Shani Nakshtra Transit Effect 2024: ಶನಿ ಮಹಾತ್ಮ ಇಂದಿನಿಂದ ಶತಭಿಷಾ ನಕ್ಷತ್ರದ ಎರಡನೇ ಹಂತವನ್ನು ಪ್ರವೇಶಿಸುತ್ತಾನೆ. ಶನಿಯ ಸಂಚಾರದಲ್ಲಿನ ಈ ಬದಲಾವಣೆ ಮೂರು ರಾಶಿಯವರ ಜೀವನದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ.
ಶನಿಯ ಬೆಳ್ಳಿ ಪಾದವು 3 ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಈ ರಾಶಿಯವರು ಕೆಲಸ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ. ಸಾಕಷ್ಟು ಸಂಪತ್ತನ್ನು ಗಳಿಸುತ್ತಾರೆ.
ಜನವರಿ 17, 2023 ರಂದು ಸಂಜೆ 5:47 ಕ್ಕೆ ಶನಿಯು ಕುಂಭ ರಾಶಿಯನ್ನು ಪ್ರವೇಶಿಸಿರುವ ಶನಿ ಗ್ರಹ ಪ್ರಸ್ತುತ ವಕ್ರ ನಡೆಯಲ್ಲಿದ್ದಾನೆ. ನವೆಂಬರ್ 4ರಿಂದ ಶನಿ ಗ್ರಹ ಮತ್ತೆ ನೇರ ನಡೆಗೆ ಮರಳಲಿದೆ.
ಜನವರಿ 17, 2023 ರಂದು ಸಂಜೆ 5:47 ಕ್ಕೆ ಶನಿಯು ಕುಂಭ ರಾಶಿಯನ್ನು ಪ್ರವೇಶಿಸಿರುವ ಶನಿ ಗ್ರಹ ಪ್ರಸ್ತುತ ವಕ್ರ ನಡೆಯಲ್ಲಿದ್ದಾನೆ. ನವೆಂಬರ್ 4ರಿಂದ ಶನಿ ಗ್ರಹ ಮತ್ತೆ ನೇರ ನಡೆಗೆ ಮರಳಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.