Vastu Tips For Growth in Career: ಶನಿವಾರ ʼಓಂ ಶನೈಶ್ಚರಾಯ ನಮಃ' ಎನ್ನುವ ಮಂತ್ರ ಜಪ ಮಾಡುತ್ತಾ ಶನಿದೇವರ ಪೂಜೆ ಮಾಡಿದರೆ ಉತ್ತಮ. ಶನಿ ದೇವರಿಗೆ ಸಂಬಂಧಿಸಿದ ಈ ಮಂತ್ರವನ್ನು 108 ಬಾರಿ ಜಪಿಸಬೇಕು & ಭಕ್ತಿಯಿಂದ ಶನಿದೇವರ ಪೂಜೆ ಮಾಡಬೇಕು. ಇದರಿಂದ ಶನಿದೇವರ ವಕ್ರದೃಷ್ಟಿಯಿದ್ದರೂ ಕೊಂಚ ಮಟ್ಟಿಗೆ ತಗ್ಗಬಹುದು.
Shani Jayanthi: ಸೂರ್ಯೋದಯಕ್ಕೆ ಮುಂಚೆ ಎದ್ದು ಸ್ನಾನ ಮಾಡಿ. ಸ್ನಾನಕ್ಕೂ ಮುನ್ನ ಎಣ್ಣೆ ಮಸಾಜ್ ಮಾಡಬಹುದು.ಇದರ ನಂತರ ಹನುಮಾನ್ ಚಾಲೀಸಾ ಪಠಿಸಿ. ಹನುಮಂತನನ್ನು ಪೂಜಿಸುವವರಿಗೆ ಶನಿದೇವನು ಎಂದಿಗೂ ತೊಂದರೆ ಕೊಡುವುದಿಲ್ಲ. ಹನುಮಾನ್ ಜೀ ಕೃಪೆಯಿಂದ ನಿಮ್ಮ ಎಲ್ಲಾ ತೊಂದರೆಗಳು ಕ್ರಮೇಣ ಕೊನೆಗೊಳ್ಳುತ್ತವೆ.
ಶನಿದೇವನ ಮಂತ್ರಗಳು: ಶನಿವಾರದಂದು ವಿಧಿವಿಧಾನಗಳ ಪ್ರಕಾರ ಶನಿದೇವನನ್ನು ಪೂಜಿಸುವುದರಿಂದ ಆತನ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ. ಶನಿವಾರದಂದು ಕೆಲವು ಪರಿಹಾರಗಳನ್ನು ಮಾಡುವುದರಿಂದ ನಿಮ್ಮ ಅನೇಕ ಸಮಸ್ಯೆಗಳು ದೂರವಾಗುತ್ತವೆ.
Shani Dev Upay: ಸಾಮಾನ್ಯವಾಗಿ ಶನಿವಾರದ ದಿನ ಶನಿ ದೇವನಿಗೆ ಸಮರ್ಪಿತವಾಗಿದೆ. ಇಂದು ಆಗಸ್ಟ್ 27 ಶನಿವಾರ. ಇಂದಿನ ದಿನ ಅಮಾವಾಸ್ಯೆಯೂ ಇರುವ ಕಾರಣ ಈ ಅಮಾವಾಸ್ಯೆಯನ್ನು ಶನಿಶ್ಚರಿ ಅಮಾವಾಸ್ಯೆ ಎಂದೂ ಕೂಡ ಕರೆಯಲಾಗುತ್ತದೆ. ಹಿಂದೂ ಧರ್ಮಶಾಸ್ತ್ರಗಳಲ್ಲಿ ಶನಿಶ್ಚರಿ ಅಮಾವಾಸ್ಯೆಗೆ ವಿಶೇಷ ಮಹತ್ವವಿದೆ. ಇಂದು ಶನಿದೆವನ ವಿಶೇಷ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಈ ಕೆಳಗೆ ಸೂಚಿಸಲಾಗಿರುವ ಕೆಲಸ ಮಾಡಲು ಮರೆಯಬೇಡಿ.
Saturday Shani Mantra: ಯಾರ ಮೇಲೆ ಶನಿದೇವನ ಕೃಪೆ ಇರಲಿದೆಯೋ ಅವರು ಜೀವನದಲ್ಲಿ ಯಾವುದೇ ಸಮಸ್ಯೆ ಎದುರಿಸುವುದಿಲ್ಲ ಎಂಬುದು ನಂಬಿಕೆ. ಅದೇ ಸಮಯದಲ್ಲಿ, ಶನಿದೇವನ ವಕ್ರ ದೃಷ್ಟಿಯಿಂದಾಗಿ, ವ್ಯಕ್ತಿಯ ಜೀವನದಲ್ಲಿ ಸಮಸ್ಯೆಗಳಿಗೆ ಕೊನೆಯೇ ಇರುವುದಿಲ್ಲ ಎಂದೂ ಸಹ ಹೇಳಲಾಗುತ್ತದೆ. ಶನಿಯ ಕೆಟ್ಟ ದೃಷ್ಟಿಯಿಂದ ಪಾರಾಗಲು ಅಥವಾ ದೂರವಿರಲು ಕೆಲವು ಮಂತ್ರಗಳು ಸಹಕಾರಿಯಾಗಿವೆ. ಅವುಗಳ ಬಗ್ಗೆ ತಿಳಿಯೋಣ...
ಶನಿದೇವ ಶೀಘ್ರವೆ ಕೋಪಿಸಿಕೊಳ್ಳುವ ಹಾಗೂ ದಂಡ ನೀಡುವ ದೇವನಾಗಿದ್ದಾನೆ ಎಂಬುದು ಬಹುತೇಕ ಜನರ ನಂಬಿಕೆಯಾಗಿದೆ. ಆದರೆ, ಇದು ಸತ್ಯವಲ್ಲ. ಮಂದಗತಿಯಲ್ಲಿ ಸಾಗುವ ಶನಿದೇವ ನಿಮ್ಮ ಇಷ್ಟಾರ್ಥಗಳನ್ನು ಪೂರ್ಣಗೊಳಿಸುತ್ತಾರೆ. ಆದರೆ, ಅದನ್ನು ಕೂಡ ಅಷ್ಟೇ ಉತ್ತಮ ರೀತಿಯಲ್ಲಿ ಪೂರ್ಣಗೊಳಿಸುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.