Salar Bumper Offer: ಸಲಾರ್ ಚಿತ್ರದ ಟ್ರೇಲರ್ ರಿಲೀಸ್ ಟೈಮ್ ಅನೌನ್ಸ್ ಮಾಡುತ್ತಲೇ ನಿರ್ಮಾಪಕರು ಅಭಿಮಾನಿಗಳಿಗೆ ಬಂಪರ್ ಆಫರ್ ಕೊಟ್ಟಿದ್ದಾರೆ. ಹಾಗಾದರೆ ಆ ಕೊಡುಗೆ ಏನು? ಇಲ್ಲಿವೆ ಕಂಪ್ಲೀಟ್ ಡಿಟೇಲ್ಸ್..
Salar-KGF: ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಸಲಾರ್ ಚಿತ್ರಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.. ಕನ್ನಡದ KGF ಚಿತ್ರವನ್ನು ನಿರ್ದೇಶಿಸಿದ ಪ್ರಶಾಂತ್ ನೀಲ್ ಈ ಚಿತ್ರವನ್ನೂ ನಿರ್ದೇಶಿಸಿದ್ದಾರೆ.. ಹೀಗಾಗಿ ಈ ಎರಡು ಚಿತ್ರಕ್ಕೆ ಲಿಂಕ್ ಇದೆ ಎನ್ನಲಾಗಿದೆ..
Naga Chaitanya: 'ದೂತ' ವೆಬ್ ಸಿರೀಸ್ ಪ್ರಚಾರದ ಅಂಗವಾಗಿ ಅಭಿಮಾನಿಗಳ ಮನೆಗೆ ಅತಿಥಿಯಾಗಿ ಟಾಲಿವುಡ್ ಹೀರೋ ನಾಗ ಚೈತನ್ಯ ಎಂಟ್ರಿ ಕೊಟ್ಟಿದ್ದಾರೆ.. ಸದ್ಯ ಆ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ..
Devara Movie Updates: RRR ನಂತರ, ಜೂನಿಯರ್ ಎನ್ಟಿಆರ್ ಅವರ ಮುಂದಿನ ಚಿತ್ರ ದೇವರ. ಈ ಚಿತ್ರವನ್ನು ಖ್ಯಾತ ನಿರ್ದೇಶಕ ಕೊರಟಾಲ ಶಿವ ನಿರ್ದೇಶಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್ ನಲ್ಲಿ ಬರುತ್ತಿರುವ ಮತ್ತೊಂದು ಸಿನಿಮಾ ಇದಾಗಿದೆ. ಆದರೆ ಈಗ ಈ ಚಿತ್ರದ ಮತ್ತೊಂದು ಕ್ರೇಜಿ ಅಪ್ಡೇಟ್ ಬಂದಿದೆ.
Rashmika Mandanna : ರಶ್ಮಿಕಾ ಮಂದಣ್ಣ ಅವರ ಹಾಟ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ನಟಿಗೆ ಅರಿವಿಲ್ಲದೆ ಆಕೆಯ ತಂಡ ತೆಗೆದಿರುವ ಚಿತ್ರ ನೋಡಿ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಈ ಚಿತ್ರ ಹೇಗೆ ಲೀಕ್ ಆಯ್ತು..? ಇದರ ಹಿಂದಿನ ಕಥೆ ಏನು..? ಇಲ್ಲಿದೆ ಮಾಹಿತಿ..
Rukmini Vasanth Viral Photos: ಸಪ್ತಸಾಗರದಾಚೆ ಎಲ್ಲೋ ಚಿತ್ರದಿಂದ ಕನ್ನಡಿಗರ ಹೃದಯ ಗೆದ್ದ ಪುಟ್ಟಿ ಅಲಿಯಾಸ್ ರುಕ್ಮಿಣಿ ವಸಂತ್ ಸದ್ಯ ಬ್ಯಾಕ್ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಕನ್ನಡ ಮಾತ್ರಲ್ಲದೇ ತಮಿಳು ಸಿನಿಮಾವನ್ನು ಮಾಡಿದ್ದಾರೆ. ಇದೀಗ ನಟಿ ಸೋಷಿಯಲ್ ಮಿಡಿಯಾದಲ್ಲಿ ಸೀರೆಯುಟ್ಟು ಮಿಂಚಿದ ಪೋಟೋಗಳನ್ನು ಹಂಚಿಕೊಂಡಿದ್ದಾರೆ.
Nag Chaitanya Autograph: ಟಾಲಿವುಡ್ ನಟ ನಾಗಚೈತನ್ಯ ತಮ್ಮ ಸ್ಟಾಫ್ ಬೈಕ್ ಮೇಲೆ ಆಟೋಗ್ರಾಫ್ ಹಾಕುತ್ತೀರುವ ದೃಶ್ಯ ವೈರಲ್ ಆಗಿದೆ. ಹಾಗೆ ಈ ನಟನ ಹತ್ತಿರಯಿರುವ ಆಟೋಮೊಬೈಲ್ ಕಲೆಕ್ಷನ್ಸ್ಗಳ ಬೆಲೆ ನೋಡಿದರೆ ಬೆರಗಾಗುತ್ತೀರ.
Rukmini Vasanth: 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದ ಮೂಲಕ ಕನ್ನಡಿಗರ ನ್ಯೂ ಕ್ರಶ್ ಆಗಿರುವ ಪುಟ್ಟಿ ಅಲಿಯಾಸ್ ರುಕ್ಮಿಣಿ ವಸಂತ್ ಇದೀಗ ಟಾಲಿವುಡ್ನತ್ತ ಮುಖಮಾಡಿದ್ದಾರೆ ಎನ್ನಲಾಗುತ್ತಿದೆ.
Ram Gopal Varma : ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ಬಗ್ಗೆ ಕುತೂಹಲಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಭಯವೇ ಗೊತ್ತಿಲ್ಲ ಎಂದು ಹೇಳುತ್ತಿದ್ದ ಖ್ಯಾತ ನಿರ್ಮಾಪಕ ಆ ಒಂದು ದಿನ 20 ಸೆಕೆಂಡುಗಳ ಕಾಲ ಒಂದು ಹಂತದಲ್ಲಿ ಭಯದಿಂದ ನಡುಗಿದರು. ಈ ಕುರಿತ ಇಂಟ್ರಸ್ಟಿಂಗ್ ಸುದ್ದಿ ಇಲ್ಲಿದೆ ನೋಡಿ..
Chiranjeevi Watch Price : ಸಿನಿ ತಾರೆಯರು ಐಷಾರಾಮಿ ಜೀವನ ನಡೆಸುತ್ತಾರೆ. ಅದರಂತೆ ಅವರು ದುಬಾರಿ ಬಂಗಲೆಗಳು, ಕಾರುಗಳು, ಬಟ್ಟೆಗಳು ಇತ್ಯಾದಿಗಳನ್ನು ಧರಿಸುತ್ತಾರೆ. ಇತ್ತೀಚೆಗಷ್ಟೇ ಮೆಗಾಸ್ಟಾರ್ ಚಿರಂಜೀವಿ ಧರಿಸಿದ್ದ ವಾಚ್ನ ಬೆಲೆ ಕುರಿತು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.
Bedroom scene of Kushi ಸಮಂತಾ ರುತು ಪ್ರಭು ಮತ್ತು ವಿಜಯ್ ದೇವರಕೊಂಡ ಅಭಿನಯದ ಖುಷಿ ಸಿನಿಮಾ ಬಿಡುಗಡೆಯಾಗಿ ಸಖತ್ ಸೌಂಡ್ ಮಾಡುತ್ತಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿರುವ ಈ ಸಿನಿಮಾದ ಇಂಟಿಮೇಟ್ ದೃಶ್ಯವೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
Actress Anupama Parameswaran: ಕನ್ನಡ ಸಿನಿಮಾ ರಂಗದಲ್ಲಿ ಡಾ ಪುನೀತ್ ರಾಜ್ಕುಮಾರ್ ಅಭಿನಯದ ‘ನಟ ಸಾರ್ವಭೌಮ ಸಿನಿಮಾ ಮೂಲಕ ಮನಗೆದಿರುವ ನಟಿ ಅನುಪಮಾ ಪರಮೇಶ್ವರನ್ ಇದೀಗ ನೆಟ್ಟಿಗನ ವಿರುದ್ದ ಕಿಡಿಕಾರಿದ್ದಾರೆ.
Actress Darshana Rajendran: ಮಳಿಯಾಳಂನ ʼಹೃದಯಂʼ ಚಿತ್ರದ ಮೂಲಕ ಮನೆ ಮಾತಾಗಿರುವ ನಟಿ ದರ್ಶನಾ ರಾಜೇಂದ್ರನ್ ಅವರು ಮಾಲಿವುಡ್ ಮಾತ್ರವಲ್ಲದೇ ಭಾಷೆಗಡಿ ಮೀರಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದೀಗ ಟಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ.
Megastar Chiranjeevi : ಟಾಲಿವುಡ್ ನಟ ಚಿರಂಜೀವಿಗೆ ಕ್ಯಾನ್ಸರ್ ಎನ್ನುವ ಸುದ್ದಿಯೊಂದು ತೆಲುಗು ಸಿನಿರಂಗದಲ್ಲಿ ದೊಡ್ಡ ಸದ್ದು ಮಾಡುತ್ತಿತ್ತು. ಈ ಸುದ್ದಿಗೆ ಸ್ವತಃ ಮೆಗಾಸ್ಟಾರ್ ಸ್ಪಷ್ಟನೆ ನೀಡಿದ್ದು, ಭಯಪಡಬೇಡಿ ಎಂದಿದ್ದಾರೆ.
Ram Charan-Upasana: ಮೆಗಾಸ್ಟಾರ್ ಚಿರಂಜೀವಿ ಸೊಸೆ, ರಾಮ್ ಚರಣ್ ಪತ್ನಿ ಉಪಾಸನಾ ಗರ್ಭ ಧರಿಸಿರುವುದೇ ಗೊತ್ತೆ ಇದೆ. 8 ತಿಂಗಳ ಗರ್ಭಿಣಿಯಾಗಿರುವ ರಾಮ್ ಚರಣ್ ಪತ್ನಿ ಉಪಾಸನಾ, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆದರೆ ದಂಪತಿಗಳು ಮದುವೆಯಾಗಿ 10 ವರ್ಷಗಳದರೂ ಮಗು ಹೊಂದಲು ತಯಾರಿರಲಿಲ್ಲವಂತೆ..!
Samantha Birthday: ಟಾಲಿವುಡ್ ಹಾಟ್ ಬೆಡಗಿ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.ಇತ್ತೀಚೆಗಷ್ಟೇ ಸಮಂತಾ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ಶಾಕುಂತಲಂ' ತೆರೆಗೆ ಬಂದಿತ್ತು. ಈ ಚಿತ್ರದಲ್ಲಿ ಪೌರಣಿಕ ಪಾತ್ರಧಾರಿ'ಶಾಕುಂತಲೆಯಾಗಿ ಕಾಣಿಸಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.