Bijili ramesh death: ಯೂಟ್ಯೂಬ್ ಚಾನೆಲ್ ಮೂಲಕ ಖ್ಯಾತಿ ಗಳಿಸಿ ಸಿನಿಮಾಗಳಲ್ಲಿ ನಟಿಸಿದ್ದ ಬಿಜಿಲಿ ರಮೇಶ್ ಅವರು ಸೋಮವಾರ(ಆಗಸ್ಟ್ 27) ದಂದು ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ.
ಕೆಲವೇ ದಶಕಗಳ ಹಿಂದೆ ಕನ್ನಡ ಸಿನಿಮಾರಂಗ ಹೇಗಿತ್ತು ಅಂದ್ರೆ ಸಾಂಪ್ರದಾಯಿಕ ಪಾತ್ರ, ಉದ್ದನೆಯ ಜಡೆ , ಜೊತೆಗೆ ಸೀರೆಯನ್ನು ಉಟ್ಟು ಬಂದಿದ್ದರೆ ಆ ನಟಿಯನ್ನು ನೋಡುವ ರೀತಿ ಬೇರೆಯದ್ದಾಗಿರುತ್ತಿತ್ತು. ಆದರೆ ಇನ್ನೊಂದೆಡೆ ತುಂಡು ಬಟ್ಟೆ ಹಾಕಿಕೊಂಡು ನಟಿ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಅಂದ್ರೆ ಅವರನ್ನು ಜನ ನೋಡುವ ರೀತಿ ಕೆಟ್ಟದ್ದಾಗಿರುತ್ತಿತ್ತು. ಸಿನಿಮಾದಲ್ಲಿ ನಟಿ ಧರಿಸುತ್ತಿದ್ದ ಉಡುಪು ನೋಡಿಯೇ ರಿಯಲ್ ಲೈಫ್ ನಲ್ಲಿ ಚವರ ಕ್ಯಾರೆಕ್ಟರ್ ಹೀಗೆ ಅಂತ ಜನ ಜಡ್ಜ್ ಮಾಡಿಬಿಡುತ್ತಿದ್ದರು.
Aishwarya Rai Bachhan Slapped Star Actor: ಬಾಲಿವುಡ್ ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ತನ್ನೊಂದಿಗೆ ಮಿಸ್ ಬಿಹೇವ್ ಮಾಡಿದ ನಟನ ಕಪಾಳಕ್ಕೆ ಬಾರಿಸಿದ ಸುದ್ದಿ ಸಾಕಷ್ಟು ಸದ್ದು ಮಾಡಿದೆ.
Daniel Balaji passed away: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕಿರಾತಕ ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದ ತಮಿಳಿನ ಪ್ರಖ್ಯಾತ ನಟ ಡೇನಿಯಲ್ ಬಾಲಾಜಿ ಇಂದು (ಶುಕ್ರವಾರ) ನಿಧನರಾಗಿದ್ದಾರೆ..
Suriya Talks About Kanguva: ತಮಿಳು ಸ್ಟಾರ್ ನಟ ಸೂರ್ಯ ಶಿವಕುಮಾರ್ ಮುಂಬರುವರ ನಿರೀಕ್ಷೆಯ 'ಕಂಗುವ' ಸಿನಿಮಾ ತಂಡ ಜೊತೆಗೆ ಕೆಲಸ ಮಾಡಿದಾಗ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ನಟ ಹೇಳಿದ್ದಾದರೂ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.
Trisha Case: ಸೌತ್ ಸುಂದರಿ ನಟಿ ತ್ರಿಶಾ ಬಗ್ಗೆ ತಮಿಳು ನಟ ಮನ್ಸೂರ್ ಅಲಿ ಖಾನ್ ಅಸಹ್ಯಕರ ಹೇಳಿಕೆಗಳಿಗೆ ಪ್ರಕರಣ ದಾಖಲಾಗಿದ್ದು, ಇದು ವಿವಾದ ನ್ಯಾಯಾಲಯದ ಮೆಟ್ಟಿಲೇರಿ, ಸದ್ಯ ಮನ್ಸೂರ್ ಅಲಿ ಖಾನ್ಗೆ ಮುಖಭಂಗವಾಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ.
ಹಂಸಲೇಖ ಕಥಾ ಕಣಜದಿಂದ ಸ್ಯಾಂಡಲ್ ವುಡ್ ಪರಿಚಿತರಾದ ರಘು ಕೋವಿ, ಕೃಷ್ಣಲೀಲಾ ಅತ್ಯುತ್ತಮ ಬರವಣಿಗೆಗೆ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ರಾಜೇಂದ್ರ ಸಿಂಗ್ ಬಾಬು, ಎಸ್.ಎಸ್. ರಾಜಶೇಖರ್ , ಕೆ.ವಿ.ರಾಜ್, ಶಶಾಂಕ್, ಉಪೇಂದ್ರ ಸಿನಿಮಾಗಳಲ್ಲಿ ಕೋ ಡೈರೆಕ್ಟರ್ ಆಗಿ ರಘು ಕೋವಿ ದುಡಿದಿದ್ದಾರೆ. ಇದೀಗ ಅವರು ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶನದ ಅಖಾಡಕ್ಕಿಳಿದಿದ್ದಾರೆ.
Ashok Selvan : ʼಓ ಮೈ ಕಡುವಲೇʼ ಖ್ಯಾತಿಯ ದಕ್ಷಿಣದ ಜನಪ್ರಿಯ ನಟ ಅಶೋಕ್ ಸೆಲ್ವನ್ ಅವರು ಅರುಣ ಪಾಂಡಿಯನ್ ಅವರ ಪುತ್ರಿ ಕೀರ್ತಿ ಪಾಂಡಿಯನ್ ಅವರನ್ನು ಹುಟ್ಟೂರು ತಿರುನೆಲ್ವೇಲಿಯ ಇಟ್ವೇರಿಯಲ್ಲಿ ಮದುವೆ ನಡೆದಿದೆ. ತಮಿಳು ಚಿತ್ರರಂಗದಲ್ಲಿ ಹೆಚ್ಚಾಗಿ ನಟ ಅಶೋಕ ಸೆಲ್ವನ್ ಕಾಣಿಸಿಕೊಂಡಿದ್ದು, ಸೂಧು ಕವ್ವುಮ್(2013) ಸಿನಿಮಾದ ಚೊಚ್ಚಲ ಪ್ರವೇಶ ಮಾಡಿದರು. ಸಿ.ವಿ.ಕುಮಾರ್ ಅವರ ನಿರ್ಮಾಣದ Pizza II: Villa (2013) ಮತ್ತು Thegidi (2014) ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ 2021ರಲ್ಲಿ ತೆಲುಗು ಮತ್ತು ಮಲಯಾಳಂ ಸಿನಿಮಾಗಳಿಗೂ ಪಾದಾರ್ಪಣೆ ಮಾಡಿದ್ದಾರೆ.
Thalapathy Vijay : ದಳಪತಿ ವಿಜಯ್ ಅವರ ಇತ್ತೀಚಿನ ಫೋಟೋ ಒಂದೆರಡು ದಿನಗಳ ಹಿಂದೆ ಆನ್ಲೈನ್ನಲ್ಲಿ ವೈರಲ್ ಆಗುತ್ತಿದೆ. ಇದು ಇಂಟರ್ನೆಟ್ನಲ್ಲಿ ಬಿರುಗಾಳಿಯಂತೆ ಹರಿದಾಡುತ್ತಿದೆ. ಸದಾ ಸರಳತೆ ಮೆರೆಯುವ ವಿಜಯ್ ಅವರ ಬಗ್ಗೆ ಇದೀಗ ವಿಚಾರವೊಂದು ಮುನ್ನೆಲೆಗೆ ಬಂದಿದೆ. ಅದು ಅವರು ಧರಿಸಿದ ಚಪ್ಪಲಿ.
MS Dhoni : ಎಲ್ಲರ ನೆಚ್ಚಿನ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ನಟನಾಗಿ ತಮ್ಮ ಚೊಚ್ಚಲ ಸಿನಿಮಾದಲ್ಲಿ ನಟಿಸಲು ಸಿದ್ಧರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಎಂಎಸ್ ಧೋನಿ ನಿರ್ಮಾಪಕರಾಗಿ ತಮಿಳು ಮನರಂಜನಾ ಉದ್ಯಮಕ್ಕೆ ಪದಾರ್ಪಣೆ ಮಾಡಲಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು.
ನಟ ಸಿದ್ಧಾರ್ಥ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸಿನಿಮಾ ವಿಚಾರಕ್ಕಿಂತ ಬೇರೆ ಬೇರೆ ವಿಚಾರಗಳ ಮೂಲಕವೇ ಸದ್ದು ಮಾಡುತ್ತಿರುತ್ತಾರೆ. ಕನ್ನಡ ಚಿತ್ರ ನಟ ಕಿಚ್ಚ ಸುದೀಪ್ ಪ್ಯಾಣ್ ಇಂಡಿಯಾ ಸಿನಿಮಾ ಬಗ್ಗೆ ಮಾತನಾಡುತ್ತ ನೀಡಿದ್ದ ಹಿಂದಿ ಭಾಷೆ ಬಗೆಗಿನ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ಇದೇ ವಿಚಾರವಾಗಿ ಖ್ಯಾತ ನಟ ಸಿದ್ದಾರ್ಥ್ ಕೂಡ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.