ಮನೆಯಲ್ಲಿ ಕೆಲವು ಶುಭ ಚಿತ್ರಗಳಿರುವುದು ಶುಭ ಫಲಿತಾಂಶಗಳನ್ನು ನೀಡುತ್ತದೆ. ಇದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಈ ಚಿತ್ರಗಳ ಆಯ್ಕೆಯಲ್ಲಿ ಮಾಡುವ ತಪ್ಪಿನಿಂದ ಲಾಭದ ಬದಲು ಹಾನಿ ಉಂಟಾಗುತ್ತದೆ.
Shukra Asta 2022: ಶುಕ್ರಾಸ್ತವನ್ನು ತುಂಬಾ ಅಶುಭವೆಂದು ಪರಿಗಣಿಸಲಾಗಿದೆ. ಇದು ಜೀವನ, ವೃತ್ತಿ-ವ್ಯಾಪಾರ, ವೈವಾಹಿಕ ಜೀವನದ ಭೌತಿಕ ಸುಖಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಬಾರಿ ಶುಕ್ರಾಸ್ತದಿಂದ 9 ರಾಶಿಯವರಿಗೆ ಸಂಕಷ್ಟ ತರಲಿದೆ.
ಈ ವಾರ ನೀವು ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುತ್ತೀರಿ. ಇದಲ್ಲದೆ, ನೀವು ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತೀರಿ, ಅದು ನಿಮಗೆ ದೊಡ್ಡ ಲಾಭವನ್ನು ನೀಡುತ್ತದೆ. ಜ್ಯೋತಿಷಿ ಬೇಜಾನ್ ದಾರುವಾಲಾ ಅವರ ಪುತ್ರ ಚಿರಾಗ್ ದಾರುವಾಲಾ ಅವರ ಪ್ರಕಾರ ಈ ವಾರ ನಿಮ್ಮ ಜೀವನ ಹೇಗಿರುತ್ತೆ ಗೊತ್ತಾ?
ಸನಾತನ ಧರ್ಮದಲ್ಲಿ ಗರುಡ ಪುರಾಣವನ್ನು ಮಹಾಪುರಾಣವೆಂದು ಪರಿಗಣಿಸಲಾಗಿದೆ. ಇದರಲ್ಲಿ ಹೇಳಿರುವ ಎಲ್ಲವೂ ಭಗವಾನ್ ವಿಷ್ಣುವಿನ ಬಾಯಿಂದ ಹೊರಬಂದಿದೆ ಎಂಬ ನಂಬಿಕೆ ಇದೆ. ಈ ವಿಷಯಗಳನ್ನು ಅನುಸರಿಸುವ ಮೂಲಕ ಯಾವುದೇ ವ್ಯಕ್ತಿಯು ತನ್ನ ಜೀವನವನ್ನು ಸುಧಾರಿಸಬಹುದು ಎಂದು ಹೇಳಲಾಗುತ್ತದೆ.
Know Your Rejections: ಜ್ಯೋತಿಷ್ಯದ ಪ್ರಕಾರ, ಮೇಷ ರಾಶಿಯಿಂದ ಮೀನ ರಾಶಿಯವರೆಗಿನ ಎಲ್ಲಾ 12 ರಾಶಿಗಳಿಗೆ ಜನರಿಗೆ ವಿವಿಧ ರೀತಿಯ ನಿರಾಕರಣೆಗಳಿವೆ. ನಿರಾಕರಣೆ ಎದುರಾದಾಗ ಆತನ ವರ್ತನೆ ಹೇಗಿರುತ್ತದೆ ಎಂದು ತಿಳಿಯೋಣ.
Lal Kitab Remedies - ಒಂದು ವೇಳೆ ನೀವೂ ಕೂಡ ಗ್ರಹದೋಷದಿಂದ ಪೀಡಿತರಾಗಿದ್ದಾರೆ ಚಿಂತಿಸುವ ಅವಶ್ಯಕತೆ ಇಲ್ಲ. ಲಾಲ್ ಕಿತಾಬ್ (Astrology) ನಲ್ಲಿ ನೀಡಲಾಗಿರುವ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ನಾವು ಸಾಮಾನ್ಯವಾಗಿ ಏನನ್ನಾದರೂ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಮೊದಲಿಗೆ ಬಜೆಟ್ ಲೆಕ್ಕಾಚಾರ ಮಾಡುತ್ತೇವೆ. ನಂತರ ಕೊಡುಗೆಗಳ ಬಗ್ಗೆ ಯೋಚಿಸುತ್ತೇವೆ. ಬಳಿಕ ಖರೀದಿಗೆ ಮುನ್ನ ಶುಭ ದಿನ ಯಾವುದೆಂದು ನೋಡುತ್ತೇವೆ.
Jupiter's Effects On All Zodiac Sign: ಗುರುಗ್ರಹದ ಹಿಮ್ಮುಖ ಚಲನೆಯು ರಾಶಿಚಕ್ರ ಚಿಹ್ನೆಗಳ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಯಶಸ್ಸನ್ನು ಪಡೆಯಲು ನೀವು ಶ್ರಮಿಸಬೇಕಾಗಬಹುದು.
Hanuman Jayanti 2021: ತನ್ನ ಭಕ್ತರ ರಕ್ಷಣೆಗಾಗಿ ಸದಾ ತತ್ಪರ ದೇವನೆಂದರೆ ಶ್ರೀ ಆಂಜನೇಯ ಎನ್ನಲಾಗುತ್ತದೆ. ಹೀಗಾಗಿ ಈ ಬಾರಿಯ ಹನುಮಾನ್ ಜಯಂತಿ 2021 ಅವಸರದಂದು ನಿಮ್ಮ ನಿಮ್ಮ ರಾಶಿಗಳಿಗೆ ಅನುಗುಣವಾಗಿ ಈ ಕೆಲಸಗಳನ್ನು ಮಾಡಿ ಆಂಜನೇಯನ ಕೃಪಾಕಟಾಕ್ಷಕ್ಕೆ ಪಾತ್ರರಾಗಿ.
Vastu Tips: ವಾಸ್ತು ಶಾಸ್ತ್ರದ (Vastu Shastra) ಪ್ರಕಾರ, ಮಲಗುವ ಸಮಯದಲ್ಲಿ ತಲೆ ಮತ್ತು ಕಾಲುಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಬಹಳ ಮುಖ್ಯ. ಯಾವುದಾದರೊಂದು ದಿಕ್ಕಿನಲ್ಲಿ ಕಾಲು ಮತ್ತು ತಲೆ ಮಾಡಿ ಮಲಗುವುದು ಮಾನಸಿಕ ಮತ್ತು ಆರ್ಥಿಕ ತೊಂದರೆಗಳನ್ನು ತರುತ್ತದೆ ಎನ್ನಲಾಗಿದೆ. ಹಾಗಾದರೆ ಬನ್ನಿ ನಿದ್ರೆಗೆ ಸಂಬಂಧಿಸಿದ ಈ ವಾಸ್ತು ಶಾಸ್ತ್ರದ ಸಲಹೆಗಳ (Sleeping Vastu Tips) ಬಗ್ಗೆ ತಿಳಿದುಕೊಳ್ಳೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.