ಮುದ್ದು ಮುದ್ದಾಗಿ ರಕ್ಷಾ ಬಂಧನ ಆಚರಿಸಿದ ರಿಷಬ್‌ ಶೆಟ್ಟಿ ಮಕ್ಕಳು..! ಫೋಟೋಸ್‌ ನೋಡಿ

Rishab Shetty kids : ಪ್ಯಾನ್ ಇಂಡಿಯಾ ಸ್ಟಾರ್ ರಿಷಬ್ ಶೆಟ್ಟಿ ಮಕ್ಕಳು ಬಹಳ ಮುದ್ದಾಗಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಿದ್ದಾರೆ. ರಾಧ್ಯಾ ತನ್ನ ಅಣ್ಣ ರನ್ವಿತ್‌ ಶೆಟ್ಟಿಗೆ ರಾಖಿ ಕಟ್ಟಿ ಸಂಭ್ರಮಿಸಿದ್ದಾಳೆ. ಈ ಕುರಿತು ಕ್ಯೂಟ್‌ ಫೋಟೋಗಳನ್ನು ರಿಷಬ್‌ ಪತ್ನಿ ಪ್ರಗತಿ ಶೆಟ್ಟಿಯವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ... ಚಿತ್ರಗಳನ್ನು ನೀವು ಒಮ್ಮೆ ನೋಡಿ..

1 /7

2 /7

3 /7

4 /7

5 /7

6 /7

7 /7