ಇನ್ನು ಮುಂದೆ ರಾಜ್ಯದ ಎಲ್ಲಾ ದೇವಸ್ಥಾನ (Temple), ಮಠ, ಮಂದಿರಗಳಲ್ಲಿ ಬೃಹತ್ ಜಾತ್ರೆ, ಬ್ರಹ್ಮರಥೋತ್ಸವ, ವಿಶೇಷ ಉತ್ಸವ, ಅನ್ನ ದಾಸೋಹ, ಪ್ರಸಾದ ವಿತರಣೆ ಇತ್ಯಾದಿ ಪೂಜಾ ಕೈಂಕರ್ಯಗಳನ್ನು ನಡೆಸಬಹುದಾಗಿದೆ.
ಈ ಭಯಾನಕ ರಹಸ್ಯದ ಹಿಂದೆ ಸನ್ಯಾಸಿಯ ಶಾಪವಿದೆ ಎಂದು ನಂಬಲಾಗಿದೆ. ಇಲ್ಲಿಯ ಜನರು ಈ ದೇವಾಲಯದಿಂದ ಮುಸ್ಸಂಜೆಯ ಹೋದವರು ಯಾರೂ ಹಿಂದಿರುಗಿಲ್ಲ ಎಂದು ಹೇಳುತ್ತಾರೆ. ಈ ದೇವಾಲಯವು ತುಂಬಾ ಸುಂದರವಾಗಿದೆ ಮತ್ತು ಅವಶೇಷಗಳ ನಡುವೆ ಇದೆ.
COVID-19 ಕಾರಣದಿಂದಾಗಿ ಮುಚ್ಚಿದ್ದ ದೇವಾಲಯದಲ್ಲಿ ಮಾರ್ಗಸೂಚಿ ಸಡಿಲಿಸಿ ಭಕ್ತರಿಗೆ ದೇವರ ದರ್ಶನ ಅವಕಾಶ ನೀಡಲಾಗಿತ್ತು. ಕಾರ್ತಿಕ ಮಾಸದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಬಂದಿದ್ದರಿಂದ ದಾಖಲೆಯ ಹಣ ಹರಿದು ಬಂದಿದೆ ಎನ್ನಲಾಗಿದೆ.
ತಿರುಚಿರಾಪಳ್ಳಿಯಿಂದ ಸುಮಾರು 63 ಕಿ.ಮೀ ದೂರದಲ್ಲಿರುವ ಸ್ಲೀಪಿ ಎರಾಕುಡಿ ಗ್ರಾಮದಲ್ಲಿರುವ 50 ವರ್ಷ ವಯಸ್ಸಿನ ರೈತ ಪಿ. ಶಂಕರ್ ಕಳೆದ ವಾರ ತಮ್ಮ ಜಮೀನಿನಲ್ಲಿ ದೇವಾಲಯವನ್ನು ಉಧ್ಘಾಟಿಸಿದ್ದಾರೆ ಮತ್ತು ನಿತ್ಯ ಪೂಜೆ ಅರ್ಚನೆಯನ್ನೂ ಸಹ ಕೈಗೊಳ್ಳುತ್ತಾರೆ.
ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ಸ್ನಂತಹ ಕ್ಷೇತ್ರಗಳಲ್ಲಿ ಚೀನಾ ಮುಂದೆ ಸಾಗುತ್ತಿದೆ, ಭಾರತ ಮಂದಿರ ಮತ್ತು ಮಸೀದಿಗಳ ಬಗ್ಗೆ ಮಾತನಾಡುವ ಮೂಲಕ ತನ್ನನ್ನು ತಾನೇ ವಿಚಲಿತಗೊಳಿಸಿದರೆ ಅದರಿಂದ ಸಮಯ ವ್ಯರ್ಥ ಎಂದು ನೌಕಾಪಡೆಯ ಮಾಜಿ ಮುಖ್ಯಸ್ಥ ಅರುಣ್ ಪ್ರಕಾಶ್ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.