Sobhita Dhulipala Naga chaitanya dating : ಟಾಲಿವುಡ್ ಸ್ಟಾರ್ ನಟ ನಾಗ ಚೈತನ್ಯ ಮತ್ತು ಶೋಭಿಆ ಧೂಳಿಪಾಲ ಇಬ್ಬರು ಒಟ್ಟಿಗೆ ಇರುವ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅಲ್ಲದೆ ಲಂಡನ್ನಲ್ಲಿ ಇಬ್ಬರು ಒಟ್ಟಿಗೆ ಊಟಕ್ಕೆ ಹೋಗುತ್ತಿದ್ದ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು.
Samantha Ruth Prabhu : ಸಮಂತಾ ರುತ್ ಪ್ರಭು ಇತ್ತೀಚೆಗೆ ತಮ್ಮ ಮುಖದ ಮೇಲೆ ಆಮ್ಲಜನಕ ಮಾಸ್ಕ್ ಇರುವ ಫೋಟೋ ಶೇರ್ ಮಾಡಿದ್ದಾರೆ. ಹೈಪರ್ಬೇರಿಕ್ ಥೆರಪಿಯ ಫೋಟೋ ಇದಾಗಿದೆ. ಈ ಫೋಟೋ ನೋಡಿದ ಅಭಿಮಾನಿಗಳು ಆತಂಕಗೊಂಡಿದ್ದಾರೆ .
Samantha Tops in Pan India heroines list Again: ORMAX ಮೀಡಿಯಾ ಮಾರ್ಚ್ 2023 ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅತ್ಯಂತ ಜನಪ್ರಿಯ ಮಹಿಳಾ ತಾರೆಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ ಮತ್ತು ಎಂದಿನಂತೆ ಸಮಂತಾ ರುತ್ ಪ್ರಭು ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.
Samantha- Varun: ಇತ್ತೀಚೆಗೆ ಸಮಂತಾ ರುತ್ ಮಾತು, ನಡೆ, ನಟಿಯ ವಯಕ್ತಿಕ ವಿಚಾರ ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ಆದರೆ ಮತ್ತೆ ಇದೀಗ ಸ್ಯಾಮ್ ಬಾಲಿವುಡ್ ನಟ ವರುಣ್ ಧವನ್ ಜೊತೆಗಿನ ಲಂಡನ್ ಟ್ರಿಪ್ ಸಂಚಲನ ಮೂಡಿಸಿದೆ.
Samantha Ruth: ಸಮಂತಾ ರುತ್ ಇತ್ತೀಚೇಗೆ ಬಿಕಿನಿ ಬಿಟ್ಟು ಬಿಳಿ ಬಟ್ಟೆ ಧರಿಸಿ ಪೋಸ್ ನೀಡುತ್ತಿರುವುದನ್ನು ಕಾಣಬಹುದು.. ಕೆಲ ದಿನಗಳ ಹಿಂದೆ ನಡೆದ ಶಾಕುಂತಲಂ ಚಿತ್ರದ ಕಾರ್ಯಕ್ರಮದಿಂದ ಹಿಡಿದು ಪ್ರತಿಯೊಂದು ಕಾರ್ಯಕ್ರಮಕ್ಕೂ ಸ್ಯಾಮ್ ಹೆಚ್ಚಾಗಿ ಶುಭ್ರ ಎನಿಸುವ ಬಿಳಿ ಬಟ್ಟೆಯನ್ನು ಧರಿಸಿ ಫೋಸ್ ನೀಡುತ್ತಾರೆ.
ಸೋಭಿತಾ ಮೇಜಿನ ಮೇಲೆ ಹಿಂಭಾಗದಲ್ಲಿ ಕುಳಿತಿರುವುದನ್ನು ಕಾಣಬಹುದು. ಈ ಚಿತ್ರವನ್ನು ಮೊದಲು ಫೆಬ್ರವರಿ 1 ರಂದು ಬಾಣಸಿಗರು ಆನ್ಲೈನ್ನಲ್ಲಿ ಹಂಚಿಕೊಂಡಿದ್ದಾರೆ.ಆದಾಗ್ಯೂ, ನಾಗಾ ಮತ್ತು ಸೋಭಿತಾ ಇದುವರೆಗೆ ಸಾರ್ವಜನಿಕವಾಗಿ ಪರಸ್ಪರ ಡೇಟಿಂಗ್ ಬಗ್ಗೆ ಮಾತನಾಡಿಲ್ಲ.
Naga Chaitanya and Samantha : ಸಾಮಾನ್ಯವಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ಡೇಟಿಂಗ್, ಲವ್ ಟ್ರ್ಯಾಕ್, ಲವ್ ಮ್ಯಾರೇಜ್ ಮತ್ತು ಬ್ರೇಕಪ್ ಹೈಲೈಟ್ ಆಗುತ್ತೆ. ಇತ್ತೀಚಿನ ದಿನಗಳಲ್ಲಿ ಇಂತಹ ವಿಚಾರಗಳು ಕೊಂಚ ಹೆಚ್ಚಾಗುತ್ತಿವೆ. ಅದರಲ್ಲಿ ಟಾಲಿವುಡ್ ನ ಅಕ್ಕಿನೇನಿ ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು ಜೋಡಿಯ ವಿಚ್ಛೇದನವಂತೂ ಭಾರೀ ಸದ್ದು ಮಾಡಿತು.
ಭಾರತೀಯ ಚಿತ್ರರಂಗಕ್ಕೆ ಅದ್ಭುತ ಸಿನಿಮಾಗಳನ್ನು ನೀಡಿದ ಪ್ರಖ್ಯಾತ ನಿರ್ದೇಶಕರಲ್ಲಿ ಎಸ್ಎಸ್ ರಾಜಮೌಳಿ ಕೂಡ ಒಬ್ಬರು. ಇದೀಗ ಆರ್ಆರ್ಆರ್ ಸಿನಿಮಾ ಮೂಲಕ ಭಾರತೀಯ ಸಿನಿರಂಗವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡಿದ್ದಾರೆ. ಸದ್ಯ ಆರ್ಆರ್ಆರ್ ಚಿತ್ರ ಆಸ್ಕರ್ ಅಂಗಳದಲ್ಲಿದ್ದು, ಈ ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಲಭಿಸುವ ನಿರೀಕ್ಷೆ ಇದೆ. ಇದೇ ಸಮಯದಲ್ಲಿ ರಾಜಮೌಳಿ ನಿರ್ದೇಶನ ಈ 12 ಸಿನಿಮಾಗಳನ್ನು ಒಂದು ಸರಿ ನೋಡಿಕೊಂಡು ಬನ್ನಿ.
ನಟ ನಾಗ ಚೈತನ್ಯ ನಾಯಕನಾಗಿ ನಟಿಸಿರುವ ಸೂಪರ್ ಹಿಟ್ ಸಿನಿಮಾ ʼಎಮ್ ಮಾಯೇ ಚೇಸಾವೇʼ ಸಿನಿಮಾ ಬಿಡುಗಡೆಯಾಗಿ 13 ವರ್ಷಗಳಾಗಿವೆ. ಈ ಚಿತ್ರವನ್ನು ಗೌತಮ್ ವಾಸುದೇವ ಮೆನನ್ ನಿರ್ದೇಶಿಸಿದ್ದರು. ಈ ಸಿನಿಮಾದಲ್ಲಿ ಜೆಸ್ಸಿಯಾಗಿ ಸಮಂತಾ ಮತ್ತು ಕಾರ್ತಿಕ್ ಪಾತ್ರದಲ್ಲಿ ನಾಗ ಚೈತನ್ಯ ನಟಿಸಿದ್ದಾರೆ. ನಾಗ ಚೈತನ್ಯ ಈ ಸಿನಿಮಾದಲ್ಲಿ ತನಗಿಂತ ಎರಡು ವರ್ಷ ದೊಡ್ಡ ಹುಡುಗಿಯನ್ನು ಪ್ರೀತಿಸುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದರು. ಇವರಿಬ್ಬರು ಯಾವ ಕ್ಷಣದಲ್ಲಿ ಜೊತೆಯಾಗಿ ಈ ಸಿನಿಮಾ ಮಾಡಿದ್ರೋ ಗೊತ್ತಿಲ್ಲ ಆ ನಂತರ ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು. ಹಿರಿಯರನ್ನು ಒಪ್ಪಿಸಿ ಮದುವೆ ಕೂಡ ಆಗಿದ್ರು.
Samantha Ruth Prabhu Workout Video : ಗುರುವಾರ ರಾತ್ರಿ ಸಮಂತಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರುವುದನ್ನು ಕಾಣಬಹುದು.
ಸ್ಟೈಲಿಷ್ ಐಕಾನ್ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಅಭಿನಯದ ʼಪುಷ್ಪಾʼ ಚಿತ್ರ ಬ್ಲಾಕ್ಬಸ್ಟರ್ ಆಗಿತ್ತು. ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಮಿಂಚಿತ್ತು. ʼಪುಷ್ಪಾʼದ ಮತ್ತೊಂದು ವಿಶೇಷವೆಂದರೆ ಸಮಂತಾ ರುತ್ ಪ್ರಭು ಅವರ ʼಊ ಅಂತೀಯಾ ಮಾವʼ ಹಾಡು. ಈ ಹಾಡು ಪುಷ್ಪಾ ಹಿಟ್ ಆಗಲು ಒಂದು ರಿತಿಯಲ್ಲಿ ಬೂಸ್ಟ್ ನೀಡಿತ್ತು. ಇದೀಗ ʼಪುಷ್ಪಾ 2ʼ ಸಿನಿಮಾದಲ್ಲಿ ಸಮಂತಾ ಐಟಂ ಸಾಂಗ್ ಮಾಡೋಕೆ ಒಪ್ಪಿಗೆ ನೀಡಿಲ್ಲ ಎನ್ನವು ಮಾತು ಹೇಳಿ ಬರುತ್ತಿದೆ.
ಇಷ್ಟು ತಿಂಗಳು ಮಯೋಸಿಟಿಸ್ ನಿಂದ ಬಳಲುತ್ತಿದ್ದ ನಟಿ ಸಮಂತಾ ರುತ್ ಪ್ರಭು ನಾಲ್ಕು ಗೋಡೆಗಳ ಮಧ್ಯ ಕಾಲ ಕಳೆಯುವಂತಾಗಿತ್ತು. ಇದೀಗ ಸುದೀರ್ಘ ಸಮಯದ ನಂತರ ಕಮ್ಬ್ಯಾಕ್ ಮಾಡಿರುವ ಸ್ಯಾಮ್ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕ್ಯೂಟ್ ಬೆಡಗಿಯ ಹಾರ್ಡ್ ವರ್ಕೌಟ್ ನೋಡಿದ್ರೆ ಸಂಪೂರ್ಣವಾಗಿ ಗುಣಮುಖರಾದಂತಿದೆ.
ನಟಿ ಸಮಂತಾ ರುತ್ ಪ್ರಭು ತಾನೊಬ್ಬ ಫೈಟರ್ ಎಂಬುದನ್ನು ಮತ್ತೇ ಸಾಬೀತು ಮಾಡಿದ್ದಾರೆ. ಶಾಕುಂತಲಂ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟಿಯ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಕೆಲವರು, ಅವರ ಮುಖದ ಸೌಂದರ್ಯ ಕಳೆಗುಂದಿದೆ, ಹೊಳಪು ಕಡಿಮೆಯಾಗಿದೆ ಅಂತ ಪೋಸ್ಟ್ ಹಾಕಿದ್ದರು. ಅದಕ್ಕೆ ಸಮಂತ ಕೊಟ್ಟ ಉತ್ತರ ಹೃದಯಕ್ಕೆ ಬಲು ಹತ್ತಿರವಾಗಿದೆ.
Samantha Ruth Prabhu : ಸಮಂತಾ ರುತ್ ಪ್ರಭು ಅವರು ದಕ್ಷಿಣ ಭಾರತದ ಅತ್ಯಂತ ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ತನಗೆ ಮಯೋಸಿಟಿಸ್ ಇರುವುದು ಪತ್ತೆಯಾಗಿದೆ ಎಂದು ಅವರು ಹೇಳಿದಾಗ, ಫ್ಯಾನ್ಸ್ ಆಘಾತಪಟ್ಟರು. ಸಮಂತಾ ರುತ್ ಪ್ರಭು ಚೇತರಿಸಿಕೊಂಡಿದ್ದಾರೆ.
ನಟಿ ಸಮಂತಾ ಅವರು ವಯೋಸಿಟಿಸ್ ಖಾಯಿಲೆ ಬಳಲುತ್ತಿದ್ದಾರೆ. ಮನೆಯಲ್ಲೇ ಉಳಿದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ ಮಯೋಸಿಟಿಸ್ ಚಿಕಿತ್ಸೆಗಾಗಿ ದಕ್ಷಿಣ ಕೊರಿಯಾಕ್ಕೆ ಹೋಗಿದ್ದಾರೆ.. ಬೇರೆ ಕಡೆ ಹೋಗಿದ್ದಾರೆ ಎಂಬ ಮಾತುಗಳು ನೆಟ್ಟಿಗರ ಬಾಯಿಂದ ಕೇಳಿಬರುತ್ತಿವೆ. ಆದರೆ ಸಮಂತಾ ಹೈದರಾಬಾದ್ನಲ್ಲಿರುವ ತಮ್ಮ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Samantha Ruth Prabhu : ಸಮಂತಾ ರುತ್ ಪ್ರಭು ತಮ್ಮ ಇತ್ತೀಚಿನ ಸಿನಿಮಾ ಯಶೋದಾದಲ್ಲಿ ತನ್ನ ಅಭಿನಯದಿಂದ ಪ್ರೇಕ್ಷಕರನ್ನು ಮೆಚ್ಚಿಸಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಯಶೋದಾ ಆಕ್ಷನ್ ಸೀಕ್ವೆನ್ಸ್ಗಳ ತೆರೆಮರೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
Samantha And Naga Chaitanya : ಟಾಲಿವುಡ್ ಬೆಡಗಿ ಸಮಂತಾ ರುತ್ ಪ್ರಭು ಅವರ ಇತ್ತೀಚಿನ ಚಿತ್ರ ಯಶೋದಾ ಅಭಿಮಾನಿಗಳು ಮತ್ತು ವಿಮರ್ಶಕರಿಂದ ಸಾಕಷ್ಟು ಮೆಚ್ಚುಗೆ ಗಳಿಸಿದೆ. ಇದರ ಮಧ್ಯೆ, ಮಾಜಿ ಪತಿ ನಾಗ ಚೈತನ್ಯ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
Samantha Ruth Prabhu : ನಟಿ ಸಮಂತಾ ರುತ್ ಪ್ರಭು ಅವರು ಒಂದು ಕೈಯಿಂದ ವ್ಯಾಯಾಮ ಮಾಡುತ್ತಿರುವ ವರ್ಕೌಟ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರ ಜೊತೆ ತಮ್ಮ ಫಿಟ್ನೆಸ್ ತರಬೇತುದಾರನ ಜೊತರಯೂ ಒಂದು ಫೋಟೋವನ್ನು ಸಮಂತಾ ಶೇರ್ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.