ತುಮಕೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಶೋ ರೂಂಗೆ ಆಕಸ್ಮಿಕ ಬೆಂಕಿ

  • Zee Media Bureau
  • Dec 3, 2024, 09:20 AM IST

ತುಮಕೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಶೋ ರೂಂಗೆ ಆಕಸ್ಮಿಕ ಬೆಂಕಿ ಶೋ ರೂಂನಲ್ಲಿನದ್ದ ಬೈಕ್‌, ಕಂಪ್ಯೂಟರ್‌ಗಳು ಬೆಂಕಿಗೆ ಆಹುತಿ ಜೆಮೊಪೈ ಎಂಬ ಎಲೆಕ್ಟ್ರಿಕ್ ಬೈಕ್ ಶೋ ರೂಂಗೆ ಆಕಸ್ಮಿಕ ಬೆಂಕಿ ತುರುವೇಕೆರೆ ಪಟ್ಟಣದ ವೈ.ಟಿ. ರಸ್ತೆಯಲ್ಲಿನ ಬೈಕ್ ಶೋ ರೂಂ ಲಕ್ಷಾಂತರ ರೂಪಾಯಿ ಮೌಲ್ಯದ ಬೈಕ್‌ಗಳು ಸುಟ್ಟು ಕರಕಲು

Trending News