Homemade Face Scrub: ಈಗ ಮುಖದ ಸೌಂದರ್ಯ ಹೆಚ್ಚಿಸಲು ಬ್ಯೂಟಿ ಪಾರ್ಲರ್ಗೆ ಹೋಗುವ ಅವಶ್ಯಕತೆ ಇಲ್ಲ. ಬದಲಿಗೆ ನಿಮ್ಮ ಮನೆಯಲ್ಲಿಯೇ ಸಿಗುವ ಹೆಸರುಬೇಳೆಯನ್ನು ಬಳಸಿ ನಿಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸಬಹುದು.
ಇದು ಕೆಲವು ಅಂಶಗಳಿಗೆ ಒಡ್ಡಿಕೊಳ್ಳುವುದರಿಂದ, ಅತಿಯಾದ ಬೆವರುವುದು ಅಥವಾ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕಾರಣವಾಗುತ್ತದೆ. ಆದರೆ ಬೇವು ಮತ್ತು ಅಲೋವೆರಾದ ಬಳಕೆಯು ಅನೇಕ ಸೋಂಕುಗಳು ಮತ್ತು ಅಲರ್ಜಿಗಳಿಂದ ರಕ್ಷಣೆ ನೀಡುತ್ತದೆ. ಆದ್ದರಿಂದ ಇವುಗಳನ್ನು ನಿಮ್ಮ ತ್ವಚೆಗೆ ದಿನ ಈ ರೀತಿ ಬಳಸಿ.
Dark Spots on Face: ಮುಖದ ಮೇಲಿನ ಕಲೆ ನಿವಾರಣೆ ಬಗ್ಗೆ ನೀವು ತಲೆಕೆಡಿಸಿಕೊಂಡಿದ್ದರೆ, ಚಿಂತೆಬಿಡಿ. ಚರ್ಮದ ಮೇಲಿನ ಕಲೆ ನಿವಾರಣೆಗಾಗಿ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಶುಂಠಿಯನ್ನು ಹೇಗೆ ಬಳಸುವುದು ಎಂದು ತಿಳಿಯಿರಿ.
Beauty Tips: ಅರಿಶಿಣ ಚರ್ಮದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದು ನಮ್ಮ ತ್ವಚೆಯ ಕಾಂತಿ ಹೆಚ್ಚಿಸುವ ಕೆಲಸ ಮಾಡುತ್ತದೆ. ಹಾಗಾದರೆ ಬನ್ನಿ ಅರಿಶಿಣದಿಂದ ತಯಾರಿಸಲಾಗುವ ಒಂದು ಫೇಸ್ ಪ್ಯಾಕ್ ಕುರಿತು ತಿಳಿದುಕೊಳ್ಳೋಣ.
ಈ ಸರಳ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ನಿವಾರಿಸಬಹುದು. ಅದರಲ್ಲೂ ಮುಖ್ಯವಾಗಿ ಬೇಗನೆ ವಯಸ್ಸಾದಂತೆ ಕಾಣುವ ಚರ್ಮದ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
Green Coriander Leaves Beauty Benefits: ಹಸಿರು ಕೊತ್ತಂಬರಿ ಸೊಪ್ಪನ್ನು ಮುಖಕ್ಕೆ ಹಚ್ಚುವುದರಿಂದ ಮುಖ ಹೊಳೆಯುತ್ತದೆ ಮತ್ತು ಮೊಡವೆಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತವೆ. ಅದನ್ನು ಹೇಗೆ ಬಳಸುವುದು ಎಂದು ತಿಳಿಯಿರಿ ...
Ayurvedic Treatment For Skin: ಬಾದಾಮಿ ಪುಡಿ ಮತ್ತು ಶ್ರೀಗಂಧವು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಶ್ರೀಗಂಧವು ಆಂಟಿವೈರಲ್ ಮತ್ತು ನಂಜುನಿರೋಧಕವಾಗಿದೆ. ಇದು ಚರ್ಮದ ಮೇಲಿನ ಮೊಡವೆಗಳನ್ನು ತೆಗೆದುಹಾಕುತ್ತದೆ.
How to clean face: ಫೇಸ್ ವಾಶ್ ಬಳಸುವಾಗ ಮಹಿಳೆಯರು ಸಾಮಾನ್ಯವಾಗಿ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಆದರೆ ಮುಖವನ್ನು ಹೇಗೆ ಸ್ವಚ್ಛಗೊಳಿಸಬೇಕು ಎಂದು ತಿಳಿದಿರುವುದು ಕೂಡ ಬಹಳ ಮುಖ್ಯ.
ನೀವು ಈ ಐದು ವಸ್ತುಗಳನ್ನು ಅರಿಶಿನದೊಂದಿಗೆ ಮುಖಕ್ಕೆ ಬಳಸಿದರೆ. ನೀವು ಸುಂದರ ಫೇಸ್ ನಿಮ್ಮದಾಗುತ್ತದೆ. ಅರಿಶಿನವು ಔಷಧೀಯ ಗುಣಗಳಿಂದ ಕೂಡಿದೆ. ನೀವು ಆರೋಗ್ಯಕ್ಕಾಗಿ ಹಾಗೂ ಚರ್ಮದ ಆರೈಕೆಗಾಗಿ ಅರಿಶಿನವನ್ನು ಬಳಸಬಹುದು.
ಮುಖದ ಮೇಲೆ ಕಲೆಗಳನ್ನು ತೆಗೆದುಹಾಕಲು ಬೆಳ್ಳುಳ್ಳಿ ತುಂಬಾ ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿ ಆಂಟಿ-ಆಕ್ಸಿಡೆಂಟ್ ಸೇರಿದಂತೆ ಅನೇಕ ಪೋಷಕಾಂಶಗಳಿವೆ. ಇದು ಮುಖದ ಮೇಲಿನ ಡೆಡ್ ಸ್ಕಿನ್ ಮತ್ತೆ ಮೊಡವೆ ತೆಗೆದು ಹಾಕಲು ಬೆಳ್ಳುಳ್ಳಿ ಪೇಸ್ಟ್ ಕ್ರಿಮ್ ರೀತಿ ಕೆಲಸ ಮಾಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.