ಪಡ್ಡೆ ಹುಡುಗರ ಹೃದಯ ಕದ್ದ ಚೆಲುವೆ ಡಿಸ್ಕೋ ಶಾಂತಿ ಅವರ ಜೀವನ ದುರಂತ ಅಂತ್ಯ ಕಂಡಿದ್ದು ಹೇಗೆ..?

ಕೆಲವೇ ದಶಕಗಳ ಹಿಂದೆ ಕನ್ನಡ ಸಿನಿಮಾರಂಗ ಹೇಗಿತ್ತು ಅಂದ್ರೆ ಸಾಂಪ್ರದಾಯಿಕ  ಪಾತ್ರ, ಉದ್ದನೆಯ ಜಡೆ , ಜೊತೆಗೆ ಸೀರೆಯನ್ನು ಉಟ್ಟು ಬಂದಿದ್ದರೆ ಆ ನಟಿಯನ್ನು ನೋಡುವ ರೀತಿ ಬೇರೆಯದ್ದಾಗಿರುತ್ತಿತ್ತು. ಆದರೆ ಇನ್ನೊಂದೆಡೆ ತುಂಡು ಬಟ್ಟೆ ಹಾಕಿಕೊಂಡು ನಟಿ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಅಂದ್ರೆ ಅವರನ್ನು ಜನ ನೋಡುವ ರೀತಿ ಕೆಟ್ಟದ್ದಾಗಿರುತ್ತಿತ್ತು. ಸಿನಿಮಾದಲ್ಲಿ ನಟಿ ಧರಿಸುತ್ತಿದ್ದ ಉಡುಪು ನೋಡಿಯೇ ರಿಯಲ್ ಲೈಫ್ ನಲ್ಲಿ ಚವರ ಕ್ಯಾರೆಕ್ಟರ್ ಹೀಗೆ ಅಂತ ಜನ ಜಡ್ಜ್ ಮಾಡಿಬಿಡುತ್ತಿದ್ದರು.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /6

ಕೆಲವೇ ದಶಕಗಳ ಹಿಂದೆ ಕನ್ನಡ ಸಿನಿಮಾರಂಗ ಹೇಗಿತ್ತು ಅಂದ್ರೆ ಸಾಂಪ್ರದಾಯಿಕ  ಪಾತ್ರ, ಉದ್ದನೆಯ ಜಡೆ , ಜೊತೆಗೆ ಸೀರೆಯನ್ನು ಉಟ್ಟು ಬಂದಿದ್ದರೆ ಆ ನಟಿಯನ್ನು ನೋಡುವ ರೀತಿ ಬೇರೆಯದ್ದಾಗಿರುತ್ತಿತ್ತು. ಆದರೆ ಇನ್ನೊಂದೆಡೆ ತುಂಡು ಬಟ್ಟೆ ಹಾಕಿಕೊಂಡು ನಟಿ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಅಂದ್ರೆ ಅವರನ್ನು ಜನ ನೋಡುವ ರೀತಿ ಕೆಟ್ಟದ್ದಾಗಿರುತ್ತಿತ್ತು. ಸಿನಿಮಾದಲ್ಲಿ ನಟಿ ಧರಿಸುತ್ತಿದ್ದ ಉಡುಪು ನೋಡಿಯೇ ರಿಯಲ್ ಲೈಫ್ ನಲ್ಲಿ ಚವರ ಕ್ಯಾರೆಕ್ಟರ್ ಹೀಗೆ ಅಂತ ಜನ ಜಡ್ಜ್ ಮಾಡಿಬಿಡುತ್ತಿದ್ದರು.  

2 /6

ಅಷ್ಟಕ್ಕೂ ನಟ ನಟಿಯರು ಯಾರು ಕೂಡ ಬೇಕು ಅಂತಲೇ ಆ ರೀತಿಯ ಪಾತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ. ಅವರ ಜೀವನದಲ್ಲಿನ ಅನಿವಾರ್ಯತೆಗಳು ಹಾಗೂ ಸಮಸ್ಯೆಗಳು ಅವರನ್ನು ಈ ರೀತಿ ಪಾತ್ರಗಳನ್ನು ಒಪ್ಪಿಕೊಳ್ಳುವಂತೆ ಮಾಡಿಬಿಡುತ್ತದೆ.  ಹೀಗೆ ಅನಿವಾರ್ಯತೆಗಳ ಸುಳಿಗೆ ಸಿಲುಕಿ ಕನ್ನಡ ಸಿನಿಮಾ ರಂಗದಲ್ಲಿ ಕ್ಯಾಬ್ರೆ ಡ್ಯಾನ್ಸರ್‌ ಆಗಿ ಪರದೆ ಮೇಲೆ ತುಂಡು ಡ್ರೆಸ್  ತೊಟ್ಟು ಕುಣಿದವರಲ್ಲಿ ಡಿಸ್ಕೋ ಶಾಂತಿ ಕೂಡ ಒಬ್ಬರು.  

3 /6

ತಮ್ಮ ಬೊಂಬಾಟ್ ಮೈ ಮಾಟ,  ಅವರು ಸೊಂಟ ಬಳಿಕಿಸಿದ್ರೆನೆ  ಪಡ್ಡೆ ಹುಡುಗರ ಹೃದಯ ಡವ ಡವ ಅಂತ ಒಡೆದುಕೊಳ್ಳೋಕೆ ಶುರು ಮಾಡ್ತಿತ್ತು. ಕ್ಯಾಬ್ರೆ ಹಾಗೂ ಐಟಂ ಡ್ಯಾನ್ಸ್ ಗಳ ಮೂಲಕ ಡಿಸ್ಕೋ ಶಾಂತಿ ಆಗಿನ ಪಡ್ಡೆ ಹುಡುಗರ ಕನಸಿನ ಕನ್ಯೆಯಾಗಿದ್ದರು. ಆಗಿನ ಕಾಲದಲ್ಲಿ ಒಂದು ಸಿನಿಮಾ ಹಿಟ್ ಆಗಬೇಕು ಅಂದ್ರೆ ಅದರಲ್ಲಿ ಡಿಸ್ಕೋ ಶಾಂತಿ ಅಂತಹ ಡ್ಯಾನ್ಸರ್ ಇರ್ಲೇಬೇಕಿತ್ತು ಡಿಸ್ಕೋ ಶಾಂತಿ ಸಿನಿಮಾದಲ್ಲಿ ಇದಾರೆ ಅಂದ್ರೆ ಆ ಸಿನಿಮ ನೋಡಲು ಥಿಯೇಟರ್ ಬಳಿ ಜನಕ್ಕೆ ಕಿರಿದು ನೆರೆಯುತ್ತಿದ್ದರು.  ಹೀಗೆ ತನ್ನ ಡ್ಯಾನ್ಸ್ ಮೂಲಕ ಪಡ್ಡೆ ಹುಡುಗರ ಹೃದಯ ಕದ್ದಿದ್ದ ನಟಿಯ ಜೀವನ ನೀವು ಅಂದುಕೊಂಡಷ್ಟೇನೂ ಸುಲಭವಾಗಿರಲಿಲ್ಲ... ಸಿನಿಮಾಗಳಲ್ಲಿ ಸಾಲು ಸಾಲು ಅವಕಾಶ... ಆ ಕಾಲದಲ್ಲಿ ಅವರಿಗೆ ಇದ್ದ ಡಿಮ್ಯಾಂಡ್... ಇದೆಲ್ಲದರ ನಡುವೆ ಡಿಸ್ಕೋ ಶಾಂತಿ ಅವರ ಜೀವನ ದುರಂತ ಅಂತ್ಯ ಕಂಡಿತ್ತು.. ಹಾಗಾದ್ರೆ ಕ್ಯಾಬರೆ ಡ್ಯಾನ್ಸರ್‌ ಡಿಸ್ಕೋ ಶಾಂತಿ ಅವರ ಜೀವನದಲ್ಲಿ ನಡೆದ ಘಟನೆಯಾದರೂ ಏನು..? ನಟಿಯ ಜೀವನ ದುರಂತ ಅಂತ್ಯ ಕಂಡಿದ್ದು ಯಾಕೆ..? ಈ ಪ್ರಶ್ನೆಗಳಿಗೆಲ್ಲ ಉತ್ತರ ಏನು ಅಂತ ತಿಳಿಯಲು ಮುಂದೆ ಓದಿ....  

4 /6

ಡಿಸ್ಕೋ ಶಾಂತಿ ತಮ್ಮ ಮೈ ಮಾಟದಿಂದ ಪಡ್ಡೆ ಹುಡುಗರ ಹೃದಯ ಗೆಲ್ತಾಳೆ ಸೊಂಟ ಬಳಕಿಸುತ್ತಾ ಹುಡುಗರ ಹೃದಯ ಬಡಿತ ಹೆಚ್ಚಿಸುತ್ತಾಳೆ ಹೀಗೆ ತನ್ನ ವೃತ್ತಿ ಜೀವನದಲ್ಲಿ ಸಾಲು ಸಾಲು ಅವಕಾಶ ಗಿಟ್ಟಿಸಿಕೊಂಡು ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದ ನಟಿ ಸಡನ್ನಾಗಿ ಸೈಲೆಂಟಾಗಿ ಬಿಡ್ತಾರೆ. ಸಿನಿಮಾದಲ್ಲಿ ಸಿಕ್ಕಾಪಟ್ಟೆ ಸಕ್ಸಸ್ ಕಾಣುತ್ತಾರೆ. ಅಯ್ಯೋ,  ವೃತ್ತಿ ಜೀವನ ಅಷ್ಟೇನಾ ವೈಯಕ್ತಿಕ ಜೀವನ ಅನ್ನೋದು ಕೂಡ ಮುಖ್ಯ ಅಂತ ಡಿಸ್ಕೋ ಶಾಂತಿ ತಾವು ಇಷ್ಟಪಟ್ಟಿದ್ದ ವ್ಯಕ್ತಿಯನ್ನು ಮದುವೆ ಕೂಡ ಆಗ್ತಾರೆ ಅವರ ಮದುವೆಯಾಗಿದ್ದು ಬೇರೆ ಯಾರನ್ನು ಅಲ್ಲ ತಮಿಳಿನ ಪ್ರಖ್ಯಾತ ನಟರಾದ ಶ್ರೀ ಹರಿಯವರನ್ನ.  

5 /6

ಆಗಿನ ಕಾಲಕ್ಕೆ ನಟಿಯರು ಮದುವೆಯಾಗುವುದು ಡಿವೋರ್ಸ್‌ ಆಗೋದು ಗಂಡನ ಜೊತೆ ಜಗಳ ಆಡೋದು ಇದೆಲ್ಲಾ ಕಾಮನ್ ಆಗಿರುತ್ತೆ. ಹೀಗಿರುವಾಗ ನಟಿ ಡಿಸ್ಕೋ ಶಾಂತಿ ಪ್ರೀತಿಯ ಗಂಡನ ಜೊತೆ ಒಳ್ಳೆ ಲೈಫ್ ಕಟ್ಟಿಕೊಂಡಿದ್ದರು. ಮದುವೆಯಾದ ನಂತರ ಡಿಸ್ಕೋ ಶಾಂತಿಯವರನ್ನು ಸಾಲು ಸಾಲು ಅವಕಾಶಗಳು ಅರಸಿ ಬಂದಿದ್ದವು. ಆದರೆ ತಮ್ಮ ವೈಯಕ್ತಿಕ ಜೀವನವೇ ಮುಖ್ಯ ಅಂತ ಡಿಸ್ಕೋ ಶಾಂತಿ ಎಲ್ಲಾ ಅವಕಾಶಗಳನ್ನು ರಿಜೆಕ್ಟ್ ಮಾಡಿದ್ದರು.  

6 /6

ಪ್ರೀತಿಯ ಗಂಡ ತಮ್ಮ ಮುದ್ದಾದ ಮಕ್ಕಳು ಇವರೇ ಡಿಸ್ಕೋ ಶಾಂತಿ ಅವರ ಪ್ರಪಂಚವಾಗಿ ಹೋಗುತ್ತಾರೆ. ಹೀಗೆ ಸುಂದರವಾಗಿ ಸಾಗುತ್ತಿರುವ ಬದುಕಿನಲ್ಲಿ ಒಂದು ದಿನ ಬಿರುಗಾಳಿ ಬಂದು ಅಪ್ಪಳಿಸಿ ಬಿಡುತ್ತದೆ.  ಸಡನ್ ಆಗಿ ಒಂದು ದಿನ  ಡಿಸ್ಕೋ ಶಾಂತಿ ಅವರ ಪ್ರತಿ ಹೃದಯಘಾತದಿಂದ ಸಾವನ್ನಪ್ಪುತ್ತಾರೆ. 20 ವರ್ಷಗಳ ಸುಂದರವಾದ ದಾಂಪತ್ಯ ಅಂದಿಗೆ ಕೊನೆಯಕ್ಕೆ ಹೋಗುತ್ತದೆ ನಟಿಗೆ ಈ ವಿಷಯ ಸಿಡಿಲು ಬಡಿದಂತಾಗುತ್ತದೆ.  ಗಂಡನನ್ನು ಕಳೆದುಕೊಂಡ ನಟಿ ಕುಗ್ಗಿ ಹೋಗುತ್ತಾರೆ ಊಟ ತಿಂಡಿ ಬಿಟ್ಟು ಗಂಡನ ನೆಪದಲ್ಲಿ ಉಳಿದು ಬಿಡ್ತಾರೆ.