Kiccha Sudeep : ಚಹಲ್‌, ಪೃಥ್ವಿ ಶಾ ಜೊತೆ ಕಿಚ್ಚ ಸುದೀಪ್.. ವಿಶೇಷ ಭೇಟಿಗಿದೆ ಸ್ಪೆಷಲ್‌ ಕಾರಣ

Kiccha Sudeep With Team India Cricketers : ಕಿಚ್ಚ ಸುದೀಪ್‌ಗೆ ಕ್ರಿಕೆಟ್‌ ಮೇಲಿರುವ ವಿಶೇಷ ಅಭಿಮಾನದ ಬಗ್ಗೆ ವಿವರಿಸಬೇಕಿಲ್ಲ. ಅನೇಕ ಕ್ರಿಕೆಟಿಗರು ಸುದೀಪ್‌ಗೆ ಸ್ನೇಹಿತರು. ಆಗಾಗ ಕ್ರಿಕೆಟಿಗರು ಸುದೀಪ್‌ ಅವರನ್ನು ಭೇಟಿಯಾಗುತ್ತಿರುತ್ತಾರೆ.

Kiccha Sudeep With Team India Cricketers : ಕಿಚ್ಚ ಸುದೀಪ್‌ಗೆ ಕ್ರಿಕೆಟ್‌ ಮೇಲಿರುವ ವಿಶೇಷ ಅಭಿಮಾನದ ಬಗ್ಗೆ ವಿವರಿಸಬೇಕಿಲ್ಲ. ಅನೇಕ ಕ್ರಿಕೆಟಿಗರು ಸುದೀಪ್‌ಗೆ ಸ್ನೇಹಿತರು. ಆಗಾಗ ಕ್ರಿಕೆಟಿಗರು ಸುದೀಪ್‌ ಅವರನ್ನು ಭೇಟಿಯಾಗುತ್ತಿರುತ್ತಾರೆ. ಅಪರೂಪದ ಉಡುಗೊರೆಗಳನ್ನು ಕಳುಹಿಸುತ್ತಾರೆ. ಇದೀಗ ಸುದೀಪ್ ಕುಟುಂಬದೊಂದಿಗೆ ಚಹಲ್‌, ಪೃಥ್ವಿ ಶಾ ಸೇರಿದಂತೆ ಕೆಲವು ಟೀಂ ಇಂಡಿಯಾದ ಯುವ ಕ್ರಿಕೆಟಿಗರು ಪಾರ್ಟಿ ಮಾಡಿದ್ದಾರೆ. 

1 /5

ಕಿಚ್ಚ ಸುದೀಪ್‌ಗೆ ಕ್ರಿಕೆಟ್‌ ಮೇಲಿರುವ ವಿಶೇಷ ಅಭಿಮಾನದ ಬಗ್ಗೆ ವಿವರಿಸಬೇಕಿಲ್ಲ. ಅನೇಕ ಕ್ರಿಕೆಟಿಗರು ಸುದೀಪ್‌ಗೆ ಸ್ನೇಹಿತರು. 

2 /5

ಆಗಾಗ ಕ್ರಿಕೆಟಿಗರು ಸುದೀಪ್‌ ಅವರನ್ನು ಭೇಟಿಯಾಗುತ್ತಿರುತ್ತಾರೆ. ಅಪರೂಪದ ಉಡುಗೊರೆಗಳನ್ನು ಕಳುಹಿಸುತ್ತಾರೆ. 

3 /5

ಇದೀಗ ಸುದೀಪ್ ಕುಟುಂಬದೊಂದಿಗೆ ಚಹಲ್‌, ಪೃಥ್ವಿ ಶಾ ಸೇರಿದಂತೆ ಕೆಲವು ಟೀಂ ಇಂಡಿಯಾದ ಯುವ ಕ್ರಿಕೆಟಿಗರು ಪಾರ್ಟಿ ಮಾಡಿದ್ದಾರೆ. 

4 /5

ಈ ವಿಶೇಷ ಸಂದರ್ಭದ ಫೋಟೋವನ್ನು ಸುದೀಪ್‌ ತಮ್‌ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

5 /5

ಹೋಳಿ ಹಬ್ಬದ ನಿಮಿತ್ತ ಯಜುವೇಂದ್ರ ಚಹಲ್, ಪೃಥ್ವಿ ಶಾ ಸೇರಿದಂತೆ ಕೆಲವು ಕ್ರಿಕೆಟರ್‌ಗಳು ಸುದೀಪ್ ಜೊತೆ ಪಾರ್ಟಿ ಮಾಡಿದ್ದಾರೆ. ಈ ಸ್ಪೆಷಲ್‌ ಸಂಜೆಯಲ್ಲಿ ಸುದೀಪ್ ಪುತ್ರಿ ಸಾನ್ವಿ ಕೂಡಾ ಭಾಗಿಯಾಗಿದ್ದಾರೆ.