SIM Card Rules: ಸಿಮ್ ಕಾರ್ಡ್ ಕೊಳ್ಳಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸುವುದರ ಜೊತೆಗೆ ಒಬ್ಬ ವ್ಯಕ್ತಿ ಎಷ್ಟು ಸಿಮ್ ಕಾರ್ಡ್ ಹೊಂದಿರಬೇಕು ಎಂಬುದರ ಬಗ್ಗೆಯೂ ಕೂಡ ನಿಯಮಗಳನ್ನು ರೂಪಿಸಲಾಗಿದೆ.
News Rules 2024: ಮುಂದಿನ ವರ್ಷ 2024 ಜನವರಿ 1ರಿಂದ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಕೆಲವು ಪ್ರಮುಖ ಬದಲಾವಣೆಗಳಾಗಲಿವೆ. ಈ ಬದಲಾವಣೆಗಳು ಸ್ಮಾರ್ಟ್ಫೋನ್ ಬಳಕೆದಾರರ ಮೇಲೆ ನೇರ ಪರಿಣಾಮ ಬೀರಬಹುದು.
ಕಾಡು ಮೇಡು ಅಲೆದಾಟ..ಗ್ರಾಮಾಂತರ ಪ್ರದೇಶಗಳಲ್ಲಿ ತಂಗಿದ್ದಾಗ ಫೋನ್ನಲ್ಲಿ ಪದೇ ಪದೇ ನೆಟ್ವರ್ಕ್ ಸಮಸ್ಯೆ ಕಾಡುತ್ತೆ......ಇಂತಹ ಸಮಸ್ಯೆಗೆ ಸುಲಭ ಪರಿಹಾರ ಇದೆ.. ಅದೇನು ಅಂತ ಮುಂದೆ ಸ್ಟೋರಿ ನೋಡಿ ನಂತ್ರ ಟ್ರಿಕ್ಸ್ ಬಳಕೆ ಮಾಡಿ...
Network Boosting: ಸ್ಮಾರ್ಟ್ಫೋನ್ ಬಳಕೆಗೆ ನೆಟ್ವರ್ಕ್ ಬಹಳ ಮುಖ್ಯ. ಆದರೆ, ಕೆಲವೊಮ್ಮೆ ಫೋನ್ನ ನೆಟ್ವರ್ಕ್ ಇದ್ದಕ್ಕಿದ್ದಂತೆ ಕಡಿಮೆ ಆಗುತ್ತದೆ. ಇಂತಹ ಸಂದರ್ಭದಲ್ಲಿ ನೆಟ್ವರ್ಕ್ ಬೂಸ್ಟಿಂಗ್ ಮಾಡುವುದರಿಂದ ಇಂಟರ್ನೆಟ್ ವೇಗವನ್ನು ಹೆಚ್ಚಿಸಬಹುದು.
SIM Rules: ಸಿಮ್ ಕಾರ್ಡ್ ವಿತರಣೆ ಸಂಬಂಧಿಸಿದಂತೆ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದ್ದು ಒಂದು ಐಡಿಯಲ್ಲಿ ಕೊಳ್ಳಬಹುದಾದ ಸಿಮ್ ಕಾರ್ಡ್ ಸಂಖ್ಯೆಯನ್ನು ಸೀಮಿತಗೊಳಿಸುವ ನಿರೀಕ್ಷೆಯಿದೆ ಏನೂಡ್ ಹೇಳಲಾಗುತ್ತಿದೆ.
ಕಳೆದು ಹೋದ ಮೊಬೈಲ್, ಸ್ಮಾರ್ಟ್ ಫೋನ್ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಇದಕ್ಕಾಗಿ ಐಟಿ ಸಚಿವಾಲಯ ಹೊಸ ಪೋರ್ಟಲ್ ಅನ್ನು ಸ್ಥಾಪಿಸಿದೆ. ಈ ಪೋರ್ಟಲ್ನಲ್ಲಿ ನೀವು ನಿಮ್ಮ ಕಳೆದುಹೋದ ಫೋನ್ ಅನ್ನು ಸುಲಭವಾಗಿ ಪತ್ತೆ ಹಚ್ಚಬಹುದು.
ಇನ್ಮುಂದೆ ಸಿಮ್ ಕಾರ್ಡ್ ಪಡೆಯಬಯಸುವ ಗ್ರಾಹಕರು ವೆರಿಫಿಕೆಶನ್ ಗಾಗಿ ಆನ್ಲೈನ್ ಪೋರ್ಟಲ್ ಮೇಲೆ ತಮ್ಮ ದಾಖಲೆಗಳನ್ನು ಒದಗಿಸಬೇಕು. ದಾಖಲೆಗಳು ಸಿಗುತ್ತಲೇ ಸಿಮ್ ಕಾರ್ಡ್ ನಿಮ್ಮ ಮನೆಬಾಗಿಲಿಗೆ ಬರಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.