Aloe Vera Benefits: ಡಾರ್ಕ್ ಸರ್ಕಲ್ ಸಮಸ್ಯೆಗೆ ಹಲವು ಕಾರಣಗಳಿರಬಹುದು. ಆದರಿದು ಮುಖದ ಅಂದವನ್ನು ಮರೆಮಾಚುತ್ತದೆ. ಇದಕ್ಕಾಗಿ, ಮಾರುಕಟ್ಟೆಯಲ್ಲಿ ಹಲವಾರು ಕ್ರೀಮ್ ಗಳು ಲಭ್ಯವಿವೆ. ಆದರೆ, ಎಲ್ಲೆಡೆ ಬಹಳ ಸುಲಭವಾಗಿ ಲಭ್ಯವಿರುವ ಸಸ್ಯವೊಂದು ಈ ಸಮಸ್ಯೆಗೆ ಕೆಲವೇ ದಿನಗಳಲ್ಲಿ ಪರಿಹಾರವನ್ನು ನೀಡುತ್ತದೆ.
Home Remedies For Open Pores On Face: ಹೆಣ್ಣು ಮಕ್ಕಳಾಗಿರಲಿ ಅಥವಾ ಗಂಡಸರೇ ಆಗಿರಲಿ ಪ್ರತಿಯೊಬ್ಬರೂ ಸಹ ತಮ್ಮ ಸೌಂದರ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಈ ಫೋಟೋ ಗ್ಯಾಲರಿಯಲ್ಲಿ ಓಪನ್ ಪೋರ್ಸ್ನಿಂದ ಮುಕ್ತಿ ಪಡೆಯಲು ಅನುಸರಿಸಬಹುದಾದ ಕೆಲವು ಸರಳ ಮನೆಮದ್ದುಗಳ ಬಗ್ಗೆ ತಿಳಿಯಿರಿ.
Benefits of raisin water: ಒಣದ್ರಾಕ್ಷಿ ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ ಎನ್ನುವುದು ಎಲ್ಲರಿಗೂ ಗೊತ್ತು. ಅದರಲ್ಲೂ ದ್ರಾಕ್ಷಿಯನ್ನು ರಾತ್ರಿ ನೀರಿನಲ್ಲೊಇ ನೆನಸಿ ಬೆಳಗಿನ ಜಾವ ತಿನ್ನುವುದು ಇನ್ನು ಉತ್ತಮ ಎನ್ನಲಾಗುತ್ತದೆ. ಆದರೆ ಇದನ್ನು ನೆನಸಿದ ನೀರಿನಿಂದಲೂ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತಾ?
Benefits Of Castor Oil: ತ್ವಚೆಯನ್ನು ಸ್ವಾಭಾವಿಕವಾಗಿ ಹೊಳೆಯುವಂತೆ ಮಾಡಲು ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸಬೇಕು. ಅಂತಹ ನೈಸರ್ಗಿಕ ವಿಧಾನದದಲ್ಲಿ ಹರಳೆಣ್ಣೆಯ ಬಳಕೆಯೂ ಸಹ ಸೇರಿದೆ. ಹೌದು ಹರಳೆಣ್ಣೆಯಲ್ಲಿ ಸ್ವಚ್ಛಗೊಳಿಸುವ ಮತ್ತು ಆಂಟಿಸೆಪ್ಟಿಕ್ ಅಂಶಗಳಿದ್ದು, ಇವು ತ್ವಚೆಗೆ ಆಗುವ ಹಾನಿಯಿಂದ ರಕ್ಷಿಸುತ್ತವೆ. ಹಾಗಾದರೆ ಈ ಹರಳೆಣ್ಣೆಯಿಂದಾಗುವ ಹೆಚ್ಚುವರಿ ಪ್ರಯೋಜನಗಳ ಬಗ್ಗೆ ತಿಳಿಯೋಣ.
Mint Benefits: ಫೇಸ್ ವಾಶ್, ಲೋಷನ್ ಸೇರಿದಂತೆ ಹಲವಾರು ತ್ವಚೆಯ ಉತ್ಪನ್ನಗಳನ್ನು ತಯಾರಿಸುವಾಗ ಪುದೀನಾ ಸೊಪ್ಪನ್ನು ಹೆಚ್ಚಾಗಿ ಬಳಸಲಾಗುತ್ತದೆ. ಈ ಸೊಪ್ಪಿನ ಎಲೆಗಳಲ್ಲಿ ಪೋಷಕಾಂಶಗಳು ಅಧಿಕವಾಗಿವೆ. ಇವರು ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿವೆ.
Sitafal For Diabetes: ನೀವು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಮಧುಮೇಹದಿಂದ ತೊಂದರೆಗೊಳಗಾಗಿದ್ದರೆ ಸೀತಾಫಲ ಎಲೆಗಳನ್ನು ಈ ರೀತಿ ಬಳಸಿ. ಶೀಘ್ರದಲ್ಲೇ ನೀವು ಅವುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುವಲ್ಲಿ ಯಶಸ್ವಿಯಾಗುವಿರಿ (Health News In Kannada).
Face Mask For Skin Beauty : ರಾತ್ರಿ ಮಲಗುವ ಮುನ್ನ ಮನೆಯಲ್ಲಿಯೇ ಸುಲಭವಾಗಿ ತಯಾರಿಸಲು ಸಾಧ್ಯವಾಗುವ ಫೇಸ್ ಮಾಸ್ಕ್ ಹಚ್ಚಿಕೊಳ್ಳಿ. ಈ ಫೇಸ್ ಮಾಸ್ಕ್ ಮೂಲಕ ತ್ವಚೆಯು ಫಳ ಫಳನೆ ಹೊಳೆಯಲು ಆರಂಭಿಸುತ್ತದೆ.
Skin Care Tips : ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಬಯಸುವವರಿಗೆ ಅರಿಶಿನ ಮತ್ತು ಅಲೋವೆರಾ ಸೂಕ್ತ ಪದಾರ್ಥಗಳಾಗಿವೆ. ಈ ನೈಸರ್ಗಿಕ ಪದಾರ್ಥಗಳನ್ನು ತ್ವಚೆಯ ಮೇಲೆ ಹಚ್ಚಿದ ಕೂಡಲೇ ಬದಲಾವಣೆಯನ್ನು ಕಾಣಬಹುದು.
Diabetes Remedies : ಇತ್ತೀಚೆಗೆ, ಮಧುಮೇಹದ ತೀವ್ರತೆ ಹೆಚ್ಚಾಗುತ್ತಿದೆ. ಪ್ರತಿ ಮೂವರಲ್ಲಿ ಒಬ್ಬರಿಗೆ ಮಧುಮೇಹವಿದೆ, ಇದು ಪರಿಸ್ಥಿತಿ ಎಷ್ಟು ಆತಂಕಕಾರಿಯಾಗಿದೆ ಎಂಬ ಕಲ್ಪನೆಯನ್ನು ನೀಡುತ್ತದೆ. ಮಧುಮೇಹವು ಒಂದೇ ಕಾಯಿಲೆಯಾಗಿದ್ದು ಅದು ಅನೇಕ ಇತರ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಬಹಳ ಜಾಗರೂಕರಾಗಿರಿ.
Pregnancy Tips: ಗರ್ಭಾವಸ್ಥೆಯಲ್ಲಿ, ಮಹಿಳೆಯರು ತಮ್ಮ ಬಗ್ಗೆ ಅಷ್ಟೇ ಅಲ್ಲ ತಮಗೆ ಹುಟ್ಟುವ ಮಗುವಿನ ಬಗ್ಗೆಯೂ ಕಾಳಜಿ ವಹಿಸಬೇಕು. ಗರ್ಭಾವಸ್ಥೆಯಲ್ಲಿ ಮಹಿಳೆಯರು ಯಾವ ಸೌಂದರ್ಯವರ್ಧಕ ಉತ್ಪನ್ನಗಳನ್ನು ಬಳಸಬಾರದು ಎಂಬುದರ ಕುರಿತು ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ.
Beauty Tips: ನಾವು ನಮ್ಮ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೇವೆಯೋ ಅಷ್ಟೇ ಕಾಳಜಿಯನ್ನು ತ್ವಚೆಯ ಬಗ್ಗೆಯೂ ವಹಿಸಬೇಕು. ಕಲುಷಿತ ವಾತಾವರಣದಿಂದ ಚರ್ಮವು ಹೆಚ್ಚು ಹಾನಿಗೊಳಗಾಗುತ್ತದೆ. ಈ ಸಮಸ್ಯೆಯಿಂದ ಹೊರಬರಲು ಕೆಲವು ವಿಧಾನಗಳನ್ನು ಅನುಸರಿಸಬೇಕು.
Skin Care: ಕಾಂತಿಯುತ ಸುಂದರವಾದ ತ್ವಚೆ ಪಡೆಯುವ ಇಚ್ಛೆ ನಿಮಗೂ ಇದೆಯೇ? ಇದಕ್ಕಾಗಿ ದುಬಾರಿ ಪ್ರಾಡಕ್ಟ್ ಗಳನ್ನು ಕೊಳ್ಳುವ ಅವಶ್ಯಕತೆ ಇಲ್ಲ. ನಿಮ್ಮ ಆಡುಗೆ ಮನೆಯಲ್ಲಿಯೇ ಇರುವ ಮೆಂತ್ಯದ ಸಹಾಯದಿಂದ ತ್ವಚೆಗೆ ನೈಸರ್ಗಿಕ ಹೊಳಪು ಲಭ್ಯವಾಗಲಿದೆ.
Dark Knees And Elbows: ಮೊಣಕೈ ಮತ್ತು ಮೊಣಕಾಲುಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ಇದರಿಂದಾಗಿ ಮೊಣಕೈಗಳು ಮತ್ತು ಮೊಣಕಾಲುಗಳು ಕಪ್ಪಾಗಿ ಕಾಣುತ್ತವೆ. ನೀವು ಈ ಮನೆಮದ್ದನ್ನುಬಳಸುವ ಮೂಲಕ ಅದರಿಂದ ಪರಿಹಾರ ಪಡೆಯಬಹುದು.
Benefits Of Gooseberry: ಸಿಹಿ,ಕಹಿ, ಹುಳಿ ಹೊಂದಿರುವ ನೆಲ್ಲಿಕಾಯಿ ಎನ್ನುತ್ತಿದ್ದಂತೆಯೇ ಬಾಯಲ್ಲಿ ನೀರು ಬರುವುದು ಸಹಜ .. ಇದೀಗ ಸುಲಭವಾಗಿ ಸಿಗುವ ನೆಲ್ಲಿಕಾಯಿ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ತಿಳಿಯೋಣ..
Hair care home made mask : ಧೃಡವಾದ ಮತ್ತು ರೇಷ್ಮೆಯಂತಹ ಹೊಳೆಯುವ ಕೂದಲನ್ನು ಪಡೆಯಲು ಹಲವರು ಎಣ್ಣೆ ಮಸಾಜ್, ಕಂಡೀಷನರ್ ಅಥವಾ ಹೇರ್ ಸ್ಪಾ ಇತ್ಯಾದಿಗಳ ಮೊರೆ ಹೋಗುತ್ತಾರೆ. ಆದರೆ ಮನೆಯಲ್ಲಿಯೇ ಸುಲಭವಾಗಿ ಅಕ್ಕಿಯಿಂದ ನಿಮ್ಮ ಕೂದಲನ್ನು ರೇಷ್ಮೆ ಮತ್ತು ಹೊಳೆಯುವಂತೆ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.