ಶನಿ ಉದಯದಿಂದ ನಿರ್ಮಾಣಗೊಂಡಿದೆ ಶುಭಕರ 'ಶಶ ಮಹಾಪುರುಷ ರಾಜಯೋಗ': ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ

ಮಾರ್ಚ್ 09ರಂದು ಶನಿಯ ಉದಯವಾಗಿದೆ. ಕರ್ಮಫಲದಾತ ಶನಿ ದೇವನ ಉದಯದೊಂದಿಗೆ ಅತ್ಯಂತ ಮಂಗಳಕರವಾದ 'ಶಶ ಮಹಾಪುರುಷ ರಾಜಯೋಗ'ವೂ ಸೃಷ್ಟಿಯಾಗಿದೆ. ಇದರ ಪರಿಣಾಮ ಎಲ್ಲಾ ರಾಶಿಯವರ ಮೇಲೆ ಕಂಡು ಬರುತ್ತದೆ ಆದರೂ ಈ ಸಂಯದಲ್ಲಿ ಮೂರು ರಾಶಿಯವರ ಅದೃಷ್ಟ ಖುಲಾಯಿಸಲಿದ್ದು ಅವರಿಗೆ ಅದೃಷ್ಟದ ಸಮಯ ಎಂದು ಬಣ್ಣಿಸಲಾಗುತ್ತಿದೆ. 

ಮೂವತ್ತು ವರ್ಷಗಳ ಬಳಿಕ ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಿದ್ದ ಶನಿ ಮಹಾತ್ಮ ಬಳಿಕ ಅದೇ ರಾಶಿಯಲ್ಲಿ ಅಸ್ತಮಿಸಿದ್ದನು. ಇದಾದ ನಂತರ ಮಾರ್ಚ್ 09ರಂದು ಶನಿಯ ಉದಯವಾಗಿದೆ. ಕರ್ಮಫಲದಾತ ಶನಿ ದೇವನ ಉದಯದೊಂದಿಗೆ ಅತ್ಯಂತ ಮಂಗಳಕರವಾದ 'ಶಶ ಮಹಾಪುರುಷ ರಾಜಯೋಗ'ವೂ ಸೃಷ್ಟಿಯಾಗಿದೆ. ಇದರ ಪರಿಣಾಮ ಎಲ್ಲಾ ರಾಶಿಯವರ ಮೇಲೆ ಕಂಡು ಬರುತ್ತದೆ ಆದರೂ ಈ ಸಂಯದಲ್ಲಿ ಮೂರು ರಾಶಿಯವರ ಅದೃಷ್ಟ ಖುಲಾಯಿಸಲಿದ್ದು ಅವರಿಗೆ ಅದೃಷ್ಟದ ಸಮಯ ಎಂದು ಬಣ್ಣಿಸಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /3

ಶನಿಯ ಉದಯದ ಪರಿಣಾಮವಾಗಿ ಮೇಷ ರಾಶಿಯವರು ಬಂಪರ್ ಆರ್ಥಿಕ ಲಾಭವನ್ನು ಪಡೆಯಲಿದ್ದಾರೆ. ಈ ಸಮಯದಲ್ಲಿ ವಿತ್ತೀಯ ಲಾಭದಿಂದಾಗಿ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶಶಮಹಾಪುರುಷ ರಾಜಯೋಗವು ಈ ರಾಶಿಯ ಉದ್ಯೋಗಸ್ಥರಿಗೆ ಭಾರೀ ಲಾಭವನ್ನು ತರಲಿದೆ ಎಂದು ಹೇಳಲಾಗುತ್ತಿದೆ.

2 /3

ಕುಂಭ ರಾಶಿಯಲ್ಲಿ ಶನಿ ಉದಯದಿಂದ ರೂಪುಗೊಂಡಿರುವ ಶಶ ಮಹಾಪುರುಷ ರಾಜಯೋಗವು ಸಿಂಹ ರಾಶಿಯವರಿಗೆ ಯಾವುದೇ ವರದಾನಕ್ಕಿಂತ ಕಡಿಮೆ ಇಲ್ಲ. ಈ ಸಮಯದಲ್ಲಿ ಕೌಟುಂಭಿಕ ಜೀವನ ಅತ್ಯುತ್ತಮವಾಗಿರಲಿದೆ. ಉದ್ಯೋಗಸ್ಥರಿಗೆ ಪ್ರಮೋಷನ್ ಭಾಗ್ಯವೂ ದೊರೆಯಲಿದೆ. ಒಟ್ಟಾರೆಯಾಗಿ ಇದು ನಿಮಗೆ ಸುವರ್ಣ ಸಮಯ ಎಂದೇ ಹೇಳಬಹುದು. 

3 /3

ಸ್ವ ರಾಶಿಯಲ್ಲೇ ಶನಿ ಮಹಾತ್ಮ ಇದ್ದು ಶನಿಯ ಉದಯದಿಂದ ನಿರ್ಮಾಣಗೊಂಡಿರುವ ಶಶ ಮಹಾಪುರುಷ ರಾಜಯೋಗವು ನಿಮಗೆ ಯಾವುದೇ ವರದಾನಕ್ಕಿಂತ ಕಡಿಮೆ ಇಲ್ಲ. ಈ ಸಮಯದಲ್ಲಿ ವೃತ್ತಿ, ವ್ಯವಹಾರದಲ್ಲಿ ಉತ್ತುಂಗಕ್ಕೇರುವಿರಿ. ಕೌಟುಂಬಿಕ ಜೀವನವೂ ಉತ್ತಮವಾಗಿರಲಿದ್ದು, ನಿಮ್ಮ ಬಹುದಿನದ ಕನಸುಗಳು ಈ ಸಮಯದಲ್ಲಿ ನನಸಾಗುವ ಸಾಧಯ್ತೆ ಇದೆ.  ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.