ಐತಿಹಾಸಿಕ ಮೋತಿ ತಲಾಬ್ ಈಗ ನೀರು ಇಲ್ದೆ ಖಾಲಿ ಖಾಲಿ..!
ಬರಗಾಲಕ್ಕೆ ಸವಣೂರ್ನ ಐತಿಹಾಸಿಕ ಮೋತಿ ತಲಾಬ್ ಖಾಲಿ!
ಹಾವೇರಿಯ ಸವಣೂರು ತಾಲೂಕಿನ ಐತಿಹಾಸಿಕ ಮೋತಿ ತಲಾಬ್
ಪಕ್ಷಿಗಳಿಗೋ ಇಲ್ಲ ಆಶ್ರಯ, ದನಕರುಗಳಿಗೆ ಇಲ್ಲದಾಯ್ತು ನೀರು!
ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಕಲ್ಮಠದ ಆವರಣದಲ್ಲಿ ಸಾವಿರಾರು ವರ್ಷಗಳ ಹಳೆಯ ಮೂರು ದೊಡ್ಡ ಹುಣಸೆ ಮರಗಳಿವೆ. ಜುಲೈ 7 ರಂದು ಇದ್ದಕ್ಕಿಂದ ಮೂರು ಮರಗಳಲ್ಲಿ ಒಂದು ಮರ ನೆಲಕ್ಕುರುಳಿತ್ತು. ಘೋರಕನಾಥ ತಪಸ್ವಿಗಳು ಮೂರು ಮರಗಳನ್ನ ನೆಟ್ಟಿದ್ದರು ಎಂದು ಹೇಳಲಾಗುತ್ತಿದೆ.
ಕೆಲವು ಶಿಕ್ಷಕರೇ ಹಾಗೆ ತಮ್ಮ ಕಲಿಕೆಯಿಂದ ಮಕ್ಕಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿರುತ್ತಾರೆ, ಅಂತಹ ಶಿಕ್ಷಕರನ್ನು ಏಕಾಏಕಿ ವರ್ಗಾವಣೆ ಮಾಡಿದಾಗ ಸ್ವತಃ ವಿದ್ಯಾರ್ಥಿಗಳೇ ಮುಂದೆ ನಿಂತು ಮತ್ತೆ ಆ ಶಿಕ್ಷಕರನ್ನು ತಮ್ಮ ಶಾಲೆಗೇ ಕರೆಸಿದ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹೆಸರೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.