ಕೆಲವು ರೈಲು ಪ್ರಯಾಣಿಕರು ಏಜೆಂಟರು ಅಥವಾ ಇತರ ಜನರ ಖಾತೆಯಿಂದ ಟಿಕೆಟ್ ಬುಕ್ ಮಾಡುತ್ತಾರೆ ಮತ್ತು ಇದರಿಂದಾಗಿ ಅವರ ಸಂಪರ್ಕ ಸಂಖ್ಯೆ ಪಿಆರ್ಎಸ್ ವ್ಯವಸ್ಥೆಯಲ್ಲಿ ದಾಖಲಾಗುವುದಿಲ್ಲ ಎಂದು ರೈಲ್ವೇಸ್ ಹೇಳಿದೆ.
ಪ್ರಯಾಣದ ವೇಳೆ ಯಾವುದೇ ರೀತಿಯ ತೊಂದರೆಯಾಗಬಾರರು ಎಂಬ ಕಾರಣಕ್ಕೆ ಪ್ರತಿಯೊಬ್ಬರೂ ಕನ್ಫರ್ಮ್ ಟಿಕೆಟ್ ಬಯಸುವುದು ಸಾಮಾನ್ಯ. ಪ್ರಯಾಣಿಕರ ಈ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ರೇಲ್ವೆ ವಿಭಾಗ ಮುಂಗಡ ಟಿಕೆಟ್ ಕಾಯ್ದಿರಿಸುವ ನಿಯಮಗಳಲ್ಲಿ ಬದಲಾವಣೆ ಮಾಡಿದೆ.
ನೀವು ಪ್ರಯಾಣ ಮಾಡಬೇಕಿದ್ದ ರೈಲು ರದ್ದಾದಾಗ ಹಣವನ್ನು ಮರಳಿ ಪಡೆಯುವುದು ಹೇಗೆ? ರೈಲ್ವೆ ಮರುಪಾವತಿಯನ್ನು ಸ್ವತಃ ಮಾಡುತ್ತದೆಯೇ ಅಥವಾ ಟಿಡಿಆರ್ ಅನ್ನು ಭರ್ತಿ ಮಾಡಬೇಕೇ? ರೈಲ್ವೆಯ ನಿಯಮಗಳು ಏನು ಹೇಳುತ್ತವೆ ಎಂದು ತಿಳಿಯಿರಿ...
ರೇಲ್ವೆ ಇಲಾಖೆ ವಿವಿಧ ಶ್ರೇಣಿಯ ಟಿಕೆಟ್ ಕಾಯ್ದಿರಿಸುವಿಕೆಗೆ ವಿವಿಧ ವಿಂಡೋಗಳ ಜೊತೆಗೆ ಸಮಯ ಕೂಡ ನಿಗದಿಪಡಿಸಿದೆ. ಜನರಲ್ ಶ್ರೇಣಿಯ ಟಿಕೆಟ್ ಬುಕಿಂಗ್ ಗಾಗಿ ಬೆಳಗ್ಗೆ 8 ಗಂಟೆಯಿಂದ ವೆಬ್ಸೈಟ್ ಮೇಲೆ ಬುಕಿಂಗ್ ಮಾಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.