Railway Rules :ಪ್ಯಾಂಟ್ರಿ ಕಾರಿನಲ್ಲಿ, ನೀರು ಬಿಸಿ ಮಾಡಬಹುದು ಅಥವಾ ತೀರಾ ಅಗತ್ಯ ಎಂದಾದಾಗ ಚಹಾ ತಯಾರಿಸಬಹುದು. ರೈಲ್ವೆ ನಿಲ್ದಾಣಗಳ ಸುತ್ತ ಇರುವ IRCTC ಬೇಸ್ ಕಿಚನ್ ಗಳನ್ನು ಕೂಡಾ ಮುಚ್ಚಲಾಗುವುದು.
ರೈಲಿನಲ್ಲಿ ಪ್ರಯಾಣದ ವೇಳೆ ಸಹ ಪ್ರಯಾಣಿಕರಿಗೆ ತೊಂದರೆ
ರಾತ್ರಿಹೊತ್ತು ಜೋರಾಗಿ ಸಾಂಗ್ ಹಾಕಿ,ಮಾತ್ನಾಡಿ ತೊಂದರೆ
ಬೇಕಂತಲೇ ಲೈಟ್ ಆನ್ ಮಾಡಿ ಇತತರಿಗೂ ಸಮಸ್ಯೆ
ರಿಸರ್ವೇಷನ್ ಪ್ರಯಾಣಿಕರಿಂದ ಸಾಲು ಸಾಲು ದೂರು
ಇದರ ಬೆನ್ನಲ್ಲೇ ಇಲಾಖೆ ಅಲರ್ಟ್, ಪ್ರಯಾಣಿಕರಿಗೆ ಅನುಕೂಲ
'ರೈಲ್ ಮದದ್' ಪೋರ್ಟಲ್ ಮೂಲಕ ಕಂಪ್ಲೇಂಟ್ ಮಾಡಲು ಅವಕಾಶ
ಕಂಪ್ಲೇಂಟ್ ಬರ್ತಿದ್ದಂಗೆ RPF (Railway Protection Force) ಸಿಬ್ಬಂದಿ ಅಲರ್ಟ್
Railway Rules on children ticket : ಮಕ್ಕಳ ಟಿಕೆಟ್ ರಿಸರ್ವೇಶನ್ ಬಗ್ಗೆ ರೈಲ್ವೆ ಕೆಲವು ನಿಯಮಗಳನ್ನು ಜಾರಿಗೆ ತಂದಿದೆ. ಮಕ್ಕಳ ಜೊತೆ ರೈಲಿನಲ್ಲಿ ಪ್ರಯಾಣಿಸುವ ಮುನ್ನ ಈ ನಿಯಮ ನಿಮಗೆ ತಿಳಿದಿರಬೇಕು.
Indian Railway : ರೈಲಿನಲ್ಲಿ ಪ್ರಯಾಣಿಸುವಾಗ ಭಾರತೀಯ ರೈಲ್ವೆ ಜಾರಿಗೆ ತಂದಿರುವ ಪ್ರಮುಖ ನಿಯಮಗಳನ್ನು ಅನುಸರಿಸಬೇಕು. ಈ ನಿಯಮಗಳನ್ನು ಅನುಸರಿಸದಿದ್ದರೆ, ದಂಡವನ್ನು ಪಾವತಿಸಬೇಕಾಗುತ್ತದೆ.
Indian Railways Rules : ಇನ್ನು ಮುಂದೆ ರೈಲು ಹತ್ತುವಾಗ ನಿಮ್ಮ ಕೈಯ್ಯಲ್ಲಿ ಟಿಕೆಟ್ ಇಲ್ಲ ಎಂದಾದರೆ ಭಯ ಪಡುವ ಅಗತ್ಯವಿಲ್ಲ. ಅಪರಾಧ ತನಿಖಾ ಬ್ಯೂರೋ ತನ್ನ ಟ್ವಿಟರ್ ಹ್ಯಾಂಡಲ್ನಲ್ಲಿ ಭಾರತೀಯ ರೈಲ್ವೇಗೆ ಸಂಬಂಧಿಸಿದ ಕೆಲವು ವಿಶೇಷ ನಿಯಮಗಳನ್ನು ಹಂಚಿಕೊಂಡಿದೆ.
Indian Railways: ಕೆಲವೊಮ್ಮೆ ಎಷ್ಟೇ ಜಾಗರೂಕರಾಗಿದ್ದರೂ ಪ್ರಯಾಣದ ಸಂದರ್ಭದಲ್ಲಿ ಮರೆತು ಲಗೇಜ್ ಅನ್ನು ರೈಲಿನಲ್ಲೇ ಬಿಟ್ಟು ಬರುವುದು ಸಹಜ. ಆದರೆ, ಪ್ರಯಾಣಿಕರು ರೈಲಿನಲ್ಲಿ ಬಿಟ್ಟು ಹೋದ ಬೆಲೆಬಾಳುವ ಲಗೇಜ್ ಅನ್ನು ರೈಲ್ವೆ ಏನು ಮಾಡುತ್ತೆ ಎಂದು ನಿಮಗೆ ತಿಳಿದಿದೆಯೇ?
Indian Railways News: ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರ ಪಾಲಿಗೆ ಒಂದು ಸಂತಸದ ಸುದ್ದಿ ಪ್ರಕಟವಾಗಿದೆ. ನೀವೂ ಕೂಡ ರೈಲಿನಲ್ಲಿ ಪ್ರಯಾಣಿಸುವ ಮಹಿಳಾ ಯಾತ್ರಿಗಳಾಗಿದ್ದರೆ, ರೈಲ್ವೆ ಇಲಾಖೆಯು ಹೊಸ ಮಾರ್ಗಸೂಚಿಯನ್ನು ಹೊರಡಿಸಿದ್ದು, ಇದರಿಂದ ಮಹಿಳೆಯರಿಗೆ ಸಾಕಷ್ಟು ಲಾಭ ಸಿಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.