Benefits of mint leaves: ಪುದೀನ ಎಲೆಯನ್ನು ಅಗಿಯುವುದರಿಂದ ಬಾಯಿಯ ನೈರ್ಮಲ್ಯ ಮತ್ತು ಹಲ್ಲಿನ ಆರೋಗ್ಯವನ್ನು ಸುಧಾರಿಸಲು ಸಹಾಯವಾಗುವುದು. ಪುದೀನದಲ್ಲಿನ ಸಾರಭೂತ ತೈಲಗಳು ತಾಜಾತನದ ಉಸಿರಾಟವನ್ನು ಪಡೆಯಲು ಸಹಾಯವಾಗುತ್ತದೆ.
High Uric Acid reducing home remedy:ಆಹಾರದಲ್ಲಿ ಮಾಡಿಕೊಳ್ಳುವ ಸ್ವಲ್ಪ ಮಟ್ಟಿನ ಬದಲಾವಣೆ ಮತ್ತು ಮನೆ ಮದ್ದಿನ ಮೂಲಕ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Uric Acid Remedy : ಯೂರಿಕ್ ಆಮ್ಲದ ಮಟ್ಟವನ್ನು ನಿಯಂತ್ರಿಸಲು, ಆಹಾರಕ್ರಮದತ್ತ ವಿಶೇಷ ಗಮನ ಹರಿಸಬೇಕು. ಆಹಾರದಲ್ಲಿ ಕೆಲವು ಪದಾರ್ಥಗಳನ್ನು ಸೇರಿಸುವ ಮೂಲಕ ಯೂರಿಕ್ ಆಮ್ಲವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.
Mint Benefits: ಫೇಸ್ ವಾಶ್, ಲೋಷನ್ ಸೇರಿದಂತೆ ಹಲವಾರು ತ್ವಚೆಯ ಉತ್ಪನ್ನಗಳನ್ನು ತಯಾರಿಸುವಾಗ ಪುದೀನಾ ಸೊಪ್ಪನ್ನು ಹೆಚ್ಚಾಗಿ ಬಳಸಲಾಗುತ್ತದೆ. ಈ ಸೊಪ್ಪಿನ ಎಲೆಗಳಲ್ಲಿ ಪೋಷಕಾಂಶಗಳು ಅಧಿಕವಾಗಿವೆ. ಇವರು ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿವೆ.
Headache Treatment: ಶೀತದಿಂದಾಗಿ ಅನೇಕ ಜನರು ಆಗಾಗ್ಗೆ ತಲೆನೋವಿನಿಂದ ಬಳಲುತ್ತಾರೆ. ತಲೆನೋವು ನಿವಾರಿಸಲು ಪುದೀನಾ ಎಲೆಗಳನ್ನು ಬಳಸಲಾಗುತ್ತದೆ. ಈ ಆಯುರ್ವೇದ ವಿಧಾನವು ತ್ವರಿತ ಪರಿಹಾರವನ್ನು ನೀಡುತ್ತದೆ ಮತ್ತು ನಿಧಾನವಾಗಿ ನೋವು ದೂರವಾಗುತ್ತದೆ.
ಸಾಮಾನ್ಯವಾಗಿ ಪುದೀನನ್ನು ಶಿಂಕಾಜಿಯಿಂದ ಚಟ್ನಿಯವರೆಗೆ ಬೇಸಿಗೆಯಲ್ಲಿ ಬಳಸಲಾಗುತ್ತದೆ. ಇದು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ, ಆದರೆ ಇದು ಆರೋಗ್ಯಕ್ಕೆ ಮಾತ್ರವಲ್ಲದೆ ಚರ್ಮಕ್ಕೂ ಪ್ರಯೋಜನಕಾರಿ ಎಂದು ಕೆಲವೇ ಜನರಿಗೆ ತಿಳಿದಿದೆ.
Vomiting problem during travel:ಪ್ರಯಾಣದ ಸಮಯದಲ್ಲಿ ವಾಂತಿಯ ಸಮಸ್ಯೆಯಿಂದಾಗಿ ಅನೇಕ ಜನರು ಹೊರಗೆ ಹೋಗಲು ಇಷ್ಟಪಡುವುದೇ ಇಲ್ಲ. ಪ್ರಯಾಣದ ಹೆಸರು ಕೇಳಿಯೇ ಬೆಚ್ಚಿ ಬೀಳುತ್ತಾರೆ. ಆದರೆ ಈ ಸಮಸ್ಯೆ ನಿವಾರಣೆಗೂ ಸುಲಭ ಪರಿಹಾರವಿದೆ.
ಉಪ್ಪು, ಮೆಣಸು, ಹುಳಿ, ತೆಂಗಿನ ಕಾಯಿ ತುರಿ ಮತ್ತು ಕೊತ್ತಂಬರಿ ಸೊಪ್ಪು ಬೆರೆಸಿ ಮಾಡಿದ ಕೊತ್ತಂಬರಿ ಸೊಪ್ಪಿನ ಚಟ್ನಿಅದೇ ರೀತಿ ಉಪ್ಪು, ಹುಳಿ, ಮೆಣಸು, ಮತ್ತು ಪುದಿನ ಬೆರೆಸಿ ಮಾಡಿದ ಪುದಿನ ಚಟ್ನಿ ಊಟಕ್ಕೆ ನಂಜಿಕೊಳ್ಳಲು ಇದ್ದರೆ ಅದೇ ಬ್ರಹ್ಮಾಂಡ.
Home Remedies:ಕರೋನಾ ವೈರಸ್ ಸೋಂಕಿನ ನಂತರ, ಅನೇಕ ಜನರಲ್ಲಿ ವಾಸನೆ ಮತ್ತು ರುಚಿಯ ಸಾಮರ್ಥ್ಯವು ಮೊದಲಿಗಿಂತ ಹೆಚ್ಚು ದುರ್ಬಲವಾಗಿರುತ್ತದೆ ಅಥವಾ ಬಹುತೇಕ ಇಲ್ಲವಾಗಿರುತ್ತದೆ. ಅದನ್ನು ಮರಳಿ ಪಡೆಯಲು ಸಾಧ್ಯವೇ? ಯಾವುದಾದರು ಮನೆಮದ್ದುಗಳು ನಿಮಗೆ ಸಹಾಯ ಮಾಡಬಲ್ಲವೇ ಬನ್ನಿ ತಿಳಿದುಕೊಳ್ಳೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.