Digital Strike: ದೇಶದಲ್ಲಿ ದಿನೇದಿನೇ ಹೆಚ್ಚಾಗುತ್ತಿರುವ ನಕಲಿ ಕರೆಗಳ ಹಾವಳಿಯನ್ನು ತಪ್ಪಿಸಲು ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು ಬರೋಬ್ಬರಿ 1.77 ಕೋಟಿ ಸಿಮ್ ಕಾರ್ಡ್ಗಳನ್ನು ನಿರ್ಬಂಧಿಸಿದೆ.
TRAI New Rules: ತಂತ್ರಜ್ಞಾನ ಮುಂದುವರೆದಂತೆ ಅದರ ಪ್ರಯೋಜನಗಳೊಂದಿಗೆ ಅದನ್ನು ದುರುಪಯೋಗ ಪಡಿಸಿಕೊಳ್ಳುವವರ ಸಂಖ್ಯೆಯೂ ಕಡಿಮೆ ಇಲ್ಲ. ಅಂತಹ ಸಮಸ್ಯೆಗಳಲ್ಲಿ ಫೇಕ್ ಕಾಲ್ ಸಮಸ್ಯೆಯೂ ಒಂದು.
How To Activate DND: ಇತ್ತೀಚಿನ ದಿನಗಳಲ್ಲಿ ಅನಗತ್ಯ ಕರೆಗಳ ತಲೆಬಿಸಿ ಹೆಚ್ಚಾಗಿದೆ. ಸ್ಪ್ಯಾಮ್ ಅಥವಾ ಮಾರ್ಕೆಟಿಂಗ್ ಕರೆಗಳು ಬಳಕೆದಾರರಿಗೆ ತೊಂದರೆ ನೀಡುತ್ತಲೇ ಇರುತ್ತವೆ. ಆದರೆ, ಇದನ್ನು ತಪ್ಪಿಸಲು ಸಹಾಯಕವಾಗುವಂತೆ TRAI ಟೆಲಿಕಾಂ ಸೇವಾ ಪೂರೈಕೆದಾರರಿಗೆ ಆದೇಶವನ್ನು ನೀಡಿದೆ. ಟೆಲಿಕಾಂ ಬಳಕೆದಾರದು ಡಿಎನ್ಡಿ ಸೇವೆಯನ್ನು ಸಕ್ರಿಯಗೊಳಿಸುವ ಮೂಲಕ ಅನಗತ್ಯ ಕರೆಗಳನ್ನು ತಪ್ಪಿಸಬಹುದಾಗಿದೆ.
TRAI ಹೊಸ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದು ಜಾರಿಯಾದರೆ Truecaller ಅಪ್ಲಿಕೇಶನ್ ಅಗತ್ಯವಿರುವುದಿಲ್ಲ. ಯಾವುದೇ ಅಪ್ಲಿಕೇಶನ್ ಇಲ್ಲದೆಯೇ ಕರೆ ಮಾಡುತ್ತಿರುವವರು ಯಾರು ಎನ್ನುವುದನ್ನು ತಿಳಿದುಕೊಳ್ಳಬಹುದು.
How To Block Spam Calls:ಸ್ಪ್ಯಾಮ್ ಕರೆಗಳಿಂದ ಕಿರಿಕಿರಿಗೊಂಡಿದ್ದು, ಈ ಕಾಲ್ ಗಳಿಂದ ಮುಕ್ತಿ ಬೇಕಿದ್ದರೆ ಇಲ್ಲಿದೆ ಸುಲಭ ಉಪಾಯ. ಈ ಅಪ್ಲಿಕೇಶನ್ಗಳ ಮೂಲಕ ನಿಮಗೆ ಬೇಡದ ಕರೆಗಳನ್ನು ನಿರ್ಬಂಧಿಸುವುದು ಸಾಧ್ಯವಾಗುತ್ತದೆ.
Caller ID Identification: ದಿನವಿಡೀ ಬರುವ ಸ್ಪ್ಯಾಮ್ ಕಾಲ್ ಗಳಿಂದ ನೀವೂ ಕೂಡ ರೋಸಿಹೋಗಿರುವಿರಾ? ಒಂದು ವೇಳೆ ನಿಮ್ಮ ಉತ್ತರ ಹೌದು ಎಂದಾಗಿದ್ದರೆ, ಶೀಘ್ರದಲ್ಲಿಯೇ ಉಚಿತವಾಗಿ ಮತ್ತು ಯಾವುದೇ ಆಪ್ ನ ಸಹಾಯವಿಲ್ಲದೆಯೇ ಈ ಸಮಸ್ಯೆಯಿಂದ ನೀವು ಮುಕ್ತಿ ಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.