Solar eclipse 2023: ಭಾರತದಲ್ಲಿ ‘ರಿಂಗ್ ಆಫ್ ಫೈರ್’ ಗೋಚರಿಸುವುದಿಲ್ಲ. ಇದು ಪ್ರಪಂಚದ ಪಶ್ಚಿಮ ಗೋಳಾರ್ಧದಲ್ಲಿ ವಿಶೇಷವಾಗಿ ಮೆಕ್ಸಿಕೊದ ಯುಕಾಟಾನ್, ಗ್ವಾಟೆಮಾಲಾ, ಹೊಂಡುರಾಸ್, ಕೋಸ್ಟರಿಕಾದಲ್ಲಿ ಗೋಚರಿಸುತ್ತದೆ.
Treasure found at egypt's coast: ಸಂಶೋಧನಾ ತಂಡವು ದೇವಸ್ಥಾನದ ಭಂಡಾರಕ್ಕೆ ಸೇರಿದ ಬೆಲೆಬಾಳುವ ವಸ್ತುಗಳನ್ನು ಪತ್ತೆ ಮಾಡಿದೆ. ಪೂಜೆಯಲ್ಲಿ ಬಳಸುವ ಬೆಳ್ಳಿ ವಾದ್ಯಗಳು, ಅಮೂಲ್ಯವಾದ ಚಿನ್ನದ ಆಭರಣಗಳು ಪತ್ತೆಯಾಗಿವೆ. ಈ ನಿಧಿಯ ಒಟ್ಟು ಮೌಲ್ಯವನ್ನು ಸದ್ಯಕ್ಕೆ ಅಂದಾಜು ಮಾಡಲು ಸಾಧ್ಯವಿಲ್ಲವೆಂದು ತಿಳಿದುಬಂದಿದೆ.
Floating Gold: ವರದಿಗಳ ಪ್ರಕಾರ, ಅಂಬರ್ಗ್ರಿಸ್ ಸ್ಪರ್ಮ್ ತಿಮಿಂಗಿಲಗಳ ಜೀರ್ಣಕಾರಿ ವ್ಯವಸ್ಥೆಯಲ್ಲಿ ಉತ್ಪತ್ತಿಯಾಗುವ ಅಪೇಕ್ಷಿತ ವಸ್ತುವಾಗಿದೆ. ಇದು ಸಾಮಾನ್ಯವಾಗಿ 100 ತಿಮಿಂಗಿಲಗಳ ಪೈಕಿ 1ರಲ್ಲಿ ಮಾತ್ರ ಕಂಡುಬರುತ್ತದೆ. ಇದನ್ನು ಸಾಮಾನ್ಯವಾಗಿ 'ತೇಲುವ ಚಿನ್ನ' ಅಥವಾ 'ಸಮುದ್ರದ ನಿಧಿ' ಎಂದು ಕರೆಯಲಾಗುತ್ತದೆ.
Tackle Deadly Covid - ಕೊರೊನಾ (Coronavirus) ಬಗ್ಗೆ ಎಲ್ಲೆಡೆ ಭಯದ ವಾತಾವರಣ ಇರುವ ರೀತಿಯಲ್ಲೇ, ಪರಿಹಾರ ಅಧ್ಯಯನಗಳು ಕೂಡ ಬಹಿರಂಗಗೊಳ್ಳುತ್ತಿವೆ. ಇದೇ ಸರಣಿಯಲ್ಲಿ ಕರೋನಾ ವಿರುದ್ಧ ದೇಹವನ್ನು ಬಲಪಡಿಸುವಲ್ಲಿ ಟಿ-ಕೋಶಗಳು (T Cells) ಬಹಳ ಪರಿಣಾಮಕಾರಿ ಎಂದು ಸಾಬೀತಾಗಿದೆ ಎಂದು ಲಂಡನ್ನ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.
Rogue Planets - ಸಾಮಾನ್ಯವಾಗಿ ನಾವು ಗ್ರಹವು ಅಸ್ತಿತ್ವದಲ್ಲಿರಲು ನಕ್ಷತ್ರವನ್ನು ಹೊಂದಿರುವುದು ಅವಶ್ಯಕ ಎಂದು ನಂಬುತ್ತೇವೆ, ಆದರೆ ಬಾಹ್ಯಾಕಾಶದಲ್ಲಿ ನಕ್ಷತ್ರಗಳಿಲ್ಲದೆಯೇ ಹಲವು ಗ್ರಹಗಳಿರುವುದು ಬ್ಯಾಹ್ಯಾಕಾಶದ ಹಲವು ರಹಸ್ಯಗಳಲ್ಲಿ ಒಂದು. ಈ ಗ್ರಹಗಳು ಮುಕ್ತವಾಗಿ ಬಾಹ್ಯಾಕಾಶದಲ್ಲಿ ಸಂಚರಿಸುತ್ತಿವೆ. ಇವುಗಳನ್ನು 'ದುಷ್ಟ ನಕ್ಷತ್ರಗಳು' ಎಂದು ಕರೆಯಲಾಗುತ್ತದೆ.
Clothing: ಇತ್ತೀಚಿನ ದಿನಗಳಲ್ಲಿ ಬ್ರಿಟನ್ನಲ್ಲಿ (Britan) ಕೊರೆಯುವ ಚಳಿ ಇದ್ದು, ಪ್ರತಿಯೊಬ್ಬರೂ ಜಾಕೆಟ್ ಅಥವಾ ಕೋಟ್ ಬಳಸಿ ಚಳಿಯಿಂದ (Feeling Cold) ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇದರ ಹೊರತಾಗಿಯೂ, ಕೆಲವು ಹುಡುಗಿಯರು ರಾತ್ರಿಯ ಸಮಯದಲ್ಲಿ ಬೆಚ್ಚಗಿನ ಬಟ್ಟೆಗಳನ್ನು ಧರಿಸುವುದರಿಂದ ಪಾರಾಗುತ್ತಿದ್ದಾರೆ. ಹಾಗಾದರೆ ಕಡಿಮೆ ಬಟ್ಟೆಯಲ್ಲಿ (Less Clothing) ಚಳಿ ಹತ್ತುವುದಿಲ್ಲವೇ?
ಕಳೆದ ತಿಂಗಳು, ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲಹೆ ನೀಡಿದ್ದ ತಂಡವು ಏಪ್ರಿಲ್ನಲ್ಲಿ ಭಾರತದಲ್ಲಿ ಕರೋನಾವೈರಸ್ ಸೋಂಕು ಉತ್ತುಂಗಕ್ಕೇರಲಿದೆ ಎಂದು ತಿಳಿಸಿತ್ತು. ಇದೀಗ ಕರೋನಾದಿಂದ ದೇಶಕ್ಕೆ ಯಾವಾಗ ಪರಿಹಾರ ಸಿಗುತ್ತದೆ ಎಂಬುದನ್ನು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಸುಮಾರು ವರ್ಷದಿಂದ ಕರೋನಾ ಸಾಂಕ್ರಾಮಿಕ ರೋಗದೊಂದಿಗೆ ಇಡೀ ಜಗತ್ತು ಹೆಣಗಾಡುತ್ತಿದೆ. ಆದರೆ ಈ ಮಧ್ಯೆ ವಿಜ್ಞಾನಿಗಳು ಕರೋನಾಗಿಂತಲೂ ಅಪಾಯಕಾರಿ ಎನ್ನಲಾಗುತ್ತಿರುವ ಫಂಗಸ್ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
Holocaust On Earth-ಭೂಮಿಯ ಮೇಲಾಗುವ ಸಂಭವನೀಯ ಪ್ರಳಯ (Holocaust On Earth) ಕುರಿತು ಹೇಳಿಕೆ ನೀಡಿರುವ ವಿಜ್ಞಾನಿಗಳು, ಭೂಮಿಯ ಮೇಲೆ ಪ್ರತಿ 2.7 ಕೋಟಿ ವರ್ಷಗಳ ಬಳಿಕ ಜಾಗತಿಕವಾಗಿ ಭೀಕರ ಹಾಗೂ ವಿನಾಶಕಾರಿ ಘಟನೆಗಳಾಗುತ್ತವೆ. ಇದರಿಂದ ಕೆಲ ವಿಶಿಷ್ಠ ಪ್ರಜಾತಿಗಳು ನಶಿಸಿಹೋಗುವುದು ಒಂದೆಡೆಯಾದರೆ, ಇನ್ನೊಂದೆಡೆ ವಿಶ್ವದ ರಚನೆಯಲ್ಲಿ ಭಾರಿ ಬದಲಾವಣೆಗಳಾಗುತ್ತವೆ ಎಂದು ಹೇಳಿದ್ದಾರೆ.
Supermassive Black Hole Disappeared: ಆಕಾಶಗಂಗೆಯಿಂದ ವಿಶಾಲ ಗಾತ್ರದ ಕಪ್ಪು ಕುಳಿಯೊಂದು ಇದ್ದಕ್ಕಿದ್ದಂತೆ ಕಣ್ಮರೆಯಾಗಿದೆ. ಸದ್ಯ ವಿಜ್ಞಾನಿಗಳು ಈ ಕಪ್ಪುಕುಳಿಯ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಭಾರದಲ್ಲಿ ಇದು ಸೂರ್ಯನಿಗಿಂತ 100 ಪಟ್ಟು ಹೆಚ್ಚಾಗಿದೆ. ಆದರೆ, ಇದು ವಿಜ್ಞಾನಿಗಳಿಗೆ ಅದರ ಸ್ಥಾನದಲ್ಲಿ ಕಾಣಿಸುತ್ತಿಲ್ಲ. ಇದರಿಂದ ಅವರೂ ಕೂಡ ಆತಂಕಕ್ಕೆ ಒಳಗಾಗಿದ್ದಾರೆ.
US ನ ವಾಂಡರ್ಬಿಲ್ಟ್ ಯೂನಿವರ್ಸಿಟಿ ಮೆಡಿಕಲ್ ಸೆಂಟರ್ (VUMC) ಸೇರಿದಂತೆ ಸಂಶೋಧಕರ ಪ್ರಕಾರ, ಮಕ್ಕಳು ಕಡಿಮೆ ಪ್ರಮಾಣದಲ್ಲಿ ರಿಸೆಪ್ಟರ್ ಪ್ರೋಟೀನ್ ಅನ್ನು ಹೊಂದಿರುತ್ತಾರೆ. ಇದು ಕರೋನವೈರಸ್ SARS-CoV-2 ಶ್ವಾಸಕೋಶದಲ್ಲಿನ ವಾಯುಮಾರ್ಗದ ಎಪಿತೀಲಿಯಲ್ ಕೋಶಗಳನ್ನು ಆಕ್ರಮಿಸಲು ಆವಶ್ಯಕವಾಗಿದೆ.
ಬಾವಲಿಗಳಲ್ಲಿ ಸಾವಿರಾರು ಪ್ರಜಾತಿಯ ಕರೋನಾ ವೈರಸ್ಗಳಿವೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ, ಅಷ್ಟೇ ಅಲ್ಲ ಅವುಗಳಲ್ಲಿ ಹಲವು ಇನ್ನೂ ಪತ್ತೆಯಾಗಿಲ್ಲ ಎಂದೂ ಕೂಡ ಅವರು ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.