'Tik Tok' ಪ್ರಿಯರಿಗೆ ಸಿಹಿ ಸುದ್ದಿ : ಭಾರತದಲ್ಲಿ ಮತ್ತೆ ಟಿಕ್ ಟಾಕ್ ಆರಂಭ!

ಟಿಕ್ ಟಾಕ್ ನ ಮಾಲಿಕತ್ವ ಹೊಂದಿದ ಬೈಟೆಡ್ಯಾನ್ಸ್, ಟೆಕ್ ಟಾಕ್ ಆರಂಭಕ್ಕೆ ಅನುಮತಿ ಪಡೆಯುವ ನಿಟ್ಟಿನಲ್ಲಿ ಐಟಿ ಸಚಿವಾಲಯ ಮತ್ತು ಪ್ರಧಾನಿ ಕಾರ್ಯಾಲಯದ ಜೊತೆ ಮಾತುಕತೆಗೆ ಸಿದ್ಧತೆ ನಡೆಸಿದೆ ಎನ್ನಲಾಗಿದೆ.

Last Updated : Jun 28, 2021, 10:53 AM IST
  • ಟಿಕ್ ಟಾಕ್ ಪ್ರಿಯರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದ್ದು
  • ಕೇಂದ್ರ ಸರ್ಕಾರ ರೂಪಿಸಿದ ನೂತನ ಐಟಿ ನಿಯಮಾವಳಿ ಪಾಲಿಸುವುದಾಗಿ ಟಿಕ್ ಟಾಕ್
  • ಟಿಕ್ ಟಾಕ್ ನ ಮಾಲಿಕತ್ವ ಹೊಂದಿದ ಬೈಟೆಡ್ಯಾನ್ಸ್, ಟೆಕ್ ಟಾಕ್ ಆರಂಭಕ್ಕೆ ಅನುಮತಿ
'Tik Tok' ಪ್ರಿಯರಿಗೆ ಸಿಹಿ ಸುದ್ದಿ : ಭಾರತದಲ್ಲಿ ಮತ್ತೆ ಟಿಕ್ ಟಾಕ್ ಆರಂಭ! title=

ನವದೆಹಲಿ : ಟಿಕ್ ಟಾಕ್ ಪ್ರಿಯರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದ್ದು, ಪಬ್ ಜಿ ಗೇಮಿಂಗ್ ಆ್ಯಪ್ ಬಳಿಕ ಟಿಕ್ ಟಾಕ್ ಕೂಡ ಭಾರತದಲ್ಲಿ ಪುನಾರಂಭಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಾಮಾಜಿಕ ಮಾಧ್ಯಮ ದುರುಪಯೋಗ ತಡೆಗಾಗಿ ಕೇಂದ್ರ ಸರ್ಕಾರ ರೂಪಿಸಿದ ನೂತನ ಐಟಿ ನಿಯಮಾವಳಿ ಪಾಲಿಸುವುದಾಗಿ ಚೀನಾದ ಶಾರ್ಟ್ ವಿಡಿಯೋ ಆ್ಯಪ್ ಟಿಕ್ ಟಾಕ್(Tik Tok) ಭರವಸೆ ನೀಡಿದೆ ಎನ್ನಲಾಗಿದ್ದು, ಶೀಘ್ರವೇ ಭಾರತದಲ್ಲಿ ಟಿಕ್ ಟಾಕ್ ಪುನಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : Jammu Air Force Stationನಲ್ಲಿ ಅವಳಿ ಸ್ಪೋಟ, ವಿಧಿವಿಜ್ಞಾನ ತಂಡದಿಂದ ಪರಿಶೀಲನೆ

ಟಿಕ್ ಟಾಕ್ ನ ಮಾಲಿಕತ್ವ ಹೊಂದಿದ ಬೈಟೆಡ್ಯಾನ್ಸ್(ByteDance), ಟೆಕ್ ಟಾಕ್ ಆರಂಭಕ್ಕೆ ಅನುಮತಿ ಪಡೆಯುವ ನಿಟ್ಟಿನಲ್ಲಿ ಐಟಿ ಸಚಿವಾಲಯ ಮತ್ತು ಪ್ರಧಾನಿ ಕಾರ್ಯಾಲಯದ ಜೊತೆ ಮಾತುಕತೆಗೆ ಸಿದ್ಧತೆ ನಡೆಸಿದೆ ಎನ್ನಲಾಗಿದೆ.

ಇದನ್ನೂ ಓದಿ : ಬದಲಾಗಿದೆ ಬ್ಯಾಂಕ್ ನಿಯಮ; ಜುಲೈ 1ರಿಂದ ಎಟಿಎಂನಿಂದ ಹಣ ತೆಗೆಯುವುದು ದುಬಾರಿಯಾಗಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News