ಮೂರು ದಿನಗಳಲ್ಲಿ ಈ ರಾಶಿಯವರ ಶುಭ ದಿನ ಆರಂಭ ! 2024 ರವರೆಗೆ ಭಾರೀ ಅದೃಷ್ಟ ! ಹಣಕಾಸು ಉದ್ಯೋಗದಲ್ಲಿ ಪ್ರಗತಿ ! ಹರಿದು ಬರುವುದು ಅಷ್ಟೈಶ್ವರ್ಯ

ಇನ್ನು ಮೂರು ದಿನಗಳಲ್ಲಿ ಕೆಲವು ರಾಶಿಯವರ ಜೀವನದ ದಿಕ್ಕೇ ಬದಲಾಗಲಿದೆ. ಈ ಮೂಲಕ  2024 ರ ವರ್ಷವು ಈ ರಾಶಿಯವರಿಗೆ ಸುವರ್ಣ ಯುಗವಾಗಿರಲಿದೆ. 
 

ಬೆಂಗಳೂರು : ವೈದಿಕ ಜ್ಯೋತಿಷ್ಯದಲ್ಲಿ, ಶನಿಯು ನಿಧಾನವಾಗಿ ಚಲಿಸುವ ಗ್ರಹ ಎಂದು ವಿವರಿಸಲಾಗಿದೆ. ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಲು ಕನಿಷ್ಠ ಎರಡೂವರೆ ವರ್ಷ ಬೇಕು. ಶನಿಯು 2023 ರ ಆರಂಭದಲ್ಲಿ ಕುಂಭ ರಾಶಿಯಲ್ಲಿ ಸಂಕ್ರಮಿಸಿದ್ದು 2023 ರ ನವೆಂಬರ್ 4 ರಂದು ಶನಿಯ ನೇರ ನಡೆ ಆರಂಭವಾಗಲಿದೆ. ಶನಿಯು ಫಲಿತಾಂಶಗಳನ್ನು ನೀಡುವವನು ಮತ್ತು ನ್ಯಾಯದ ದೇವರು ಎಂದು ಕೂಡ ಕರೆಯಲಾಗುತ್ತದೆ.   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

1 /5

ನವೆಂಬರ್ 4 ರಂದು ಶನಿಯು ತನ್ನ ನಡೆಯನ್ನು ಬದಲಿಸುತ್ತಾನೆ. ಅಂದರೆ ಇನ್ನು ಮೂರು ದಿನಗಳಲ್ಲಿ ಕೆಲವು ರಾಶಿಯವರ ಜೀವನದ ದಿಕ್ಕೇ ಬದಲಾಗಲಿದೆ. ಈ ಮೂಲಕ  2024 ರ ವರ್ಷವು ಈ ರಾಶಿಯವರಿಗೆ ಸುವರ್ಣ ಯುಗವಾಗಿರಲಿದೆ.   

2 /5

ಮುಂಬರುವ ಸಮಯವು ಸಿಂಹ ರಾಶಿಯವರಿಗೆ ಬಹಳ ಫಲಪ್ರದವಾಗಿದೆ.   ಜೀವನದಲ್ಲಿ ಸಾಕಷ್ಟು ಪ್ರಗತಿ ಇರುತ್ತದೆ. ಆರ್ಥಿಕವಾಗಿ ಸದೃಢವಾಗಿರುತ್ತೀರಿ.   2024 ರವರೆಗೆ ಅದೃಷ್ಟ ನಿಮ್ಮ ಜೊತೆ ಇರುತ್ತದೆ. ಈ ಅವಧಿಯಲ್ಲಿ ವ್ಯಕ್ತಿಯು ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಚಂಡ ಆರ್ಥಿಕ ಪ್ರಗತಿಯನ್ನು ಕಾಣುತ್ತಾನೆ.

3 /5

ಮೇಷ ರಾಶಿಯ ಜನರು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಶನಿಯು 2024 ರವರೆಗೆ ಈ ರಾಶಿಯವರ ಮೇಲೆ ಶನಿದೇವರ ಮಂಗಳಕರ ದೃಷ್ಟಿಯೇ ಇರುತ್ತದೆ. ಈ ಅವಧಿಯಲ್ಲಿ, ಈ ರಾಶಿಯವರ ಆದಾಯದಲ್ಲಿ ಅಪಾರ ಹೆಚ್ಚಳ ಕಂಡುಬರುತ್ತದೆ. ಉದ್ಯೋಗಿಗಳಿಗೆ ಬಡ್ತಿಯೊಂದಿಗೆ ವರ್ಗಾವಣೆಯ ಲಾಭವೂ ದೊರೆಯಲಿದೆ. 

4 /5

ಮಕರ ರಾಶಿಯ ಜನರು 2024 ರ ವರೆಗೆ ಶನಿಯ ಚಲನೆಯ ಲಾಭವನ್ನು ಪಡೆಯುತ್ತಾರೆ. ಶನಿದೇವನ ನೇರ ಸಂಚಾರವು ಮಕರ ರಾಶಿಯವರಿಗೆ ಆರ್ಥಿಕ ಲಾಭವನ್ನು ತರುತ್ತದೆ. ಅಷ್ಟೇ ಅಲ್ಲ ಜನರಲ್ಲಿ ಆತ್ಮಸ್ಥೈರ್ಯ ಹೆಚ್ಚುತ್ತದೆ.  ವ್ಯಾಪಾರದಲ್ಲಿ ಭಾರೀ ಲಾಭವಾಗಲಿದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. ಉದ್ಯೋಗಸ್ಥರಿಗೆ ಬಡ್ತಿ ದೊರೆಯುವ ಸಾಧ್ಯತೆ ಕಂಡುಬರುತ್ತಿದೆ. 

5 /5

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.