Mohammed Viral Photos: ಟೀಮ್ ಇಂಡಿಯ ವೇಗಿ ಮೊಹಮ್ಮದ್ ಫಿಟ್ನೆಸ್ ಕಾರಣ ಪ್ರಸ್ತುತ ತಂಡದಿಂದ ಹೊರಗುಳಿದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರು ತಂಡದಲ್ಲಿ ಪುನರಾಗಮನ ಮಾಡಲಿದ್ದಾರೆ. (Sports News In Kannada/Viral Cricket News In Kannada)
T20 World Cup 2024 Schedule: ಟಿ20 ವಿಶ್ವಕಪ್ 2024 ರ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿವೆ. ಈ ಟೂರ್ನಿ ಜೂನ್ 1ರಿಂದ ಆರಂಭವಾಗಲಿದೆ. ಆದರೆ, ಅಂತಿಮ ಪಂದ್ಯ ಜೂನ್ 29 ರಂದು ನಡೆಯಲಿದೆ. (Sports News In Kannada)
INdvs SA test series equal : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2 ಪಂದ್ಯ ಗಳ ಟೆಸ್ಟ್ ಸರನಿಯು ಇಂದು ಅಂತ್ಯಗೊಂಡಿದೆ. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಖಾ ತಂಡ ಜಯಗಳಿಸಿದರೆ ಭಾರತವು 2ನೇ ಟೆಸ್ಟ್ ಪಂದ್ಯದಲ್ಲಿ ಗದ್ದು ಸೇಡು ತೀರಿಸಿಕೊಂಡಿದೆ. ಈ ಮೂಲಕ ಟೆಸ್ಟ್ ಸರಣಿಯು ಸಮವಾಗಿದೆ.
SA vs INd 2nd test : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲನೇ ದಿನದ ಪಂದ್ಯವು ಅಂತ್ಯಗೊಂಡಿದ್ದು ಎರಡನೇ ದಿನವು ಆರಂಭಗೊಂಡಿದೆ. ಮೊದಲ ದಿನದ ಪಂದ್ಯದಲ್ಲಿ ಎರಡು ತಂಡಗಳಿಂದ ಬರೊಬ್ಬರಿ 23 ವಿಕೆಟ್ಗಳು ಉರುಳಿದ್ದು ಇದು ಟೆಸ್ಟ್ ಇತಿಹಾಸದಲ್ಲೇ ಮೊದಲ ದಿನದಲ್ಲಿ ಎರಡನೇ ಅತೀ ಹೆಚು ವಿಕೆಟ್ ಉರುಳಿದ ದಾಖಲೆಯಾಗಿದೆ.
IND vs SA 2nd Test : ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ದದ ಮೊದಲ ದಿನದ ಟೆಸ್ಟ್ ಪಂದ್ಯವು ಅಂತ್ಯಗೊಂಡಿದ್ದು, ಎರಡನೇ ಇನ್ನಿಂಗಸ್ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು ಮೊದಲನೇ ದಿದಂತ್ಯಕ್ಕೆ 36 ರನ್ ಗಳಿಂದ ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ವಿರಾಟ್ ಟೆಸ್ಟ್ನಲ್ಲಿ ತಮ್ಮ 30 ನೇ ಸೆಂಚೂರಿ ದಾಖಲಿಸಿದರೆ ದಿಗ್ಗಜರ ಹೆಸರಿಬಲ್ಲಿರುವ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಳ್ಳಬಹುದು.
mohammedd siraj : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2ನೇ ಟೆಸ್ಟ್ ಪಂದ್ಯ ನ್ಯೂಲ್ಯಾಂಡ್ ಸ್ಟೇಡಿಯಂನಲ್ಲಿ ಆರಂಭಗೊಂಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ್ದ ದಕ್ಷಿಣ ಆಫ್ರಿಕಾ ತಂಡವು ಮೊದಲ ಸೆಷನ್ ಅಲ್ಲೆ ಕೇವಲ 55 ರನ್ ಗಳಿಗೆ ಆಲ್ಔಟ್ ಆಯಿತು. ಮತ್ತು ಭಾರತದ ಪರ ವೇಗಿ ಸಿರಾಜ್ 6 ಪಡೆದು ಕೊಂಡರು.
SA vs IND 2nd test : ದಕ್ಷಿಣ ಆಫ್ರಿಖಾ ವಿರುದ್ದದ 2ನೇ ಟೆಸ್ಟ್ ಪಂದ್ಯವು ಜನವರಿ 3ರಿಂದ ಆರಂಭಗೊಳ್ಳಿದೆ. ಪಂದ್ಯಕ್ಕು ಮುನ್ನ ಭಾರತ ತಂಡವು ನೆಟ್ ಪ್ರಾಕ್ಟೀಸ್ ಮಾಡಿದ್ದು, ತಂಡಕ್ಕೆ ಜಡೇಜ ಮರಳಲಿದ್ಧಾರೆ.
Sunil Gavaskar : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮದೊಲೆ ಪಂದ್ಯ ಅಂತ್ಯವಾಗಿದ್ದು, ಆಭರತಕ್ಕೆ ಹೀಣಾಯ ಸೋಲಾಗಿದೆ. ಮೊದಲ ಇನ್ನಿಂಗ್ಸ್ನಲ್ಲಿ ಭಾರತ ಪರ ಶತಕ ಸಿಡಿಸಿ ಕೆಎಲ್ ರಾಹುಲ್ ಏಕಾಂಗಿ ಹೋರಾಟ ನಡೆಸಿದ್ದರು. ಪಂದ್ಯದ ವೇಳೆ ಉತ್ತಮ ಪ್ರದರ್ಶನ ನೀಡಿದ ರಾಹುಲ್ ಅನ್ನು ಧೀರ್ಘವಾಗಿ ಪ್ರಶಸಿದ್ದ, ಇರ್ಫಾನ್ ಪಠಾಣ್ , ಸುನಿಲ್ ಗವಾಸ್ಕರ್ ಬಳಿ ಕ್ಷಮೆಐಆಚಿಸಿದ್ಧಾರೆ. ಇದರ ಸಂಪೂರ್ಣ ಸ್ಟೋರಿ ಇಲ್ಲದೇ ನೋಡಿ.
michael vaughan : ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಮೈಕಲ್ ವಾಘನ್ ಅವರು ಭಾರತ ತಂಡದ ಸಾಧನೆ ಬಗ್ಗೆ ಅಭಿಪ್ರಾಯ ತಿಳಿಸಿದ್ಧಾರೆ. ಪಾಕ್ ಮತ್ತು ಆಸಿಸ್ ಟೆಸ್ಟ್ ಪಂದ್ಯದ ವೇಳೆ ಮಾತನಾಡಿದ ಅವರು, ಭಾರತು ಕಳೆದ ಕೆಲವು ವರ್ಷಗಳಿಂದ ಏನ್ನು ಸಾಧಿಸಲ್ಲ, ಹಾಗೂ ಅವರಲ್ಲಿರುವ ಕೌಶಲ್ಯಗಳಿಗೆ ಅವರು ಹೆಚ್ಚಿನದನ್ನೇ ಸಾಧಿಸ ಬೇಕು ಎಂದರು.
IND vs SA Test :ಡಿಸೆಂಬರ್ 26ರಂದು ಭಾರತ ಮತ್ತು ದ. ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ. ಪಂದ್ಯ ಆರಂಭಕೂ ಮುನ್ನ ವಿರಾಟ್ ಕೋಹ್ಲಿ ಮನೆಗೆ ತೆರಳಿದ್ದಾರೆ. ಹೆಚ್ಚುವರಿ ಆಟಗಾರ ರುತುರಾಜ್ ಕೂಡ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ಪಂದ್ಯದಿಂದ ಹೊರಗುಳಿಯಲಿದ್ದಾರೆ.
Rohit Sharma Interview: ವಿಶ್ವಕಪ್ ಫೈನಲ್’ನಲ್ಲಿ ಸೋಲು ಅನುಭವಿಸಿದ ನಂತರ ರೋಹಿತ್ ಶರ್ಮಾ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆದಿದ್ದರು. ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆದಿದ್ದ ರೋಹಿತ್, ಮೊದಲ ಬಾರಿಗೆ ಸಂದರ್ಶನ ನೀಡಿದ್ದಾರೆ.
Rinku Singh six broke media box glass: ಆಫ್ರಿಕಾ ತಂಡದ ವಿರುದ್ಧ ಬೌಂಡರಿ ಹಾಗೂ ಸಿಕ್ಸರ್ ಬಾರಿಸುವ ವೇಳೆ ರಿಂಕು ಸಿಂಗ್ ಮೀಡಿಯಾ ಬಾಕ್ಸ್’ನ ಗಾಜು ಒಡೆದಿದ್ದು, ಅದರ ವಿಡಿಯೋ ವೈರಲ್ ಆಗಿದೆ.
fastest player to score 2000 runs for india: ಸರಣಿಯ ಈ ಎರಡನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನಾಯಕ ಏಡೆನ್ ಮರ್ಕರಮ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದರು. ಟೀಂ ಇಂಡಿಯಾದ 2 ವಿಕೆಟ್’ಗಳು ಕೇವಲ 6 ರನ್’ಗಳಿಗೆ ಪತನಗೊಂಡವು.
Pakistan Test batsman Asad Shafiq retirement: 2010 ಮತ್ತು 2020ರ ನಡುವೆ ಪಾಕಿಸ್ತಾನ ಪರ ಶಫೀಕ್ 77 ಟೆಸ್ಟ್’ಗಳನ್ನಾಡಿದ್ದು, 4660 ರನ್ ಗಳಿಸಿದ್ದಾರೆ. ಇದರಲ್ಲಿ 12 ಶತಕ ಮತ್ತು 27 ಅರ್ಧ ಶತಕಗಳು ಸೇರಿವೆ. ಇದಲ್ಲದೆ 60 ಏಕದಿನ ಹಾಗೂ 10 ಟಿ20 ಪಂದ್ಯಗಳನ್ನೂ ಆಡಿದ್ದಾರೆ.
Ind Vs SA T20 Series: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿ ಇಂದು ಡಿಸೆಂಬರ್ 10 ರಿಂದ ಆರಂಭಗೊಂಡಿದೆ. ಇಂದು ಸರಣಿಯ ಮೊದಲ ಪಂದ್ಯ ನಡೆಯುತ್ತಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಎಲ್ಲಿ ವೀಕ್ಷಿಸಬಹುದು ಎಂಬುದನ್ನು ತಿಳಿದುಕೊಳ್ಳಿ, ಅದು ಕೂಡ ಸಂಪೂರ್ಣವಾಗಿ ಉಚಿತ. (Technology News In Kannada)
Indian Cricket Team: “ಜೂನ್’ನಲ್ಲಿ ಟಿ20 ವಿಶ್ವಕಪ್ ಆರಂಭವಾಗಲಿದೆ. ಅದಕ್ಕೂ ಮೊದಲು ನಾವು ಅಫ್ಘಾನಿಸ್ತಾನ ವಿರುದ್ಧ ಐಪಿಎಲ್ ಮತ್ತು ಟಿ20 ಸರಣಿಗಳನ್ನು ಆಡಬೇಕಿದೆ. ಬಿಸಿಸಿಐನ ಸ್ವಂತ ಭೂಮಿಯಲ್ಲಿ ನಿರ್ಮಿಸಲಿರುವ ಹೊಸ ಎನ್’ಸಿಎ ಮುಂದಿನ ವರ್ಷ ಆಗಸ್ಟ್ನಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ” ಎಂದು ಜಯ್ ಶಾ ಹೇಳಿದರು.
Mukesh Kumar: ದಕ್ಷಿಣ ಆಫ್ರಿಕಾ ಪ್ರವಾಸದ ಸಿದ್ಧತೆಗಳ ಬಗ್ಗೆ ಮಾತನಾಡಿದ ಮುಖೇಶ್, “ಅದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ. ನಾಳೆ ಬೆಂಗಳೂರಿನಲ್ಲಿ ನಮ್ಮ ಎಲ್ಲಾ ತರಬೇತುದಾರರು ಭೇಟಿಯಾಗಲಿದ್ದಾರೆ. ನಾವು ಅಲ್ಲಿಂದ ವಿಮಾನ ಹತ್ತಲಿದ್ದೇವೆ” ಎಂದಿದ್ದಾರೆ.
Cricket Viral Video: ಕ್ರಿಕೆಟ್ ಒಂದು ಮೋಜಿನ ಆಟ, ಯಾವಾಗ ಏನಾಗುತ್ತದೆ ಎಂಬುದನ್ನೂ ಯಾರೂ ಊಹಿಸಲು ಸಾಧ್ಯವಿಲ್ಲ. ಪಾಕಿಸ್ತಾನದ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲೂ ಇದೇ ರೀತಿಯ ಘಟನೆ ನಡೆದಿದೆ. ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ಮ್ಯಾಟ್ ರೆನ್ಶಾ ಒಂದು ಎಸೆತದಲ್ಲಿ 7 ರನ್ ಗಳಿಸಿ ಪಾಕಿಸ್ತಾನ ವಿರುದ್ಧ ಅಭ್ಯಾಸ ಟೆಸ್ಟ್ನಲ್ಲಿ ಅರ್ಧಶತಕ ಪೂರೈಸಿದ್ದಾರೆ. (Viral News In Kannada)
Cricket World Record: ಕ್ರಿಕೆಟ್ ಲೋಕದಲ್ಲಿ ಹೊಸದೊಂದು ವಿಶ್ವ ದಾಖಲೆ ನಿರ್ಮಾಣವಾಗಿದೆ. ಬ್ಯಾಟ್ಸ್ಮನ್ ವೊಬ್ಬ ಕೇವಲ 24 ಎಸೆತಗಳಲ್ಲಿ ತನ್ನ ಶತಕವನ್ನು ಪೂರ್ಣಗೊಳಿಸಿದ್ದಾನೆ ಮತ್ತು ನಂತರ ಅಜೇಯರಾಗಿ ಉಳಿದು ಮತ್ತು T10 ಪಂದ್ಯದಲ್ಲಿ 193* ರನ್ ಗಳಿಸಿದ್ದಾನೆ. (Sports News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.