Shani Uday 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶನಿ ದೇವನ ಉದಯದಿಂದ ಶಶ ಮಹಾಪುರುಷ ರಾಜಯೋಗ ರೂಪುಗೊಂಡಿದೆ. ಇದರಿಂದ ಮೂರು ರಾಶಿಗಳ ಜಾತಕದವರಿಗೆ ಅಪಾರ ಧನ ಲಾಭ ಹಾಗೂ ಉನ್ನತಿ ಪ್ರಾಪ್ತಿಯಾಗಲಿದೆ.
Shani Uday 2023: ಶನಿದೇವನು ಮಾರ್ಚ್ 6 ರಂದು ರಾತ್ರಿ 11.36 ರ ಸುಮಾರಿಗೆ ತನ್ನ ಸ್ವರಾಶಿಯಾಗಿರುವ ಕುಂಭ ರಾಶಿಯಲ್ಲಿ ಉದಯಿಸಲಿದ್ದಾನೆ. ಜೋತಿಷ್ಯ ಪಂಡಿತರ ಪ್ರಕಾರ ಶನಿಯ ಈ ಉದಯ ಒಟ್ಟು 5 ರಾಶಿಗಳ ಜಾತಕದವರ ಸಂಕಷ್ಟ ಹೆಚ್ಚಿಸಲಿದೆ ಎನ್ನಲಾಗಿದೆ. ಹೀಗಾಗಿ ಈ 5 ರಾಶಿಗಳ ಜನರು ಶನಿ ಉದಯ ಕಾಲದಲ್ಲಿ ಅತ್ಯಂತ ಜಾಗರೂಕರಾಗಿರಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ವೈದಿಕ ಜ್ಯೋತಿಷ್ಯದಲ್ಲಿ ಶನಿ ದೇವನನ್ನು ಬಹಳ ಮುಖ್ಯ ಎಂದು ಹೇಳಲಾಗುತ್ತದೆ. ಶನಿಯು ಎಲ್ಲಾ ಗ್ರಹಗಳಲ್ಲಿ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಶನಿದೇವನು ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಲೆಕ್ಕ ಇಡುತ್ತಾನೆ. ಅದಕ್ಕೆ ತಕ್ಕಂತೆ ಫಲವನ್ನು ನೀಡುತ್ತಾನೆ.
Shash Mahapurush Rajyog: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರಗಲ್ಲಿಯೇ ಶನಿದೆವನ ಉದಯ ನೆರವೇರಲಿದೆ. ಶನಿ ದೇವ ಉದಯಿಸುತ್ತಲೇ ಒಟ್ಟು ಮೂರು ರಾಶಿಗಳ ಜಾತಕದವರಿಗೆ ಅಪಾರ ಧನಸಂಪತ್ತು ಮತ್ತು ಯಶಸ್ಸನ್ನು ಕರುಣಿಸಲಿದ್ದಾನೆ. ಈ ಮೂರು ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
Shani Uday 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ಒಂದು ಗ್ರಹ ಅಸ್ತಮಿಸಿದಾಗ ಅಥವಾ ಉದಯಿಸಿದಾಗ ಸಂಪೂರ್ಣ ಮಾನವ ಜೀವನದ ಮೇಲೆ ಅದರ ಪ್ರಭಾವ ಗೋಚರಿಸುತ್ತದೆ. ಇದರ ಜೊತೆಗೆ ಗ್ರಹಗಳ ರಾಶಿ ಪರಿವರ್ತನೆ ಕೂಡ ವಿಭಿನ್ನ ರಾಶಿಗಳ ಜನರ ಮೇಲೆ ಸಕಾರಾತ್ಮಕ ಮತ್ತು ನಕಾರಾತ್ಮಕ ಪ್ರಭಾವ ಬೀರುತ್ತದೆ. ಕರ್ಮ ಫಲದಾತ ಶನಿ ಪ್ರಸ್ತುತ ಸಂಪೂರ್ಣ ಅಸ್ತ ಸ್ಥಿತಿಗೆ ಜಾರಿದ್ದಾನೆ. ಇದರಿಂದ ಕೆಲ ರಾಶಿಗಳ ಜನರು ಭಾರಿ ಎಚ್ಚರಿಕೆಯಿಂದ ಇರಬೇಕಾಗಲಿದೆ. ಇನ್ನೊಂದೆಡೆ ಮಾರ್ಚ್ ತಿಂಗಳ ಆರಂಭದಲ್ಲಿ ಶನಿಯು ಪುನಃ ತನ್ನ ಸ್ವರಾಶಿಯಾಗಿರುವ ಕುಂಭ ರಾಶಿಯಲ್ಲಿ ಉದಯಿಸಲಿದ್ದಾನೆ.
Saturn Rise 2023: ಬರುವ ಮಾರ್ಚ್ ತಿಂಗಳಿನಲ್ಲಿ ಹೋಳಿ ಹಬ್ಬ ಆಚರಿಸಲಾಗುತ್ತಿದೆ. ಆದರೆ, ಅದಕ್ಕೂ ಮುನ್ನವೇ ಅಸ್ತಮಿಸಿದ ಶನಿ ದೇವ ಉದಯಿಸಲಿದ್ದಾನೆ. ಶನಿಯ ಈ ಉದಯ ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಕೆಲ ರಾಶಿಗಳ ಜನರಿಗೆ ಇದರಿಂದ ಭಾರಿ ಅದೃಷ್ಟ ಒಲಿದು ಬರಲಿದೆ.
Saturn Rise 2023: ಇಂದು ಜನವರಿ 30, ಶನಿ ಅಸ್ತನಾಗಿದ್ದಾನೆ. ಯಾವುದೇ ಒಂದು ಗ್ರಹ ಅಸ್ತಮಿಸಿದರೆ, ಅದರ ಅಶುಭ ಪ್ರಭಾವಗಳು ಕೆಲ ರಾಶಿಗಳ ಮೇಲೆ ಕಂಡು ಬರುತ್ತದೆ. ಹೀಗಿರುವಾಗ ಈ ಗ್ರಹಗಳು ಉದಯಿಸಿದಾಗ ಶುಭ ಫಲಿತಾಂಶಗಳನ್ನು ನೀಡುತ್ತವೆ. ಇಂದು ಅಸ್ತಮಿಸಿರುವ ಶನಿಯ ಉದಯ ಯಾವಾಗ ಮತ್ತು ಯಾವ ರಾಶಿಗಳಿಗೆ ಅದರಿಂದ ಲಾಭ ಉಂಟಾಗಲಿದೆ ತಿಳಿದುಕೊಳ್ಳೋಣ ಬನ್ನಿ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.