ಅಕ್ಟೋಬರ್ 14ರ ಸೂರ್ಯಗ್ರಹಣವು ಯಾವ ಸಮಯದಲ್ಲಿ ಸಂಭವಿಸುತ್ತದೆ, ಅದರ ಸೂತಕ ಅವಧಿ ಯಾವಾಗ ಮತ್ತು ಪೂರ್ವಜರಿಗೆ ಪ್ರತಿ ವರ್ಷ ಮಾಡುತ್ತಾ ಬಂದಿರುವ ಕ್ರಮಗಳನ್ನು ಹೇಗೆ ಮಾಡುವುದು ಎನ್ನುವ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
Solar Eclipse 2023: ಸೂರ್ಯಗ್ರಹಣದಂದು ನಿರ್ಮಾಣವಾಗುವ ಈ ಯೋಗ 3 ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಸೂರ್ಯಗ್ರಹಣದಿಂದ ಇವರ ಜೀವನದಲ್ಲಿ ಸಂಪತ್ತು ಗಳಿಕೆ, ಸ್ಥಾನಮಾನ ಮತ್ತು ಪ್ರಗತಿಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತದೆ.
Surya Grahan 2023 Effective Zodiac Sign:2023 ರ ಕೊನೆಯ ಸೂರ್ಯಗ್ರಹಣವು ಕನ್ಯಾರಾಶಿ ಮತ್ತು ಚಿತ್ರ ನಕ್ಷತ್ರದಲ್ಲಿ ಸಂಭವಿಸಲಿದೆ. ಇದರ ಪರಿಣಾಮವು ಎಲ್ಲಾ 12 ರಾಶಿಯವರ ಜೀವನದ ಮೇಲೆ ಗೋಚರಿಸುತ್ತದೆ.
Solar Eclipse 2023: ವೈದಿಕ ಜೋತಿಷ್ಯ ಪಂಚಾಂಗದ ಪ್ರಕಾರ ಈ ಬಾರಿ ಏಪ್ರಿಲ್ 20 ರಂದು ಒಂದು ದಶಕದ ಬಳಿಕ ಕಂಕಣಾಕೃತಿ ಸೂರ್ಯಗ್ರಹಣ ಸಂಭವಿಸುತ್ತಿದ್ದು, ಇದರಿಂದ ಒಟ್ಟು ಮೂರು ರಾಶಿಗಳ ಅದೃಷ್ಟ ಚಿನ್ನದಂತೆ ಹೊಳೆಯಲಿದ್ದು, ಇವರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿಯಾಗಲಿದೆ.
ವರ್ಷದ ಮೊದಲ ಸೂರ್ಯಗ್ರಹಣವು ಏಪ್ರಿಲ್ 20 ರಂದು ಬೆಳಿಗ್ಗೆ 7:40 ರಿಂದ ಮಧ್ಯಾಹ್ನ 12:29 ರವರೆಗೆ ಇರುತ್ತದೆ. ಈ ಸೂರ್ಯಗ್ರಹಣದ ಸಮಯದಲ್ಲಿ, ಸೂರ್ಯನು ರಾಹು ಮತ್ತು ಬುಧನೊಂದಿಗೆ ಮೇಷ ರಾಶಿಯಲ್ಲಿ ಇರುತ್ತಾನೆ. ಅದೇ ಸಮಯದಲ್ಲಿ ಮಂಗಳವು ಬುಧವನ್ನು ಪ್ರವೇಶಿಸುತ್ತದೆ. ಆದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಮೇಷ ರಾಶಿಯ ಅಧಿಪತಿ ಮಂಗಳ ಮತ್ತು ಮಿಥುನ ರಾಶಿಗೆ ಬುಧ ಅಧಿಪತಿಯಾಗಿರುತ್ತಾನೆ ಎಂದು ತಿಳಿದುಬಂದಿದೆ.
ಸೂರ್ಯಗ್ರಹಣದ ಆರಂಭವು ಏಪ್ರಿಲ್ 10 ರಂದು ಬೆಳಿಗ್ಗೆ 07:05 ರಿಂದ ಪ್ರಾರಂಭವಾಗಿ ಮಧ್ಯಾಹ್ನ 12:29 ರವರೆಗೆ ಮುಂದುವರಿಯುತ್ತದೆ. ಜ್ಯೋತಿಷ್ಯದ ಪ್ರಕಾರ ಈ ಗ್ರಹಣಕ್ಕೆ ಮಹತ್ವವಿದೆ. ಅದರಲ್ಲೂ ಈ ಸೂರ್ಯಗ್ರಹಣವು ಕೆಲವು ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.