Shani Upay: ಶನಿದೇವನನ್ನು ನ್ಯಾಯ ದಯಪಾಲಿಸುವ ದೇವ ಎಂದು ಗುರುತಿಸಲಾಗುತ್ತದೆ. ಶನಿದೇವ ವ್ಯಕ್ತಿಗಳಿಗೆ ಅವರವರ ಕರ್ಮಗಳಿಗೆ ಅನುಗುಣವಾಗಿ ಫಲ ನೀಡುತ್ತಾನೆ ಎನ್ನಲಾಗುತ್ತದೆ. ಶಾಸ್ತ್ರಗಳ ಪ್ರಕಾರ ಶನಿದೇವ ಯಾರೊಬ್ಬರ ಮೇಲೆ ಮುನಿಸಿಕೊಂಡರೆ, ಆ ವ್ಯಕ್ತಿಯ ಜೀವನವೇ ಹಾಳಾಗುತ್ತದೆ ಎನ್ನಲಾಗುತ್ತದೆ.
Shani Dosh Upay: ಶನಿಯ ಕೆಟ್ಟ ದೃಷ್ಟಿಯಿಂದ ಪ್ರತಿಯೊಬ್ಬರೂ ತಪ್ಪಿಸಿಕೊಳ್ಳಲು ಬಯುಸುತ್ತಾರೆ. ಇದಕ್ಕಾಗಿ ಜನರು ವಿಭಿನ್ನ ರೀತಿಯ ಉಪಾಯಗಳನ್ನು ಮಾಡುತ್ತಾರೆ. ಇಂದು ನಾವು ಜೋತಿಷ್ಯ ಶಾಸ್ತ್ರದ ಪರಿಣಾಮಕಾರಿ ಉಪಾಯಗಳ ಕುರಿತು ನಿಮಗೆ ಮಾಹಿತಿಯನ್ನು ನೀಡುತ್ತಿದ್ದು, ಅವುಗಳನ್ನು ಅನುಸರಿಸಿ ನೀವು ಶನಿಯ ಪ್ರಕೊಪದಿಂದ ಪಾರಾಗಬಹುದು.
Shani Dev Remedies: ಸಾಮಾನ್ಯವಾಗಿ ಶನಿ ದೇವನ ವಕ್ರದೃಷ್ಟಿಗೆ ಬೀಳಲು ಯಾರೂ ಇಷ್ಟಪಡುವುದಿಲ್ಲ. ಆತನ ಕೋಪದ ದೃಷ್ಟಿಯಿಂದ ಪಾರಾಗಲು ಜನರು ತರಹೇವಾರಿ ಉಪಾಯಗಳನ್ನು ಅನುಸರಿಸುತ್ತಾರೆ. ಜೋತಿಷ್ಯ ಶಾಸ್ತ್ರದಲ್ಲಿ ಶನಿಯ ನಕಾರಾತ್ಮಕ ದೃಷ್ಟಿಯಿಂದ ಪಾರಾಗಲು ಹಲವು ಉಪಾಯಗಳನ್ನು ಸೂಚಿಸಲಾಗಿದೆ.
Shani Upay: ಶನಿದೇವನನ್ನು ನ್ಯಾಯ ದಯಪಾಲಿಸುವ ದೇವ ಎಂದು ಗುರುತಿಸಲಾಗುತ್ತದೆ. ಶನಿದೇವ ವ್ಯಕ್ತಿಗಳಿಗೆ ಅವರವರ ಕರ್ಮಗಳಿಗೆ ಅನುಗುಣವಾಗಿ ಫಲ ನೀಡುತ್ತಾನೆ ಎನ್ನಲಾಗುತ್ತದೆ. ಶಾಸ್ತ್ರಗಳ ಪ್ರಕಾರ ಶನಿದೇವ ಯಾರೊಬ್ಬರ ಮೇಲೆ ಮುನಿಸಿಕೊಂಡರೆ, ಆ ವ್ಯಕ್ತಿಯ ಜೀವನವೇ ಹಾಳಾಗುತ್ತದೆ ಎನ್ನಲಾಗುತ್ತದೆ.
Shani dev Prasanna Upay: ಇಂದು ಶನಿವಾರ, ನೀವು ಶನಿ ದೇವರನ್ನು ಮೆಚ್ಚಿಸಲು ಬಯಸಿದರೆ, ಇದಕ್ಕಾಗಿ ಕೆಲವು ವಿಶೇಷ ಪರಿಹಾರಗಳಿವೆ. ಈ ಪರಿಹಾರಗಳನ್ನು ಅಳವಡಿಸಿಕೊಳ್ಳುವ ಮೂಲಕ, ನೀವು ಜೀವನದ ಎಲ್ಲಾ ತೊಂದರೆಗಳನ್ನು ತೊಡೆದುಹಾಕಬಹುದು. ಜೊತೆಗೆ ಶನಿ ದೇವನ ಕೃಪೆಗೂ ಪಾತ್ರರಾಗಬಹುದು.
How To Get Shani Blessings: ವರ್ಷದ ಮೊದಲ ದಿನದಂದು ಶನಿ ಪೂಜೆಗೆ ಉತ್ತಮವಾದ ವಿಶೇಷ ಸಂಯೋಗ ರೂಪುಗೊಳ್ಳುತ್ತಿದೆ. 2022 ರಲ್ಲಿ, ಇಡೀ ವರ್ಷ ಶನಿಯ ಅನುಗ್ರಹವನ್ನು ಪಡೆಯಲು, ಜನವರಿ 1 ರಂದು ಕೆಲವು ವಿಶೇಷ ಕೆಲಸಗಳನ್ನು ಮಾಡಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.