UGC : ನಾಲ್ಕು ವರ್ಷಗಳ ಪದವಿಪೂರ್ವ ಪದವಿ ಹೊಂದಿರುವ ವಿದ್ಯಾರ್ಥಿಗಳು ಈಗ ನೇರವಾಗಿ ನೆಟ್ಗೆ ಹಾಜರಾಗಬಹುದು ಮತ್ತು ಪಿಎಚ್ಡಿ ಮಾಡಬಹುದು ಎಂದು ಧನಸಹಾಯ ಆಯೋಗದ (ಯುಜಿಸಿ) ಅಧ್ಯಕ್ಷ ಜಗದೇಶ್ ಕುಮಾರ್ ಹೇಳಿದರು.
ವಿಜಯಪುರದಲ್ಲಿ ಹೊಸ ತಳಿಯ ಜೋಳ ಸಂಶೋಧನೆ
ಉತ್ತರ ಕರ್ನಾಟಕದಲ್ಲಿ ಜೋಳ ಬೆಳೆಯುವರ ಸಂಖ್ಯೆ ಇಳಿಕೆ
ಜೋಳ ಬೆಳೆಗಾರರಿಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಪ್ಲಾನ್
ಹೊಸ ತಳಿಯ ಸಂಶೋಧನೆ ಮಾಡಿದ ವಿಜ್ಞಾನಿಗಳು
Car Insurance Policy: ನೀವು ಈಗಾಗಲೇ ಕಾರು ಮಾಲೀಕರಾಗಿದ್ದು, ಕಾರು ವಿಮಾ ಪಾಲಿಸಿಯನ್ನು ಖರೀದಿಸುವಾಗ ಅಥವಾ ನವೀಕರಿಸುವಾಗ, ಹಣವನ್ನು ಉಳಿಸಲು ನೀವು ಅನುಸರಿಸಬೇಕಾದ ಕೆಲವು ಸಲಹೆಗಳಿವೆ.
WHO Alert! ಇಂದು, ಶೇ. 95 ರಷ್ಟು ಶುಗರ್ ಫ್ರೀ ಸಾಫ್ಟ್ ಡ್ರಿಂಕ್ ಗಳಲ್ಲಿ ಆಸ್ಪರ್ಟೇಮ್ ಅನ್ನು ಬಳಸಲಾಗುತ್ತದೆ. ಇಷ್ಟು ಮಾತ್ರವಲ್ಲದೆ. ಇದು ಪಾನೀಯವನ್ನು ಸಕ್ಕರೆ ಮುಕ್ತವನ್ನಾಗಿ ಮಾಡುತ್ತದೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ಶುಗರ್ ಫ್ರೀ ಮಾತ್ರೆಗಳು ಮತ್ತು ಪೌಡರ್ಗಳಲ್ಲಿ ಶೇ. 97 ರಷ್ಟು ಆಸ್ಪರ್ಟೇಮ್ ಅನ್ನು ಬಳಸಲಾಗುತ್ತದೆ. ಅಂತೆಯೇ, ಆಸ್ಪರ್ಟೇಮ್ ಅನ್ನು ಸಕ್ಕರೆ ಮುಕ್ತ ಚೂಯಿಂಗ್ ಗಮ್ನಲ್ಲಿಯೂ ಬಳಸಲಾಗುತ್ತದೆ.
Research: ಪುರುಷರ ಕಾಮೇಚ್ಛೆಗೆ ಸಂಬಂಧಿಸಿದಂತೆ ಅಧ್ಯಯನವೊಂದು ನಡೆಸಲಾಗಿದೆ. ಈ ಅಧ್ಯಯನದಲ್ಲಿ ನಿಬ್ಬೇರಗಾಗಿಸುವ ಮಾಹಿತಿಯೊಂದು ಬಹಿರಂಗವಾಗಿದೆ. ಯಾಮಾಗಾಟಾ ವಿಶ್ವವಿದ್ಯಾಲಯದ ಡಾ. ಕಾವೋರಿ ಸುಕುರಾಡಾ ಈ ಅಧ್ಯಯನ ನಡೆಸಿದ್ದು, ಯಾವ ಪುರುಷರ ಕಾಮೇಚ್ಛೆಯ ಕೊರತೆ ಇತ್ತೋ ಅವರ ಜೀವನಶೈಲಿ ತುಂಬಾ ಅನಾರೋಗ್ಯಕರವಾಗಿತ್ತು ಎಂದು ಹೇಳಿದ್ದಾರೆ.
25 ವರ್ಷಗಳ ಕಾಲ ನಡೆದ ಸಂಶೋಧನೆಯಲ್ಲಿ ಬ್ರಿಟನ್ನ 8 ಸಾವಿರ ಸರ್ಕಾರಿ ನೌಕರರನ್ನು ಸೇರಿಸಲಾಯಿತು. ಅವರಿಗೆ 50 ವರ್ಷ ವಯಸ್ಸಿನವರೆಗೆ ಯಾವುದೇ ದೀರ್ಘಕಾಲದ ಕಾಯಿಲೆ ಇರಲಿಲ್ಲ. ಪ್ರತಿ 4 ರಿಂದ 5 ವರ್ಷಗಳಿಗೊಮ್ಮೆ ಮುಂದಿನ 25 ವರ್ಷಗಳವರೆಗೆ ಅವರ ನಿದ್ರೆ ಮತ್ತು ಆರೋಗ್ಯದ ಬಗ್ಗೆ ಮಾಹಿತಿಯನ್ನು ಕಲೆಹಾಕಲಾಗಿದೆ.
ಇ-ಕ್ಲಿನಿಕಲ್ ಮೆಡಿಸಿನ್ ಜರ್ನಲ್ನಲ್ಲಿ ಇತ್ತೀಚೆಗೆ ಪ್ರಕಟವಾದ ಸಂಶೋಧನೆಯ ಪ್ರಕಾರ ಮಂಕಿಫಾಕ್ಸ್ನ ಕೆಲವು ಹೊಸ ರೋಗಲಕ್ಷಣಗಳ ಬಗ್ಗೆ ಹೇಳಲಾಗಿದೆ. ಇದರ ಬಗ್ಗೆ ಎಚ್ಚರಿಕೆ ವಹಿಸುವಂತೆ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.
Alcohol Side Effects - ಆಲ್ಕೊಹಾಲ್ ಸೇವಿಸಿದ ನಂತರ, ಅನೇಕ ಜನರ ವ್ಯಕ್ತಿತ್ವವು ಸಂಪೂರ್ಣ ಬದಲಾಗುತ್ತದೆ. ಇದ್ದಕ್ಕಿದ್ದಂತೆ ಅವರು ಇಂಗ್ಲಿಷ್ನಲ್ಲಿ ಮಾತನಾಡಲು ಪ್ರಾರಂಭಿಸುತ್ತಾರೆ, ನೃತ್ಯ ಮತ್ತು ಹಾಡು ಹೇಳಲು ಆರಂಭಿಸುತ್ತಾರೆ. ಈ ವರ್ತನೆಗಳ ಹಿಂದಿನ ಮಾನಸಿಕ ಕಾರಣಗಳು ಇದೀಗ ಬಹಿರಂಗಗೊಂಡಿವೆ.
ಕರೋನಾ ವೈರಸ್ ಸೋಂಕಿನಿಂದ ಬಳಲುತ್ತಿರುವ ಜನರು ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಅಥವಾ ಚೇತರಿಸಿಕೊಂಡ ನಂತರವೂ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು ಎಂದು ವೈರಸ್ನಿಂದ ಬಳಲುತ್ತಿರುವ ಜನರ ಬಗ್ಗೆ ನಡೆಸಲಾದ ಸಂಶೋಧನೆಯಿಂದ ತಿಳಿದುಬಂದಿದೆ.
ವಿಶ್ವಾದ್ಯಂತ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್(COVID19) ತಾಯಿಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವನ್ನು ಪ್ರಭಾವಿತಗೊಳಿಸುವುದಿಲ್ಲ. ಈ ಕುರಿತು ಶಾಸ್ತ್ರಜ್ಯರು ಒಂದು ಅಧ್ಯಯನ ನಡೆಸಿದ್ದು, ಅಧ್ಯಯನದಲ್ಲಿ ಇದು ಸಿದ್ಧವಾಗಿದೆ.
ಜನರು ತಮ್ಮ ಫೋನ್ಗಳನ್ನು ಸ್ವಲ್ಪ ಸಮಯದವರೆಗೆ ಸ್ವಿಚ್ ಆಫ್ ಮಾಡುವುದರಿಂದ ಅವರ ಆರೋಗ್ಯಕ್ಕೆ ಪ್ರಯೋಜನವಾಗುತ್ತದೆ ಎಂದು ಸಮೀಕ್ಷೆ ಬಹಿರಂಗಪಡಿಸಿವೆ. ಸಮೀಕ್ಷೆಯಲ್ಲಿ ಮೂವರಲ್ಲಿ ಒಬ್ಬರು ಫೋನ್ ಪರಿಶೀಲಿಸದೆ ತಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಸತತ 5 ನಿಮಿಷಗಳ ಕಾಲ ಮಾತನಾಡಲು ಸಾಧ್ಯವಿಲ್ಲ ಎಂದು ಕಂಡು ಹಿಡಿದಿದೆ.
ದೇಶದ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆಯಲ್ಲಿನ ಕೃತಿ ಚೌರ್ಯದ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂದು ಬಿಜೆಪಿ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಕೆ.ಜೆ.ಅಲ್ಪೋನ್ಸ್ ಸರ್ಕಾರಕ್ಕೆ ಆಗ್ರಹಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.