Fire haircut viral video: ಸೋಷಿಯಲ್ ಮೀಡಿಯಾ ಎಲ್ಲವನ್ನೂ ನಮ್ಮ ಕಣ್ಣ ಮುಂದೆ ತಂದಿಡುತ್ತದೆ. ಇತ್ತೀಚೆಗೆ ಕ್ಷೌರಿಕನೊಬ್ಬ ವಿಭಿನ್ನ ಶೈಲಿಯಲ್ಲಿ ಕೂದಲು ಕತ್ತರಿಸುವ ಮೂಲಕ ಎಲ್ಲರ ಮನಸೆಳೆಯುತ್ತಿದ್ದಾನೆ. ಸದ್ಯ ಈ ವಿಡಿಯೋ ಟ್ರೆಂಡಿಂಗ್ ಆಗಿದೆ.
Snake Lizar Viral Video : ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗುವ ಲೆಕ್ಕವಿಲ್ಲದಷ್ಟು ವೀಡಿಯೋಗಳು ಕೆಲವೊಮ್ಮೆ ನಮ್ಮನ್ನು ನಗೆಗಡಲಲ್ಲಿ ತೇಲಿಸುತ್ತವೆ, ಕೆಲವೊಮ್ಮೆ ಆಶ್ಚರ್ಯವನ್ನುಂಟು ಮಾಡುತ್ತವೆ, ಕೆಲವೊಮ್ಮೆ ಯೋಚಿಸುವಂತೆ ಮಾಡುತ್ತವೆ, ಕೆಲವೊಮ್ಮೆ ನಮ್ಮನ್ನು ಬೆರಗುಗೊಳಿಸುತ್ತವೆ, ಕೆಲವೊಮ್ಮೆ ದುಃಖವನ್ನು ಕೂಡಿಸುತ್ತವೆ. ಪ್ರತಿದಿನ ಅಂತರ್ಜಾಲದಲ್ಲಿ ಲೆಕ್ಕವಿಲ್ಲದಷ್ಟು ವೀಡಿಯೋಗಳು ಶೇರ್ ಆಗುತ್ತಿದ್ದರೂ ಕೆಲವು ವಿಡಿಯೋಗಳು ಮಾತ್ರ ನಮ್ಮ ಗಮನ ಸೆಳೆಯುತ್ತವೆ. ಅವುಗಳ ಸಾಲಿವೆ ಈ ವಿಡಿಯೋ ಸೇರುತ್ತದೆ.
ಭೋಜ್ಪುರಿ ಪಾಟ್ಲಿ ಕಮಾರಿಯಾ ಮೋರ್ ಹೈ ಹೈ ಸಾಂಗ್ ಈಗ ಸಾಮಾಜಿಕ ಮಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿದೆ.ನೀವು ಆಗಾಗ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರಾಗಿದ್ದರೆ, ಜನಪ್ರಿಯ ಭೋಜ್ಪುರಿ ಹಾಡಿಗೆ ನೃತ್ಯ ಮಾಡುವ ಜನರ ಬಹಳಷ್ಟು ವೀಡಿಯೊಗಳನ್ನು ನೀವು ಬಹುಶಃ ನೋಡಿರಬಹುದು.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಮಹಿಳೆಯೊಬ್ಬಳು ಜುವೆಲರಿ ಅಂಗಡಿಯೊಂದರಲ್ಲಿ ಮಹಿಳೆಯೊಬ್ಬರು ಅಂಗಡಿ ಮಾಲೀಕನ ಎದುರಿನಲ್ಲೇ ಚಿನ್ನದ ಸೆಟ್ ಕದಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
FIFA WORLD CUP 2022: ಪ್ರಸ್ತುತ ಎಲ್ಲಿ ನೋಡಿದರೂ ಫೀಫಾ ವರ್ಲ್ಡ್ ಕಪ್ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿದೆ. ಕೇವಲ ಭೂಮಿಯ ಮೇಲೆ ಮಾತ್ರವಲ್ಲ 40,000 ಅಡಿಗಳಷ್ಟು ಎತ್ತರದ ಆಗಸದಲ್ಲಿಯೂ ಫೀಫಾ ವಿಶ್ವಕಪ್ ಸಖತ್ ಸದ್ದು ಮಾಡುತ್ತಿದೆ. ಅದೇನು ಅಂತಿರಾ... ಈ ವೈರಲ್ ವಿಡಿಯೋ ಒಮ್ಮೆ ವೀಕ್ಷಿಸಿ...
ಈ ವೀಡಿಯೊವನ್ನು Instagram ನಲ್ಲಿ ಬಳಕೆದಾರರು 'bridal_lehenga_designn' ಮೂಲಕ ಈ ಕೆಳಗಿನ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ: 'ಶೇರ್ ಕರ್ಕೆ ಬತಾದೋ ಅಪ್ನಿ ಬೆಸ್ಟಿ ಕೋ ಉಸ್ಕೆ ಫ್ಯೂಚರ್ ಕಾ ಸೀನ್'.
Viral Video : ಕೋಪಗೊಂಡಿರುವ ಗೆಳತಿಯ ಮನವೊಲಿಸಲು ಪ್ರೇಮಿ ತನ್ನ ಕೈಲಾದಷ್ಟು ಪ್ರಯತ್ನಿಸುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಆ ಹುಡುಗ ಎಲ್ಲಿಯವರೆಗೆ ಪ್ರಯತ್ನಿಸುತ್ತಾನೆ ಎಂದರೆ ಹುಡುಗಿಯ ಕಾಲಿಗೆ ಬಿದ್ದು ಅಂಗಲಾಚಿ ಬೇಡುತ್ತಿರುವುದನ್ನು ಇಲ್ಲಿ ಕಾಣಬಹುದು.
Dangerous KIng Cobra Video - ಅಪಾಯಕಾರಿ ಕಾಳಿಂಗ ಸರ್ಪವನ್ನು ನೀವು ಕಾಡು ಅಥವಾ ಹೊಲಗದ್ದೆಗಳಲ್ಲಿ ನೋಡಿರಬಹುದು. ಆದರೆ ಟಾಯ್ಲೆಟ್ ಸೀಟಿನಿಂದ ಕಿಂಗ್ ಕೋಬ್ರಾ ಹೊರಬರುವುದನ್ನು ನೀವು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದರೆ, ಈ ವಿಡಿಯೋ ನಿಮ್ಮನ್ನು ನಿಬ್ಬೇರಗಾಗಿಸಲಿದೆ.
Snake Bite Girl Video: ಸುಂದರಿಯೊಬ್ಬಳು ಅಪಾಯಕಾರಿ ಹಾಯವೊಂದನ್ನು ತನ್ನ ಕೈಯಲ್ಲಿ ಹಿಡಿದು ಅದರೊಂದಿಗೆ ಮಸ್ತಿಗಿಳಿದಿರುವುದನ್ನು ನೀವು ನೋಡಬಹುದು. ಈ ಸಂದರ್ಭದಲ್ಲಿ ಹಾವು ಯುವತಿಯ ಜೊತೆಗೆ ಮಾಡಿದ ಕೆಲಸ ನೋಡಿದರೆ ಮೈಯಲ್ಲಿ ನಡುಕ ಹುಟ್ಟುತ್ತದೆ.
Crocodile Python Fight: ಮೊಸಳೆ ನೀರಿನಲ್ಲಿ ತನ್ನ ಬೇಟೆಗಾಗಿ ಕಾಯುತ್ತಿದೆ. ಏತನ್ಮಧ್ಯೆ ಸುಮಾರು 10 ಅಡಿ ಉದ್ದದ ಹೆಬ್ಬಾವು ಆಕಸ್ಮಿಕವಾಗಿ ನೀರಿಗಿಳಿಯುತ್ತದೆ. ಅದರ ನಂತರ ಸೃಷ್ಟಿಯಾಗಿರುವ ದೃಶ್ಯವನ್ನು ನೀವು ಈ ಹಿಂದೆ ಎಂದೂ ನೋಡಿರಲಿಕ್ಕಿಲ್ಲ.
Monkeys Funny Video: ಯಾವುದಾದರೂ ವಸ್ತುವನ್ನು ತುಂಬಾ ಉತ್ಸಾಹಭರಿತವಾಗಿ ನೋಡುವಾಗ ಅಥವಾ ಆ ವಸ್ತುವನ್ನು ಎಂದೂ ಕಂಡೇ ಇಲ್ಲ ಎಂಬಂದೆ ಆಡುವುದನ್ನು ನೋಡಿದಾಗ, 'ಮಂಗನ ಕೈಗೆ ಮಾಣಿಕ್ಯ' ಕೊಟ್ಟ ಹಾಗೆ ಆಗಿದೆ ಎಂದು ಸಾಮಾನ್ಯವಾಗಿ ಮನೆಯಲ್ಲಿ ದೊಡ್ಡವರು ಹೇಳುವ ಮಾತನ್ನು ನಾವೆಲ್ಲರೂ ಒಂದಲ್ಲಾ ಒಂದು ಸಮಯದಲ್ಲಿ ಕೇಳಿಯೇ ಇರುತ್ತೇವೆ. ಆದರೆ ನಿಜವಾದ ಮಂಗಗಳ ಕೈಗೆ ಸ್ಮಾರ್ಟ್ಫೋನ್ ಕೊಟ್ಟಾಗ ಹೇಗಿರುತ್ತೆ ಎಂದು ಎಂದಾದರೂ ಊಹಿಸಿದ್ದೀರಾ...
Wedding Viral Video: ಸದ್ಯ ಮದುವೆ ಸೀಸನ್ ನಡೆಯುತ್ತಿದೆ. ಮದುವೆಯು ವಿನೋದ, ಕೀಟಲೆ ಮತ್ತು ಇತರ ಅನೇಕ ಆಸಕ್ತಿದಾಯಕ ಘಟನೆಗಳಿಂದ ತುಂಬಿರುತ್ತದೆ. ಅಂತಹ ಮದುವೆಯ ವಿಡಿಯೋ ಇದೀಗ ವೈರಲ್ ಆಗಿದೆ.
Bride Viral Video: ಪ್ರೀ ವೆಡ್ಡಿಂಗ್ ಶೂಟ್ನ ಈ ತಮಾಷೆಯ ವೀಡಿಯೊವನ್ನು ಇದುವರೆಗೆ ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ ಮತ್ತು ಬಹಳಷ್ಟು ನೆಟಿಜನ್ಗಳು ತಮ್ಮ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.
Snake Viral Video: ಹಾವಿನ ಹೆಸರು ಕೇಳಿದರೆ ಸಾಕು ಹಲವರಿಗೆ ಎದೆ ನಡುಗುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ಹಗ್ಗವನ್ನು ಎತ್ತಿ ಬಿಸಾಡುವಂತೆ ಹಿಂಡು ಹಾವುಗಳನ್ನು ಹಿಡಿದು ಎಸೆಯುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.