ಗ್ರಹಗಳ ಬದಲಾವಣೆಯು ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದು ಕೆಲವು ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ಬಾರಿ ಶನಿದೇವ ಎರಡು ಬಾರಿ ತನ್ನ ನಡೆಯನ್ನು ಬದಲಾಯಿಸುತ್ತಾನೆ.
ಅತ್ಯಂತ ಪ್ರಮುಖ ಗ್ರಹವೆಂದು ಪರಿಗಣಿಸಲ್ಪಟ್ಟ ಶನಿ ಗ್ರಹವು ದೀಪಾವಳಿಯ ಮೊದಲು ತನ್ನ ನಕ್ಷತ್ರವನ್ನು ಬದಲಾಯಿಸುತ್ತಾನೆ. ಮಾತ್ರವಲ್ಲ ನವೆಂಬರ್ 4 ರಿಂದ ತನ್ನ ನಡೆಯನ್ನು ಬದಲಿಸಿ ನೇರ ನಡೆ ಆರಂಭಿಸಲಿದ್ದಾನೆ. ಶನಿಯ ನಕ್ಷತ್ರ ಮತ್ತು ನಡೆ ಬದಲಾವಣೆಯು 5 ರಾಶಿಯವರ ಜೀವನವನ್ನು ಬೆಳಗಲಿದೆ.
Shani dashami Zodiac sign : ಶನಿ ದೇವರ ದರ್ಶನ ಬಹಳ ಮುಖ್ಯ. ಅವನು ಎಲ್ಲಿ ಕುಳಿತುಕೊಳ್ಳುತ್ತಾನೆ ಮತ್ತು ಅವನು ಯಾವುದೇ ಚಿಹ್ನೆಯನ್ನು ಹೇಗೆ ನೋಡುತ್ತಾನೆ ಎಂಬುದು ಬಹಳ ಮುಖ್ಯವಾಗಿರುತ್ತದೆ. ಶನಿಯ ಶುಭ ಅಂಶವು ವ್ಯಕ್ತಿಯ ಮೇಲೆ ಬಿದ್ದರೆ, ಆ ವ್ಯಕ್ತಿಯ ಎಲ್ಲಾ ಕಾರ್ಯಗಳು ಯಶಸ್ವಿಯಾಗುತ್ತವೆ ಎಂದು ಹೇಳಲಾಗುತ್ತದೆ.
ಜ್ಯೋತಿಷ್ಯದಲ್ಲಿ ಗ್ರಹ, ನಕ್ಷತ್ರ ಮತ್ತು ಅವುಗಳ ಸ್ಥಾನ ಬಹಳ ಮುಖ್ಯ. ಇದು ವ್ಯಕ್ತಿಯ ಜಾತಕದ ಮೇಲೆ ಪರಿಣಾಮ ಬೀರುತ್ತದೆ. ನ್ಯಾಯದ ದೇವರು ಶನಿಯು ಮಾರ್ಚ್ 14 ರಂದು ಶತಭಿಷಾ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಇನ್ನು ಮುಂದಿನ ಅಕ್ಟೋಬರ್ 15 ರವರೆಗೆ ಇದೇ ನಕ್ಷತ್ರದಲ್ಲಿ ಇರಲಿದ್ದಾನೆ. ಅಕ್ಟೋಬರ್ 15ಕ್ಕೆ ಮತ್ತೆ ಧನಿಷ್ಟ ನಕ್ಷತ್ರಕ್ಕೆ ಕಾಲಿಡಲಿದ್ದಾನೆ. ಹೀಗೆ ನಕ್ಷತ್ರ ಬದಲಿಸಿರುವ ಶನಿ ಮಹಾತ್ಮ ಇದರಿಂದ ಕೆಲವು ರಾಶಿಯವರ ಜೀವನದಲ್ಲಿ ಹಣದ ಹೊಳೆಯೇ ಹರಿಸಲಿದ್ದಾರೆ.
30 ವರ್ಷಗಳ ನಂತರ ಶನಿಯು ನಕ್ಷತ್ರ ಬದಲಾಯಿಸಿ, ಶತಭಿಷಾ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಇನ್ನು ಅಕ್ಟೋಬರ್ 17, 2023 ರವರೆಗೆ ಅಂದರೆ ಮುಂದಿನ ಏಳು ತಿಂಗಳವರೆಗೆ ಶತಭಿಷಾ ನಕ್ಷತ್ರದಲ್ಲಿಯೇ ನೆಲೆಯಾಗಿರುತ್ತಾನೆ. ಶತಭಿಷಾ ನಕ್ಷತ್ರದ ಅಧಿಪತಿ ರಾಹು. ರಾಹುವಿನ ನಕ್ಷತ್ರಕ್ಕೆ ಶನಿಯ ಪ್ರವೇಶವು ಎಲ್ಲಾ ರಾಶಿಯವರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಅದರಲ್ಲೂ ಐದು ರಾಶಿಯವರು ಏನೇ ಮಾಡಿದರೂ ಯಶಸ್ಸು ಸಿಗಲಿದೆ.
ರಾಹುವಿನ ನಕ್ಷತ್ರಕ್ಕೆ ಶನಿಯ ಪ್ರವೇಶವಾಗಿದೆ. ಶನಿಯ ಈ ಬದಲಾವಣೆ ಎಲ್ಲಾ ಜನರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಅದರಲ್ಲೂ ಐದು ರಾಶಿಯವರು ಮಾತ್ರ ಈ ಬಾರಿ ಶನಿಯ ವಿಶೇಷ ಕೃಪೆಗೆ ಪಾತ್ರರಾಗುತ್ತಾರೆ.
ನ್ಯಾಯದ ದೇವರು ಶನಿ ಪ್ರಸ್ತುತ ಕುಂಭ ರಾಶಿಯಲ್ಲಿದ್ದಾನೆ. 30 ವರ್ಷಗಳ ನಂತರ ಶನಿಯು ಕುಂಭ ರಾಶಿಯಲ್ಲಿರುವ ಶನಿ ಮಹಾತ್ಮ, ಮಾರ್ಚ್ 15 ರಂದು ನಕ್ಷತ್ರ ಬದಲಾಯಿಸಿ, ಶತಭಿಷಾ ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ. ಇದದಾ ನಂತರ ಶನಿಯು ಮುಂದಿನ 7 ತಿಂಗಳು ಅಂದರೆ ಅಕ್ಟೋಬರ್ 17, 2023 ರವರೆಗೆ ಶತಭಿಷಾ ನಕ್ಷತ್ರದಲ್ಲಿ ಇರುತ್ತಾನೆ. ಶತಭಿಷಾ ನಕ್ಷತ್ರದ ಅಧಿಪತಿ ರಾಹು. ಹೀಗಾಗಿ ರಾಹುವಿನ ನಕ್ಷತ್ರಕ್ಕೆ ಶನಿಯ ಪ್ರವೇಶವು ಎಲ್ಲರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಮತ್ತೊಂದೆಡೆ, ಶನಿಯು 5 ರಾಶಿಯವರ ಜೀವನವನ್ನು ಬೆಳಗಲಿದ್ದಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.