪೋಷಕರ ಎಚ್ಚರಿಕೆಯಿಂದ ತಪ್ಪಿದ ಭಾರೀ ಅನಾಹುತ
ಸಕಾಲದ ಚಿಕಿತ್ಸೆಯಿಂದ ಬದುಕುಳಿದ ನಾಲ್ವರು SSLC ವಿದ್ಯಾರ್ಥಿಗಳು
ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ ಶಿಕ್ಷಕರು
By accepting cookies, you agree to the storing of cookies on your device to enhance site navigation, analyze site usage, and assist in our marketing efforts.