Rukmini Vasanth: ಸೀರೆಯಲ್ಲಿ ಮಿಂಚಿದ ಸಪ್ತ ಸಾಗರದಾಚೆ ಎಲ್ಲೋ ನಟಿ..! ನಮ್ಮ ಪುಟ್ಟಿ ಎಷ್ಟು ಚೆಂದ ಎಂದ ನೆಟಿಜನ್ಸ್‌!

Rukmini Vasanth Viral Photos: ಸಪ್ತಸಾಗರದಾಚೆ ಎಲ್ಲೋ ಚಿತ್ರದಿಂದ ಕನ್ನಡಿಗರ ಹೃದಯ ಗೆದ್ದ ಪುಟ್ಟಿ ಅಲಿಯಾಸ್‌ ರುಕ್ಮಿಣಿ ವಸಂತ್‌ ಸದ್ಯ ಬ್ಯಾಕ್‌ಟು ಬ್ಯಾಕ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಕನ್ನಡ ಮಾತ್ರಲ್ಲದೇ ತಮಿಳು ಸಿನಿಮಾವನ್ನು ಮಾಡಿದ್ದಾರೆ. ಇದೀಗ ನಟಿ ಸೋಷಿಯಲ್‌ ಮಿಡಿಯಾದಲ್ಲಿ ಸೀರೆಯುಟ್ಟು ಮಿಂಚಿದ ಪೋಟೋಗಳನ್ನು ಹಂಚಿಕೊಂಡಿದ್ದಾರೆ. 

1 /5

ಸಪ್ತಸಾಗರದಾಚೆ ಎಲ್ಲೋ ಚಿತ್ರದಿಂದ ಕನ್ನಡಿಗರ ಹೃದಯ ಗೆದ್ದ ನಟಿ ರುಕ್ಮಿಣಿ ವಸಂತ್‌   

2 /5

ರುಕ್ಮಿಣಿ ವಸಂತ್‌ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.  

3 /5

ಕನ್ನಡ ಮಾತ್ರಲ್ಲದೇ ತಮಿಳು ಸಿನಿಮಾದಲ್ಲೂ ಸಪ್ತಸಾಗರದಾಚೆ ಎಲ್ಲೋ ನಟಿ ನಟಿಸಿದ್ದಾರೆ  

4 /5

ರುಕ್ಮಿಣಿ ವಸಂತ್‌ ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿರುವ ನಟಿ  

5 /5

ಇದೀಗ ನಟಿ ಸೀರೆಯುಟ್ಟ ಪೋಟೋಗಳನ್ನು ಹಂಚಿಕೊಂಡಿದ್ದು, ಅವುಗಳಿಗೆ ನೆಟಿಜನ್ಸ್‌ ಫಿದಾ ಆಗಿದ್ದಾರೆ.