Prithwi Shaw Cricket: ಕಳೆದ ತಿಂಗಳು, ಕೌಂಟಿ ಕ್ರಿಕೆಟ್’ನಲ್ಲಿ ಡರ್ಹಾಮ್ ವಿರುದ್ಧ ಫೀಲ್ಡಿಂಗ್ ಮಾಡುವಾಗ ಪೃಥ್ವಿ ಶಾ ಮೊಣಕಾಲು ನೋವಿಗೆ ಒಳಗಾಗಿದ್ದರು. ಈ ಗಾಯದ ನಂತರ ಪೃಥ್ವಿ ಶಾ ನಾರ್ಥಾಂಪ್ಟನ್’ಶೈರ್ ಪರವಾಗಿ ಉಳಿದ ಪಂದ್ಯಗಳನ್ನು ಆಡಲು ಸಾಧ್ಯವಾಗಲಿಲ್ಲ. ವರದಿಯ
Ricky Ponting Delhi Capitals: ರಿಕಿ ಪಾಂಟಿಂಗ್ ಅವರು ಪೃಥ್ವಿ ಶಾ ಅವರಿಂದ ಉತ್ತಮ ಇನ್ನಿಂಗ್ಸ್ ನಿರೀಕ್ಷಿಸುತ್ತಿದ್ದರು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ನ ಮುಖ್ಯ ಕೋಚ್ ಇತರ ತಂಡಗಳ ಅನೇಕ ಆರಂಭಿಕರು ತಮ್ಮ ತಂಡಕ್ಕಿಂತ ಉತ್ತಮವಾಗಿ ಆಟವಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಆರು ಪಂದ್ಯಗಳಲ್ಲಿ ಕಳಪೆ ಪ್ರದರ್ಶನದ ನಂತರ ಪೃಥ್ವಿ ಶಾ ಅವರನ್ನು ಅಂತಿಮವಾಗಿ ಕೈಬಿಡಲಾಗಿದೆ.
Team India: ಟೀಂ ಇಂಡಿಯಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಸತತ ಪ್ರಯತ್ನ ನಡೆಸುತ್ತಿರುವ ಕ್ರಿಕೆಟಿಗ ಪೃಥ್ವಿ ಶಾ ಮುಂಬೈ ವಿರುದ್ಧವೂ ಸೋಲು ಕಂಡಿದ್ದಾರೆ. 10 ಎಸೆತಗಳನ್ನು ಆಡಿ 15 ರನ್ ಗಳಿಸಿ ಹೃತಿಕ್ ಶೋಕೀನ್ ಎಸೆತದಲ್ಲಿ ಕ್ಯಾಮರೂನ್ ಗ್ರೀನ್ಗೆ ಕ್ಯಾಚಿತ್ತು ಔಟಾದರು.
Kiccha Sudeep With Team India Cricketers : ಕಿಚ್ಚ ಸುದೀಪ್ಗೆ ಕ್ರಿಕೆಟ್ ಮೇಲಿರುವ ವಿಶೇಷ ಅಭಿಮಾನದ ಬಗ್ಗೆ ವಿವರಿಸಬೇಕಿಲ್ಲ. ಅನೇಕ ಕ್ರಿಕೆಟಿಗರು ಸುದೀಪ್ಗೆ ಸ್ನೇಹಿತರು. ಆಗಾಗ ಕ್ರಿಕೆಟಿಗರು ಸುದೀಪ್ ಅವರನ್ನು ಭೇಟಿಯಾಗುತ್ತಿರುತ್ತಾರೆ.
Who is Sapna Gill: ಭಾರತ ಕ್ರಿಕೆಟ್ ತಂಡದಿಂದ ಹೊರಗುಳಿದಿರುವ ಯುವ ಬ್ಯಾಟ್ಸ್ಮನ್ ಪೃಥ್ವಿ ಶಾ ಹೆಸರು ಇವಾಗ ವಿವಾದಕ್ಕೆ ಸಿಲುಕಿದೆ. ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮುಂಬೈನ ಬೀದಿಯಲ್ಲಿ ಪೃಥ್ವಿ ಶಾ ಮೇಲೆ ಯುವತಿಯೊಬ್ಬಳು ಹಲ್ಲೆ ನಡೆಸಿದ್ದಾಳೆ ಎಂಬ ಸುದ್ದಿ ಹರಿದಾಡುತ್ತಿದೆ. ಸಣ್ಣದೊಂದು ವಿಷಯ ವಿಕೋಪಕ್ಕೆ ತಿರುಗಿದ್ದು ಪೃಥ್ವಿಯ ಸ್ನೇಹಿತನ ಕಾರಿನ ಗಾಜು ಪುಡಿ ಪುಡಿ ಮಾಡಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಪೃಥ್ವಿ ಶಾ ಜೊತೆ ಗಲಾಟೆ ನಡೆದ ಯುವತಿ ಹೆಸರು ಸಪ್ನಾ ಗಿಲ್.
IND vs NZ 2nd T20 Match: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಶುಭ್ಮನ್ ಗಿಲ್ ಮತ್ತು ಇಶಾನ್ ಕಿಶನ್ ಆರಂಭಿಕರಾಗಿ ತಂಡದಲ್ಲಿ ಅವಕಾಶ ಪಡೆದರು. ಆದರೆ ಈ ಜೋಡಿ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ನೀಡುವಲ್ಲಿ ವಿಫಲವಾಯಿತು. ಸ್ಫೋಟಕ ಆರಂಭಿಕ ಆಟಗಾರ ಪೃಥ್ವಿ ಶಾ ಅವರನ್ನೂ ತಂಡದಲ್ಲಿ ಸೇರಿಸಿಕೊಳ್ಳಲಾಗಿದ್ದು, ಮುಂದಿನ ಪಂದ್ಯದಲ್ಲಿ ಅವರಿಗೆ ಅವಕಾಶ ಸಿಗಬಹುದು. ಪೃಥ್ವಿ ಶಾ ಇತ್ತೀಚೆಗೆ ದೇಶೀಯ ಕ್ರಿಕೆಟ್ನಲ್ಲಿಯೂ ಸಾಕಷ್ಟು ಅಬ್ಬರಿಸಿದ್ದಾರೆ.
Hardik Pandya Statement on Prithvi Shah: ನಾಳೆ ರಾಂಚಿಯಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್ನಲ್ಲಿ ಈ ಆಟಗಾರನನ್ನು ಸೇರಿಸಿಕೊಳ್ಳುವುದಿಲ್ಲ ಎಂದು ಹಾರ್ದಿಕ್ ಪಾಂಡ್ಯ ಪತ್ರಿಕಾಗೋಷ್ಠಿಯಲ್ಲಿ ಸಾರ್ವಜನಿಕವಾಗಿ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.