ಸುಮಾರು 671 ರೆಮ್ಡೆಸಿವಿರ್ ಚುಚ್ಚುಮದ್ದುಗಳು, 1456 ಕ್ಕೂ ಹೆಚ್ಚು ಆಂಟಿಬಯೋಟಿಕ್ ಚುಚ್ಚುಮದ್ದು ಸೇಫ್ ಪೆರಾಜೋನ್ ಮತ್ತು 849 ಇತರ ಚುಚ್ಚುಮದ್ದುಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆಯ ಡ್ರಗ್ ಇನ್ಸ್ಪೆಕ್ಟರ್ ತೇಜಿಂದರ್ ಸಿಂಗ್ ತಿಳಿಸಿದ್ದಾರೆ.
Remdesivir Injection - ಕೇಂದ್ರ ಸರ್ಕಾರವು ರೆಮ್ಡಿಸಿವಿರ್ ಇಂಜೆಕ್ಷನ್ (Remdesivir Injection) ಬೆಲೆಯನ್ನು ಕಡಿಮೆಗೊಳಿಸಿ ದೇಶದ ಕರೋನಾ ರೋಗಿಗಳಿಗೆ ಹೆಚ್ಚಿನ ಪರಿಹಾರ ನೀಡಿದೆ. ಈ ಚುಚ್ಚುಮದ್ದಿನ ಬೆಲೆಯನ್ನು ಸರ್ಕಾರ (Modi Government)ಎರಡು ಸಾವಿರ ರೂಗಳಷ್ಟು ಕಡಿತ ಮಾಡಿದೆ
Remdesiver Export Banned - ದೇಶದಲ್ಲಿ COVID-19 ನಂತರದ ಪರಿಸ್ಥಿತಿ ಸುಧಾರಿಸುವವರೆಗೆ ರೆಮ್ಡೆಸಿವಿರ್ ಇಂಜೆಕ್ಷನ್ (Remdesivir Injection) ರಫ್ತನ್ನು ನಿಷೇಧಿಸಲಾಗಿದೆ. ಅಷ್ಟೇ ಅಲ್ಲ ಈ ಔಷಧಿಯ ಕಪ್ಪು ಮಾರುಕಟ್ಟೆ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದೂ ಕೂಡ ಹೇಳಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.