Remdesivir is not effective in treating COVID-19 patients: ಕರೋನಾ ಸಾಂಕ್ರಾಮಿಕಕ್ಕೆ ಇನ್ನೂ ಯಾವುದೇ ನಿಖರವಾದ ಚಿಕಿತ್ಸೆ ಪತ್ತೆಯಾಗಿಲ್ಲ. ಕೆಲವು ದಿನಗಳ ಹಿಂದೆ ಪ್ಲಾಸ್ಮಾ ಚಿಕಿತ್ಸೆಯನ್ನು ಕರೋನಾ ಚಿಕಿತ್ಸೆಯ ಪ್ರೋಟೋಕಾಲ್ನಿಂದ ತೆಗೆದುಹಾಕಲಾಗಿದೆ.
Fake Remdesivir - ಕರೋನಾದ (Coronavirus Second Wave) ಎರಡನೇ ಅಲೆಯಲ್ಲಿ ರೆಮ್ದೆಸಿವಿರ್ ಇಂಜೆಕ್ಷನ್ಗೆ ಬೇಡಿಕೆ ಏಕಾಏಕಿ ಹೆಚ್ಚಾಗಿದೆ. ಆದರೆ, ಈ ಮಧ್ಯೆ, ಅನೇಕ ರಾಜ್ಯಗಳಲ್ಲಿ ನಕಲಿ ರೆಮ್ದೆಸಿವಿರ್ ಮಾರಾಟ ಮಾಡುವ ಜನರನ್ನು ಸಹ ಬಂಧಿಸಲಾಗಿದ್ದು, ಈ ಬಗ್ಗೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ.
ಸುಮಾರು 671 ರೆಮ್ಡೆಸಿವಿರ್ ಚುಚ್ಚುಮದ್ದುಗಳು, 1456 ಕ್ಕೂ ಹೆಚ್ಚು ಆಂಟಿಬಯೋಟಿಕ್ ಚುಚ್ಚುಮದ್ದು ಸೇಫ್ ಪೆರಾಜೋನ್ ಮತ್ತು 849 ಇತರ ಚುಚ್ಚುಮದ್ದುಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆಯ ಡ್ರಗ್ ಇನ್ಸ್ಪೆಕ್ಟರ್ ತೇಜಿಂದರ್ ಸಿಂಗ್ ತಿಳಿಸಿದ್ದಾರೆ.
Molecule That Fights Against Coronavirus - ಮಾಹಿತಿ ತಂತ್ರಜ್ಞಾನದ ದಿಗ್ಗಜ ಕಂಪನಿಯಾಗಿರುವ Tech Mahindra ಹಾಗೂ Reagene Biosciences ಜಂಟಿಯಾಗಿ ಕೊರೊನಾ ವೈರಸ್ ಗೆ ಅಂತ್ಯ ಹಾಡುವ ಸಾಮರ್ಥ್ಯ ಹೊಂದಿರುವ ಔಷಧಿಯನ್ನು ತಯಾರಿಸುತ್ತಿವೆ.
ಕರೋನಾ ಟೆನ್ಶನ್ ನಡುವೆ ಒಂದು ರಸಪ್ರಸಂಗ ನಡೆದಿದೆ. ಬುಧವಾರ ರಾತ್ರಿ ಇಲ್ಲಿನ ಆಸ್ಪತ್ರೆಯೊಂದರಲ್ಲಿ 1710 ಕರೊನಾ ವ್ಯಾಕ್ಸಿನ್ ಗಳ ಕಳ್ಳತನ ನಡೆದಿತ್ತು. ಕಳ್ಳತನದ ಪ್ರಕರಣ ಬಯಲಿಗೆ ಬರುತ್ತಿರುವಂತೆಯೇ ಸ್ಥಳದಲ್ಲಿ ಸಂಚಲನ ಸೃಷ್ಟಿಯಾಗಿತ್ತು.
Remdesivir Not Magic Bullet - ದೇಶದ ಉನ್ನತ ವೈದ್ಯಕೀಯ ತಜ್ಞರ ಪ್ರಕಾರ, ರೆಮಿಡಿವಿರ್ ಕೋವಿಡ್ -19 ರೋಗಿಗಳ ಮರಣವನ್ನು ಕಡಿಮೆ ಮಾಡುವುದಿಲ್ಲ, ಸರಿಯಾದ ಸಮಯದಲ್ಲಿ ಅದನ್ನು ಬಳಸದಿದ್ದರೆ, ಲಾಭಕ್ಕಿಂತ ಅದರಿಂದ ನಷ್ಟ ಉಂಟಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಗಂಭೀರ ಕೋವಿಡ್ ರೋಗಿಗಳ ಚಿಕಿತ್ಸೆಯಲ್ಲಿ ಬಳಸಲಾಗುವ ಆಂಟಿವೈರಲ್ ಔಷಧಿ ರೆಮ್ಡೆಸಿವಿರ್ ಅನ್ನು ಆಮದು ಮಾಡಿಕೊಳ್ಳಲು ಜಾರ್ಖಂಡ್ ಸರ್ಕಾರ ಬಾಂಗ್ಲಾದೇಶದ ಕೆಲವು ಫಾರ್ಮಾ ಕಂಪನಿಗಳಿಗೆ ತಲುಪಿದೆ ಎಂದು ಮುಖ್ಯಮಂತ್ರಿ ಹೇಮಂತ್ ಸೊರೆನ್ ಭಾನುವಾರ ಟ್ವೀಟ್ ಮಾಡಿದ್ದಾರೆ.
Remdesivir ಔಷಧಿ ತಯಾರಕ ಕಂಪನಿಗಳ ವರ್ತಮಾನದ ಒಟ್ಟು ಉತ್ಪಾದನಾ ಸಾಮರ್ಥ್ಯ 38.80 ಬಾಟಲಗಳಾಗಿವೆ ಈ ಏಳೂ ಕಂಪನಿಗಳಿಗೆ 10 ಲಕ್ಷ ಬಾಟಲ ಪ್ರತಿ ತಿಂಗಳು ಔಷಧಿ ಉತ್ಪಾನಾ ಕ್ಷಮತೆಯ ಆರು ಹೆಚ್ಚುವರಿ ಸ್ಥಳಗಳಿಗಾಗಿ ಫಾಸ್ಟ್ ಟ್ರ್ಯಾಕ್ ಒಪ್ಪಿಗೆ ನೀಡಲಾಗಿದೆ.
ರೆಮೆಡಿಸಿವಿರ್ಗೆ ಔಷಧಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ನಿರ್ಮಾಣಗೊಂಡ ಕಾರಣ, ಬ್ಲಾಕ್ ಮಾರ್ಕೆಟ್ ನಲ್ಲಿ ಈ ಔಷಧಿಯನ್ನು ನಿಗದಿತ ಬೆಲೆಗಿಂತ 10 ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿದೆ.
ಈ ಕುರಿತು ಸುತ್ತೋಲೆ ಹೊರಡಿಸಿರುವ ಮಹಾರಾಷ್ಟ್ರದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್, ವೈದ್ಯರ ನಿರ್ದೇಶನ, ಕೊವಿಡ್-19 ಪಾಸಿಟಿವ್ ರಿಪೋರ್ಟ್ ಹಾಗೂ ಆಧಾರ್ ಕಾರ್ಡ್ ತೋರಿಸಿದರೆ ಮಾತ್ರ ಕೊವಿಡ್-19 ನ ಔಷಧಿ ಸಿಗಲಿದೆ.
ಪ್ರಾಯೋಗಿಕ COVID-19 ಔಷಧಿ ರೆಮ್ಡೆಸಿವಿರ್ನ ಜೆನೆರಿಕ್ ಆವೃತ್ತಿಯನ್ನು ತಯಾರಿಸಲು ಮತ್ತು ಮಾರಾಟ ಮಾಡಲು ಅನುಮೋದನೆ ಹೊಂದಿರುವ ಹೈದರಾಬಾದ್ ಮೂಲದ ಔಷಧಿ ತಯಾರಕ ಹೆಟೆರೊ, ಈಗ ಮಹಾರಾಷ್ಟ್ರ ಮತ್ತು ದೆಹಲಿ ಸೇರಿದಂತೆ ಐದು ರಾಜ್ಯಗಳಿಗೆ 20,000 ಬಾಟಲುಗಳನ್ನು ಕಳುಹಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.