Kantara Prequel: ನಟ-ನಿರ್ದೇಶಕ ರಿಷಬ್ ಶೆಟ್ಟಿಯ ಕಾಂತಾರಾ ಸಿನಿಮಾದ ಮುಹೂರ್ತ ಇಂದು ಕುಂಭಾಸಿ ಶ್ರೀ ವಿನಾಯಕ ದೇವಸ್ಥಾನದಲ್ಲಿ ನೆರೆವೇರಿದ್ದು, ಇದೀಗ ಚಿತ್ರತಂಡ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದೆ.
Kantara 2: ಕಾಂತಾರ ಪ್ರೀಕ್ವೆಲ್ಗೆ ಭಾರಿ ತಯಾರಿ ನಡೆಯುತ್ತಿದ್ದು, ಸಿನಿಮಾದ ಮುಹೂರ್ತದ ಡೇಟ್ ಫಿಕ್ಸ್ ಆಗಿದ್ದು, ಇದೀಗ ಈ ಚಿತ್ರದ ಶೂಟಿಂಗ್ ಹೊರದೇಶದಲ್ಲಿ ನಡೆಯಲಿದೆಯೆಂಬ ಮಾಹಿತಿ ದೊರಕಿದೆ. ಹಾಗಾದ್ರೆ ಚಿತ್ರೀರಣದ ಮುಹೂರ್ತ ಯಾವಾಗ? ಎಲ್ಲಿ ಶೂಟೀಮಗ್ ನಡೆಯಲಿದೆ? ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Kantara Prequel: ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಪ್ರೀಕ್ವೆಲ್ ಕಥೆಯ ಸ್ಕ್ರಿಪ್ಟ್ ವರ್ಕ್ ಪೂರ್ಣಗೊಂಡು ಸಿನಿಮಾ ಮುಹೂರ್ತ ಫಿಕ್ಸ್ ಆಗಿದ್ದು, ಹೊಂಬಾಳೆ ಸಂಸ್ಥೆ ಸಿಂಪಲ್ ಆಗಿಯೇ ಒಂದು ದೇವಸ್ಥಾನದಲ್ಲಿಯೇ ಚಿತ್ರದ ಮುಹೂರ್ತ ಪ್ಲಾನ್ ಮಾಡಿದೆ.
South stars : ವಿಜಯ್ ಸೇತುಪತಿ, ದುಲ್ಕರ್ ಸಲ್ಮಾನ್, ರಿಷಬ್ ಶೆಟ್ಟಿ, ಯಶ್ ಸೇರಿದಂತೆ ದಕ್ಷಿಣ ಭಾರತದ ಅನೇಕ ತಾರೆಯರು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಅವರ ಸಿನಿಮಾಗಳನ್ನು ನೋಡಲು ಜನರು ಕಾದು ಕುಳಿತಿರುತ್ತಾರೆ. ನಟರಾಗಿ ಪ್ರಸಿದ್ಧರಾಗುವ ಮೊದಲು ಇವರೆಲ್ಲ ಯಾವ ಕೆಲಸ ಮಾಡುತ್ತಿದ್ದರು ಇಲ್ಲಿದೆ ನೋಡಿ..
ಕಾವೇರಿ ವಿಚಾರವಾಗಿ ನಾವು ಸದಾ ಒಂದಾಗಿ ಇರುತ್ತೇವೆ ಅಂತ ಸ್ಯಾಂಡಲ್ವುಡ್ ಕಲಾವಿದರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಆದ್ರೆ ಸಿನಿಮಾ ಪ್ರಮೋಷನ್ ವೇಳೆ ಕಾಣಿಸಿಕೊಳ್ಳುವ ಶೆಟ್ಟಿ ಟೀಂ ಈ ವಿಚಾರವಾಗಿ ಧ್ವನಿ ಎತ್ತದೇ ಇರುವುದು ಅವರ ಅಭಿಮಾನಿಗಳಿಗೆ ಬೇಸರ ತಂದಿದೆ.
Rishab Shetty movies : ಬಾಕ್ಸ್ ಆಫೀಸ್ನಲ್ಲಿ ಹಿಟ್ ಆದ ಕಾಂತಾರ ಚಿತ್ರದ ಎರಡನೇ ಭಾಗದ ಕುರಿತ ಅಪ್ಡೆಟ್ಗಾಗಿ ಸಿನಿ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ಇದೀಗ ಚಿತ್ರದ ಶೂಟಿಂಗ್ ದಿನಾಂಕದ ಬಗ್ಗೆ ರಿಷಬ್ ಶೆಟ್ಟಿ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸುದ್ದಿ ಓದಿ..
SIIMA Awards 2023 : ʼಕಾಂತಾರʼ ಚಿತ್ರಕ್ಕೆ ಬೆನ್ನೆಲುಬಾಗಿದ್ದಂತಹ ದೈವ ನರ್ತಕರಾದ ಮುಖೇಶ್ ಲಕ್ಷ್ಮಣ್ ಅವರು ದುಬೈನಲ್ಲಿ ಸೈಮಾ ಪ್ರಶಸ್ತಿ ಸ್ವೀಕರಿಸಿದ್ದಾರೆ. ಎಲೆಮರೆಕಾಯಿಯಂತಿದ್ದ ದೈವ ನರ್ತಕರು ಇಂದು ಪ್ರತಿಷ್ಠಿತ ʼಸೈಮಾʼ ಪ್ರಶಸ್ತಿ ಪಡೆದಿದ್ದಾರೆ.
Rishab Shetty kids : ಪ್ಯಾನ್ ಇಂಡಿಯಾ ಸ್ಟಾರ್ ರಿಷಬ್ ಶೆಟ್ಟಿ ಮಕ್ಕಳು ಬಹಳ ಮುದ್ದಾಗಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಿದ್ದಾರೆ. ರಾಧ್ಯಾ ತನ್ನ ಅಣ್ಣ ರನ್ವಿತ್ ಶೆಟ್ಟಿಗೆ ರಾಖಿ ಕಟ್ಟಿ ಸಂಭ್ರಮಿಸಿದ್ದಾಳೆ. ಈ ಕುರಿತು ಕ್ಯೂಟ್ ಫೋಟೋಗಳನ್ನು ರಿಷಬ್ ಪತ್ನಿ ಪ್ರಗತಿ ಶೆಟ್ಟಿಯವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ... ಚಿತ್ರಗಳನ್ನು ನೀವು ಒಮ್ಮೆ ನೋಡಿ..
Kantara 2 Big Update: ಕಳೆದ ವರ್ಷ 30 ಸೆಪ್ಟೆಂಬರ್ 2022 ರಂದು ಬಿಡುಗಡೆಯಾದ 'ಕಾಂತಾರ' ಸಿನಿಮಾದ ಪ್ರಿಕ್ವೆಲ್ ಕಾಂತಾರ 2 ಬಗ್ಗೆ ಜನರ ನಿರೀಕ್ಷೆಗಳು ಹೆಚ್ಚಿವೆ. ಈಗ ಚಿತ್ರದ ಎರಡನೇ ಭಾಗದ ಕೆಲಸ ಶುರುವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.