ಈ ವರ್ಷ ರಕ್ಷಾ ಬಂಧನ 2021 ರಂದು ಗಜ ಕೇಸರಿ ಯೋಗವು ರೂಪುಗೊಳ್ಳುತ್ತಿದೆ, ಈ ಯೋಗವು ಅತ್ಯಂತ ಮಂಗಳಕರವಾಗಿದೆ. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಕೆಲವು ರಾಶಿಗಳಿಗೆ, ಈ ಯೋಗವು ಬಹಳಷ್ಟು ಉಡುಗೊರೆಗಳನ್ನು ತರುತ್ತದೆ.
Raksha Bandhan 2021 - ರಕ್ಷಾ ಬಂಧನ ಹಬ್ಬ ಸಹೋದರ-ಸಹೋದರಿಯರ ಭಾತೃತ್ವದ ಪವಿತ್ರ ಹಬ್ಬ. ಈ ದಿನದಂದು ಸಹೋದರಿ ತನ್ನ ಸಹೋದರನ ದೀರ್ಘಾಯುಷ್ಯ ಹಾಗೂ ಸುಖ ಜೀವನಕ್ಕಾಗಿ ಆತನ ಕೈಗೆ ರಾಖಿ ಕಟ್ಟುತ್ತಾಳೆ. ಹೀಗಿರುವಾಗ ರಾಖಿ ಯಾವಾಗಲು ಶುಭ ಮುಹೂರ್ತದಲ್ಲಿಯೇ ಕಟ್ಟಬೇಕು.
ಜ್ಯೋತಿಷ್ಯದ ಪ್ರಕಾರ, ರಕ್ಷಾ ಬಂಧನವನ್ನು ಸಾಮಾನ್ಯವಾಗಿ ಶ್ರಾವಣ ನಕ್ಷತ್ರದಲ್ಲಿ ಆಚರಿಸಲಾಗುತ್ತದೆ. ಆದರೆ ಈ ಬಾರಿ, ಶ್ರಾವಣ ಹುಣ್ಣಿಮೆಯಂದು ಧನಿಷ್ಟ ನಕ್ಷತ್ರದಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ.
Raksha Bandhan 2021 - ಶ್ರಾವಣ ಮಾಸದಲ್ಲಿ ಸಹೋದರ-ಸಹೋದರಿಯರ ಭಾತೃತ್ವದ ಪವಿತ್ರ ಹಬ್ಬ ರಕ್ಷಾಬಂಧನ (Raksha Bandhan) ಆಚರಿಸಲಾಗುತ್ತದೆ. ಶ್ರಾವಣ ಮಾಸದ (Shravana Masa) ಹುಣ್ಣಿಮೆಯ ದಿನ ರಕ್ಷಾಬಂಧನ ಆಚರಿಸಲಾಗುವ ಕಾರಣ ಇದನ್ನು ನೂಲು ಹುಣ್ಣಿಮೆ ಎಂದೂ ಕೂಡ ಕರೆಯುತ್ತಾರೆ.
ಉಡುಗೊರೆಗಳನ್ನು ಖರೀದಿಸಲು ಬಯಸುವ ಎಸ್ಬಿಐ ಗ್ರಾಹಕರಿಗೆ ಇದು ಉತ್ತಮ ಆಫರ್ ಆಗಿದೆ. ಗ್ರಾಹಕರು ಈಗ ಫರ್ನ್ಸ್ ಎನ್ ಪೆಟಲ್ಸ್ ನಿಂದ 999 ರೂ.ವರೆಗಿನ ಯಾವುದೇ ಉಡುಗೊರೆಯನ್ನು ಖರೀದಿಸುವ ಮೂಲಕ ಶೇ. 20 ರಷ್ಟು ರಿಯಾಯಿತಿಯನ್ನು ಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.