ಚಿನ್ನ, ಬೆಳ್ಳಿ ಬೆಲೆಯಲ್ಲಿ ಇದೀಗ ಮತ್ತೆ ಇಳಿಕೆಯಾಗಿದೆ. ಇಂದು ಚಿನ್ನದ ಬೆಲೆ 300 ರೂ.ಗೂ ಹೆಚ್ಚು ಕುಸಿದಿದೆ. ಇದಲ್ಲದೇ ಬೆಳ್ಳಿ ಬೆಲೆ ರೂ.650ಕ್ಕೂ ಹೆಚ್ಚು ಕುಸಿದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆಬಾಳುವ ಲೋಹಗಳ ಬೆಲೆ ಕುಸಿತದ ನಡುವೆ ರಾಷ್ಟ್ರ ರಾಜಧಾನಿಯ ಬುಲಿಯನ್ ಮಾರುಕಟ್ಟೆಯಲ್ಲಿ ಸೋಮವಾರ ಮತ್ತೆ ಚಿನ್ನದ ಬೆಲೆ ಇಳಿಕೆಯಾಗಿದೆ. 345 ರೂ. ಕುಸಿತದೊಂದಿಗೆ, ಚಿನ್ನದ ಬೆಲೆ 10 ಗ್ರಾಂಗೆ 60,065 ರೂ. ಗೆ ವಹಿವಾಟು ನಡೆಸುತ್ತಿದೆ.ಬೆಳ್ಳಿಯ ಬೆಲೆ ರೂ.675 ಇಳಿಕೆಯಾಗಿದೆ. ಇಷ್ಟೊಂದು ಕುಸಿದ ಬಳಿಕ ಬೆಳ್ಳಿ 75 ಸಾವಿರದ ಕೆಳಗೆ ಇಳಿದಿದೆ. ಕುಸಿತದ ನಂತರ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 74,400 ರೂ.ಗೆ ಇಳಿದಿದೆ.
ಈಗಲೇ ಚಿನ್ನ ಖರೀದಿಸಿದ್ರೆ ಭರ್ಜರಿ ಲಾಭವಾಗಲಿದೆ.. ಸದ್ಯ ಚಿನ್ನದ ದರ ಕೊಂಚ ಕಡಿಮೆಯಾಗಿದ್ದು, ಹಬ್ಬಗಳು ಹತ್ತಿರವಾಗ್ತಿದ್ದಂತೆ ಏರಿಕೆಯಾಗಲಿದೆ.. ಇನ್ನು ನೀವೇನಾದ್ರೂ ಚಿನ್ನದ ಬೆಲೆ ತಿಳಿಯಬೇಕು ಅಂದ್ರೆ 8955664433 ಮೊಬೈಲ್ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿದ್ರೆ ಸಾಕು ನಿಮಗೆ ಮಾಹಿತಿ ಸಿಗುತ್ತೆ...
Today's Latest Gold Price: ಜಾಗತಿಕ ಮಾರುಕಟ್ಟೆಯಲ್ಲಿನ ಕುಸಿದದ ಹಿನ್ನೆಲೆ, ಇಂದೂ ಕೂಡ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ ಕಂಡುಬರುತ್ತಿದೆ. ಗುರುವಾರದ ವಹಿವಾಟಿನ ವೇಳೆ ಎಂಸಿಎಕ್ಸ್ ಮತ್ತು ಸರಾಫ್ ಮಾರುಕಟ್ಟೆ ಎರಡರಲ್ಲಿಯೂ ಕೂಡ ಭಾರಿ ಕುಸಿತವನ್ನು ಗಮನಿಸಲಾಗುತ್ತಿದೆ.
Gold Price Today: ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆಬಾಳುವ ಲೋಹಗಳ ಬೆಲೆ ಏರಿಕೆಯ ನಡುವೆ, ಮಂಗಳವಾರ ರಾಷ್ಟ್ರ ರಾಜಧಾನಿಯ ಸರಾಫ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 50 ರೂ. ವೇಗಪಡೆದುಕೊಂಡಿದೆ.
Gold Price Today: ಇಂದು ಮಾರುಕಟ್ಟೆಯಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 53,170 ರೂ. ಇದ್ದು, 22 ಕ್ಯಾರೆಟ್ ಚಿನ್ನದ ಬೆಲೆ 48, 740 ರೂ. ಆಗಿದೆ. ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ:
Dhanteras 2021:ಅನೇಕ ಜನರು ಧಂತೇರಸ್ ದಿನದಂದು ಚಿನ್ನಾಭರಣಗಳನ್ನು ಖರೀದಿಸುತ್ತಾರೆ, ಆದರೆ ಚಿನ್ನಾಭರಣಗಳನ್ನು ಖರೀದಿಸುವಾಗ, ನೀವು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.