Train Derailed: ಹೊಸ ವರ್ಷದ ಎರಡನೇ ದಿನವೇ ರಾಜಸ್ಥಾನದ ಪಾಲಿಯಲ್ಲಿ ರೈಲು ಅಪಘಾತ ಸಂಭವಿಸಿದೆ. ಸೂರ್ಯನಗರಿ ಎಕ್ಸ್ಪ್ರೆಸ್ ರೈಲಿನ 11 ಬೋಗಿಗಳು ಹಳಿತಪ್ಪಿದ್ದು, ಈ ಅಪಘಾತದಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
Pakistan Train Accident: ಪಾಕಿಸ್ತಾನ ರೈಲು ಅಪಘಾತ: ಸಿಂಧ್ ಪ್ರಾಂತ್ಯದ ಘೋಟ್ಕಿಯಲ್ಲಿ ಮಿಲ್ಲತ್ ಎಕ್ಸ್ಪ್ರೆಸ್ಗೆ ಸರ್ ಸೈಯದ್ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದ ಪರಿಣಾಮ 30 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಗಾಯಗೊಂಡಿದ್ದಾರೆ.
ಈ ಘಟನೆ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಸಂಭವಿಸಿದೆ ಎಂದು ಹೇಳಲಾಗಿದ್ದು ಕೆಲಸವಿಲ್ಲದ ಕಾರಣ ಮತ್ತು ದೇಶಾದ್ಯಂತ ಲಾಕ್ಡೌನ್(Lockdown) ಜಾರಿಯಲ್ಲಿರುವುದರಿಂದ ಕಾರ್ಮಿಕರೆಲ್ಲರೂ ರೈಲಿನ ಟ್ರ್ಯಾಕ್ ಹಿಡಿದು ಕಾಲ್ನಡಿಗೆಯಲ್ಲಿ ತಮ್ಮ ತಮ್ಮ ಪ್ರದೇಶಗಳಿಗೆ ಮರಳುತ್ತಿದ್ದರು.
ಭಯಾನಕ ವೀಡಿಯೊವು ಬಿಎಂಡಬ್ಲ್ಯು ಹಳಿಗಳ ಮೇಲೆ ತಿರುಗುತ್ತಿದ್ದಂತೆ ರೈಲಿನ ವೇಗಕ್ಕೆ ಕೊಚ್ಚಿಕೊಂಡು ಹೋಗಿದೆ.ಲಾಸ್ ಏಂಜಲೀಸ್ ಪೊಲೀಸ್ ಇಲಾಖೆ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ಬಿಎಂಡಬ್ಲ್ಯುಕಾರ್ ಚಾಲಕನು ರೈಲು ಹಳಿಗಳ ಮೇಲೆ ಎಡಕ್ಕೆ ತಿರುಗುತ್ತಾನೆ, ತಕ್ಷಣವೇ ಮೆಟ್ರೋ ರೈಲಿನಿಂದ ಪುಡಿಪುಡಿಯಾಗುವುದನ್ನು ತೋರಿಸುತ್ತದೆ.
ದಕ್ಷಿಣ ಬಂದರು ನಗರವಾದ ಕರಾಚಿಯಿಂದ ಲಾಹೋರ್ಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲೊಂದು ಕ್ರಾಸಿಂಗ್ನಲ್ಲಿ ನಿಲ್ಲಿಸಿದ್ದ ಸರಕು ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ, ಸಹಾಯಕ ಚಾಲಕ ಮತ್ತು ಸಿಬ್ಬಂದಿ ಸಾವನ್ನಪ್ಪಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.