ಜಗಳ ಬಿಡಿಸಲು ಹೋದ ದಲಿತನ ಮೇಲೆ ಹಿಗ್ಗಾಮುಗ್ಗಾ ಥಳಿತ
ಕಾರು-ಬಸ್ ಚಾಲಕರ ಜಗಳ ತಡೆಯಲು ಹೋಗಿದ್ದಾಗ ಥಳಿತ
ತುಮಕೂರಿನ ತುರುವೇಕೆರೆ ಠಾಣೆಯಲ್ಲಿ ಐವರ ವಿರುದ್ಧ ಅಟ್ರಾಸಿಟಿ ಕೇಸ್
ಕೆಂಪರಾಜು ಹಾಗೂ ಆತನ ಪತ್ನಿ ಕಮಲಾ ಮೇಲೆ ಮನಸೋಇಚ್ಛೆ ಹಲ್ಲೆ
crocodile and python Video: ಇತ್ತೀಚೆಗೆ ಮೊಸಳೆ ಹಾಗೂ ಹೆಬ್ಬಾವಿನ ನಡುವೆ ನಡೆದ ಕಾಳಗದ ವಿಡಿಯೋ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಹಾಗಾದ್ರೆ ಭೀಕರ ಯುದ್ಧದಲ್ಲಿ ಗೆದ್ದೋರು ಯಾರು ಎನ್ನುವುದನ್ನು ಇಲ್ಲಿ ತಿಳಿಯಿರಿ!!
ಕೊಪ್ಪಳ ಕೊರಮ್ಮನ ಕ್ಯಾಂಪ್ ಬಳಿ ರಾತ್ರಿ ಮಾರಾಮಾರಿ
ಆಂಜನೇಯ ದರ್ಶನಕ್ಕೆ ಬಂದಿದ್ದ ಭಕ್ತರು ಮತ್ತು ಸ್ಥಳೀಯರು
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕೊರಮ್ಮನ ಕ್ಯಾಂಪ್
ಉತ್ತರ ಪ್ರದೇಶದ ಬಸ್ ಮೇಲೆ ಕಲ್ಲೆಸದ ಕೆಲ ಸ್ಥಳೀಯರು
ಘಟನೆಯಲ್ಲಿ ಉತ್ತರಪ್ರದೇಶ ಮೂಲದ ಇಬ್ಬರಿಗೆ ಗಾಯ
Crime News: ಈ ದಂಪತಿ ಮದುವೆಯಾಗಿ ಎರಡು ದಶಕಗಳೇ ಕಳೆದಿವೆ. ಸೈಕೋ ಪತಿಯಿಂದ ಬೇಸತ್ತ ಮಹಿಳೆ ತನ್ನ ಮಗನೊಟ್ಟಿಗೆ ಬೇರೆ ಮನೆಯಲ್ಲಿ ವಾಸವಿದ್ದಾಳೆ. ಅಲ್ಲಿಯೂ ಹೋಗಿ ಪತ್ನಿಯನ್ನು ಹಿಂಸಿಸುವ ಸೈಕೋ ಪತಿ ಮಾಡಿದ್ದಾದರೂ ಏನು ಗೊತ್ತಾ....
2 ಗುಂಪುಗಳ ಜಗಳದಲ್ಲಿ ಯುವಕ ಕೊಲೆಯಲ್ಲಿ ಅಂತ್ಯ T.ನರಸೀಪುರ ಪಟ್ಟಣದ ಹೊರ ವಲಯದಲ್ಲಿ ಘಟನೆ ವೇಣುಗೋಪಾಲ್ ನಾಯಕ್ (32)ಕೊಲೆಯಾದ ಯುವಕ ನಿನ್ನೆ ಹನುಮ ಜಯಂತಿ ವೇಳೆ 2 ಗುಂಪುಗಳ ನಡುವೆ ಗಲಾಟೆ ಯುವ ಬ್ರಿಗೇಡ್ ನ ಕಾರ್ಯಕರ್ತನಾಗಿದ್ದ ಯುವಕ ನರಸೀಪುರ ಪಟ್ಟಣದ ಶ್ರೀರಾಂಪುರ ಕಾಲೋನಿ ನಿವಾಸಿ
ಬೆಂಗಳೂರು: ಹೆಂಡತಿ ತಡವಾಗಿ ಏಳುತ್ತಾಳೆ, ಜಾಸ್ತಿ ನಿದ್ದೆ ಮಾಡುತ್ತಿದ್ದಾಳೆ. ಹಿಂಸೆಯಾಗುತ್ತಿದೆ ಎಂದು ಪತಿಯೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಕಮ್ರಾನ್ ಖಾನ್ ಎಂಬಾತ ತನ್ನ ಹೆಂಡತಿ ಆಯೇಷಾ ವಿರುದ್ಧ ದೂರು ದಾಖಲಿಸಿದ್ದಾನೆ. ರಾತ್ರಿ ಮಲಗಿದರೆ ಮಧ್ಯಾಹ್ನ 12-30ವರೆಗೂ ನಿದ್ದೆ ಮಾಡುತ್ತಾಳೆ. ಸಂಜೆ 5-30ಕ್ಕೆ ಮಲಗಿದ್ರೆ ರಾತ್ರಿ 9-30 ಕ್ಕೆ ಏಳುತ್ತಾಳೆ. ಮದುವೆಯಾಗಿ ಐದು ವರ್ಷವಾಯ್ತು ಅಂದಿನಿಂದ ಇಲ್ಲಿವರೆಗೆ ಇದೇ ರೀತಿ ವರ್ತಿಸುತ್ತಿದ್ದಾಳೆ.
Zodiac signs: ಸಾಕಷ್ಟು ತರ್ಕಬದ್ಧವಲ್ಲದವರೊಂದಿಗೆ ಮಾತನಾಡುವುದು ನಿಜವಾಗಿಯೂ ಕಷ್ಟ. ಜಗಳವನ್ನು ಇಷ್ಟಪಡುವ, ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದ ಮತ್ತು ತುಂಬಾ ಮುಂಗೋಪದವರನ್ನು ನಿಭಾಯಿಸುವುದು ಸುಲಭವಲ್ಲ.
Cobra VS Mongoose: ಸಾಮಾಜಿಕ ಮಾಧ್ಯಮದಲ್ಲಿ ಅಪಾಯಕಾರಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನಾವು ಕಾಳಿಂಗ ಸರ್ಪ ಹಾಗೂ ಮುಂಗುಸಿಯ ತುರುಸಿನ ಕಾಳಗವನ್ನು ವೀಕ್ಷಿಸಬಹುದು. ಈ ವಿಡಿಯೋ ಸಾಕಷ್ಟು ವೀಕ್ಷಣೆಗಳನ್ನು ಸಂಪಾದಿಸುತ್ತದೆ.
ಸೆಮಿಫೈನಲ್ ತಲುಪಬೇಕಾದರೆ ಇಂಗ್ಲೆಂಡ್ ಆಟಗಾರರು ದೊಡ್ಡ ಅಂತರದಿಂದ ಗೆಲ್ಲಬೇಕಿತ್ತು. ಇದಕ್ಕಾಗಿ ಕೆನಡಾ ವಿರುದ್ಧ ಗೋಲು ಗಳಿಸಲು ಇಂಗ್ಲೆಂಡ್ ತಂಡದ ಆಟಗಾರರು ನಿರಂತರ ಆಕ್ರಮಣಕಾರಿ ಆಟ ಪ್ರದರ್ಶಿಸುತ್ತಿದ್ದರು. ಆಗ ಬಾಲರಾಜ್ ಪನೇಸರ್ ಎಂಬ ಹಾಕಿ ಆಟಗಾರನ ಸ್ಟಿಕ್ ಇಂಗ್ಲೆಂಡಿನ ಕ್ರಿಸ್ ಗ್ರಿಫಿತ್ ಕೈಗೆ ತಾಗಿ ಸಿಕ್ಕಿಬಿದ್ದಿತು.
Who Will Be The Winner: ಪ್ರಾಣಿಗಳ ನಡುವಿನ ಕಾದಾಟದ ಹಲವು ವಿಡಿಯೋಗಳು ಅಂತರ್ಜಾಲದಲ್ಲಿ ನಿತ್ಯ ವೈರಲ್ ಆಗುತ್ತಿರುವುದನ್ನು ನಾವು ನೋಡುತ್ತೇವೆ. ಆದರೆ, ಬಹುತೇಕ ವಿಡಿಯೋಗಳಲ್ಲಿ ಕಾದಾಟ ಏಕಪಕ್ಷೀಯವಾಗಿರುತ್ತದೆ. ಹಾವು-ಮುಂಗುಸಿಯ ವಿಷಯದಲ್ಲಿ ಇದು ಸ್ವಲ್ಪ ಭಿನ್ನವಾಗಿರುತ್ತದೆ. ಇದೇ ಕಾರಣದಿಂದ ಹಾವು ಮುಂಗುಸಿಯ ನಡುವಿನ ಕಾದಾಟದ ವಿಡಿಯೋಗಳಿಗೆ ಭಾರಿ ವೀಕ್ಷಣೆಗಳು ಸಿಗುತ್ತವೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.