Hanuman Chalisa: ಮಂಗಳವಾರ ಅಥವಾ ಶನಿವಾರದಿಂದ ಹನುಮಾನ್ ಚಾಲೀಸಾವನ್ನು ಪಠಿಸಲು ಪ್ರಾರಂಭಿಸಿ. 40 ದಿನಗಳ ಕಾಲ ನಿರಂತರವಾಗಿ ಪಠಿಸಬೇಕು. ಇದಲ್ಲದೆ ಪ್ರತಿ ಶನಿವಾರ ಮತ್ತು ಮಂಗಳವಾರ ದೇವಸ್ಥಾನಕ್ಕೆ ಭೇಟಿ ನೀಡಬೇಕು.
Neem Karoli Baba: ಈ ಬಾಬಾರ ಪವಾಡಗಳು ಇಂದಿಗೂ ಜನಮಾನಸದಲ್ಲಿವೆ. ಇವರ ಕೃಪೆಯಿಂದ ಅನೇಕರು ತಮ್ಮ ಸಮಸ್ಯೆಗಳಿಂದ ಮುಕ್ತಿ ಪಡೆದುಕೊಂಡಿದ್ದಾರಂತೆ. ಇವರಲ್ಲಿ ನಿಜವಾದ ನಂಬಿಕೆಯಿರುವ ಭಕ್ತರಿಗೆ ಕೆಟ್ಟದ್ದೇನೂ ಆಗಿಲ್ಲವಂತೆ.
ಹಿರಿಯರು ದಾನ ಮಾಡಿದನ್ನೂ ಬೀಡದ ಮಕ್ಕಳಿರುವ ಇಂದಿನ ಯುಗದಲ್ಲಿ ಹಿಂದೂ ದೇವಾಲಯಕ್ಕೆ ಮುಸ್ಲಿಂ ಮುಖಂಡನೋರ್ವ ಲಕ್ಷಗಟ್ಟಲೆ ಬೆಲೆ ಬಾಳುವ ಭೂಮಿಯನ್ನು ಕೊಡುಗೆಯಾಗಿ ನೀಡಿ ಭಾವೈಕ್ಯತೆ ಮೆರೆದಿದ್ದಾರೆ.
Hanuman Temple: ಶ್ರೀ ಆಂಜನೇಯ ಸ್ವಾಮಿಯನ್ನು (Lord Hanuman) ಸ್ತ್ರೀ ರೂಪದಲ್ಲಿ ಆರಾಧಿಸುವ ಒಂದು ವಿಶಿಷ್ಟ ದೇವಸ್ಥಾನದ ಕುರಿತು ಇಂದು ನಾವು ನಿಮಗೆ ಮಾಹಿತಿ ಕೊಡಲಿದ್ದೇವೆ. ಹಾಗಾದರೆ ಬನ್ನಿ ಈ ವಿಶಿಷ್ಟ ದೇವಾಸ್ಥಾನ ಎಲ್ಲಿದೆ ಹಾಗೂ ಹನುಮನ ಸ್ತ್ರೀ ರೂಪದ ಹಿಂದೆ ಯಾವ ದಂತಕಥೆ ಅಡಗಿದೆ ಎಂಬುದನ್ನು ತಿಳಿದುಕೊಳ್ಳೋಣ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ DCP ಕಾವೆಂದ್ರ ಸಿಂಗ್ ಸಾಗರ್, ಠಾಣಾಧಿಕಾರಿ ಹೇಮರಾಜ್ ಸಿಂಗ್ ಗುರ್ಜರ್, ACP ಫೂಲಚಂದ್ ಮಾಣಿ ಘಟನಾ ಸ್ಥಳಕ್ಕೆ ತಲುಪಿದ್ದಾರೆ. ಶ್ವಾನದಳದ ಸಹಾಯದಿಂದ ಸುಮಾರು ಎರಡು ಗಂಟೆಗಳ ಸುದೀರ್ಘ ತನಿಖೆ ಕೈಗೊಂಡ ಈ ಹಿರಿಯ ಅಧಿಕಾರಿಗಳು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.