Relationship Tips: ದೈಹಿಕ ಸಂಪರ್ಕ ಎಂಬುದು ಎರಡು ದೇಹಗಳು ಪರಸ್ಪರ ಒಪ್ಪಿಗೆಯಿಂದ ಒಂದುಗೂಡುವ ಪ್ರಕ್ರಿಯೆಯಾಗಿದೆ. ದೈಹಿಕ ಸಂಬಂಧವನ್ನು ಮಾಡುವಾಗ ಪ್ರತಿಯೊಬ್ಬ ವ್ಯಕ್ತಿಯು ಹೊಸದನ್ನು ಪ್ರಯತ್ನಿಸುತ್ತಾನೆ. ಆದರೆ ಕೆಲವು ಬಾರಿ ಅವುಗಳು ತಪ್ಪಾಗುವ ಮೂಲಕ ಇಬ್ಬರ ಮೂಡ್ ಕೂಡ ಆಫ್ ಆಗುವ ಸಾಧ್ಯತೆಯಿದೆ.
Physical Relationship: ದೈಹಿಕ ಸಂಬಂಧ ಬೆಳೆಸುವಾಗ, ಪುರುಷರು ತಮ್ಮ ಮಹಿಳಾ ಸಂಗತಿಯ ಕುರಿತಾದ ಹಲವು ಸಂಗತಿಗಳನ್ನು ಗಮನಿಸುತ್ತಾರೆ, ಅದರಲ್ಲಿಯೂ ವಿಶೇಷವಾಗಿ ಅವರು ನಾಲ್ಕು ಸಂಗತಿಗಳ ಮೇಲೆ ಲೈಂಗಿಕ ಕ್ರಿಯೆಯ ಬಳಿಕವೂ ಕೂಡ ಯೋಚಿಸುತ್ತಾರೆ.
Couple caught performing sex acts on crowded Train: ಪ್ರತ್ಯಕ್ಷದರ್ಶಿಗಳು ಜೋಡಿಗಳು ಏನು ಮಾಡುತ್ತಿದ್ದರು ಎಂಬುದನ್ನು ವಿವರಿಸಿದ್ದಾರೆ. ಈ ಬಳಿಕ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಆ ಜೋಡಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. “ಇಂದು ಪ್ರೇಮಿಗಳ ದಿನ ಎಂದು ನನಗೆ ತಿಳಿದಿದೆ. ಆದರೆ ನಿಮ್ಮ ಸುತ್ತಮುತ್ತಲಿನ ಪ್ರಯಾಣಿಕರನ್ನು ಗೌರವಿಸಿ. ನಿಮ್ಮ ವರ್ತನೆ ಅಸಭ್ಯವಾಗಿದೆ” ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.