pushpa 2 day 2 collection worldwide: ಪುಷ್ಪ 2 ಸಿನಿಮಾ ರಿಲೀಸ್ಗೂ ಮುನ್ನವೇ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಸಿನಿಮಾ, ತೆರೆ ಕಾಣುವ ಮುನ್ನವೇ 1000 ಕೋಟಿ ಕ್ಲಬ್ ಸೇರಿಸಿಕೊಂಡಿದ್ದ ಸಿನಿಮಾ ಇದು. ರಿಲೀಸ್ ಆಗೋಕೆ ಮುನ್ನವೇ ಈ ರೇಂಜ್ಗೆ ಸಿನಿಮಾ ಸೌಂಡ್ ಮಾಡಿತ್ತು ಅಂದ್ರೆ ಇನ್ನೂ, ರಿಲೀಸ್ ಆದ್ಮೇಲೆ ಕೇಳಬೇಕಾ? ಪುಷ್ಪ 2 ಸಿನಿಮಾ ಎಲ್ಲಾ ಇತಿಹಾಸದ ದಾಖಲೆಗಳನ್ನು ಪುಡಿ ಪುಡಿ ಮಾಡಿ ಮುನ್ನುಗ್ಗುತ್ತಿದೆ.
case against Pushpa villain Fahad Fazil: ಫಹದ್ ನಿರ್ಮಾಣ ಮಾಡುತ್ತಿರುವ ಪಿಂಕೇಲಿ ಸಿನಿಮಾ ಶೂಟಿಂಗ್ ಹಂತದಲ್ಲಿದೆ. ಇದೇ ವೇಳೆ ಫಹಾದ್ ಫಾಜಿಲ್ ವಿರುದ್ಧ ಪ್ರಕರಣವೊಂದು ದಾಖಲಾಗಿದೆ.
ಆಸ್ಟ್ರೇಲಿಯಾದ ದಂತಕಥೆ ಡೇವಿಡ್ ವಾರ್ನರ್ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಶತಕ ಬಾರಿಸುವ ಮೂಲಕ ತಾವೊಬ್ಬ ಶ್ರೇಷ್ಠ ಆರಂಭಿಕ ಆಟಗಾರ ಎನ್ನುವುದನ್ನು ಅವರು ಮತ್ತೊಮ್ಮೆ ಸಾಬೀತುಪಡಿಸಿದರು.
Sakshi Is A Big Fan Of: ಕೂಲ್ ಕ್ಯಾಪ್ಟನ್ ಧೋನಿ ಕ್ರೀಕೆಟ್ ಆಟದಿಂದ ನಿವೃತ್ತಿ ಹೊಂದಿದ್ದರೂ ಸಿನಿಮಾ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ‘ಎಲ್ಜಿಎಂ’ ಸಿನಿಮಾ ಪ್ರಚಾರ ವೇಳೆ ಧೋನಿ ಪತ್ನಿ ನೆಚ್ಚಿನ ನಟನ ಬಗ್ಗೆ ಹೇಳಿಕೊಂಡಿದ್ದಾರೆ
Pushpa Movie Facts: ಈ ಹಿಂದೆ ದಕ್ಷಿಣದ ಸೂಪರ್ಸ್ಟಾರ್ ಒಬ್ಬರನ್ನು 'ಪುಷ್ಪ' ಚಿತ್ರಕ್ಕಾಗಿ ಸಂಪರ್ಕಿಸಲಾಗಿತ್ತಂತೆ. ಆದರೆ ಅವರು ಚಿತ್ರದಲ್ಲಿ ನಾಯಕ ನಟನಿಗೆ ನೆಗೆಟಿವ್ ಶೇಡ್ ಇರುವುದನ್ನು ಅವರು ಇಷ್ಟಪಡಲಿಲ್ಲ. ಅದೇ ಕಾರಣಕ್ಕೆ ಪುಷ್ಪ ಆಫರ್ ಅನ್ನು ರಿಜೆಕ್ಟ್ ಮಾಡಿದರಂತೆ.
Sunil Gavaskar Dance in IPL 2023 : ಬೆರಗುಗೊಳಿಸುವ ಐಪಿಎಲ್ 2023 ರ ಉದ್ಘಾಟನಾ ಸಮಾರಂಭದಲ್ಲಿ ಮೆಗಾಸ್ಟಾರ್ಗಳಾದ ಅರ್ಜಿತ್ ಸಿಂಗ್, ತಮನ್ನಾ ಭಾಟಿಯಾ ಮತ್ತು ರಶ್ಮಿಕಾ ಮಂದನ್ಣ ತಮ್ಮ ಪ್ರದರ್ಶನದಿಂದ ಅಹಮದಾಬಾದ್ ಪ್ರೇಕ್ಷಕರನ್ನು ರಂಜಿಸಿದರು. ಈ ವೇಳೆ 'ಪುಷ್ಪಾ' ಚಿತ್ರದ 'ಸಾಮಿ ಸಾಮಿ' ಹಾಡಿಗೆ ಸುನಿಲ್ ಗವಾಸ್ಕರ್ ಡ್ಯಾನ್ಸ್ ಮಾಡಿದ್ದು ಸಖತ್ ವೈರಲ್ ಆಗಿದೆ.
Rashmika Mandanna-Saami Saami Step: ಪುಷ್ಪ ಚಿತ್ರದ ಹಾಡಿಗೆ ರಶ್ಮಿಕಾ ಮಂದಣ್ಣ ಮಾಡಿದ ಡ್ಯಾನ್ಸ್ ಬಾರಿ ವೈರಲ್ ಆಗಿತ್ತು. ಎಲ್ಲಾ ಕಾರ್ಯಕ್ರಮಗಳಲ್ಲೂ ಅಭಿಮಾನಿಗಳು ಕಿರಿಕ್ ಬೆಡಗಿಯಿಂದ ಸಾಮಿ ಸಾಮಿ ಸ್ಟೆಪ್ ಕೇಳುತ್ತಿದ್ದರು. ಆದರೆ ಇನ್ನು ಮುಂದೆ ಆ ಸ್ಟೆಪ್ ಮಾಡುವುದಿಲ್ಲ ಎಂದಿದ್ದಾರೆ.
Pushpa Movie - ಪುಷ್ಪಾ ಚಿತ್ರದ ಬ್ಲಾಕ್ ಬಸ್ಟರ್ ಹಾಡು 'O Antava Mava'ನಲ್ಲಿ ಸಮಂತಾ ಬೋಲ್ಡ್ ಲುಕ್ ಭಾರಿ ಹೆಡ್ ಲೈನ್ಸ್ ಸೃಷ್ಟಿಸುತ್ತಿದೆ. ಆದರೆ, ಈ ಹಾಡಿಗಾಗಿ ಮೊದಲು ಬಾಲಿವುಡ್ ಖ್ಯಾತ ಡಾನ್ಸರ್ ನಟಿ ನೋರಾ ಫತೇಹಿ ಅವರನ್ನು ಸಂಪರ್ಕಿಸಲಾಗಿತ್ತು ಎಂಬುದು ನಿಮಗೆ ತಿಳಿದಿದೆಯಾ?
Samantha Item Song: ಇತ್ತೀಚೆಗೆ ಬಿಡುಗಡೆಯಾದ ಸಮಂತಾ ರೂತ್ ಅವರ ಹಾಡು 'ಊ ಅಂತಿಯಾ ಮಾವಾ' ದಿನದಿಂದ ದಿನಕ್ಕೆ ಭಾರಿ ಹೆಡ್ ಲೈನ್ ಸೃಷ್ಟಿಸುತ್ತಿದೆ. ನಟಿ ಈ ಹಾಡಿಗಾಗಿ ಶ್ರಮಿಸಿದ್ದು ಮಾತ್ರವಲ್ಲದೆ ಭಾರೀ ಮೊತ್ತವನ್ನು ಸಹ ವಸೂಲಿ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.