ಮೇ ತಿಂಗಳಿನಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಪೆಟ್ರೋಲ್ 42 ದಿನಗಳಲ್ಲಿ ಸುಮಾರು 11.52 ರೂ. ಏರಿಕೆ ಆಗಿದೆ. ಮೇ ನಿಂದ ಜುಲೈ ವರೆಗೆ ಇಂಧನ ಬೆಲೆಯಲ್ಲಿ ಮಧ್ಯಂತರ ಹೆಚ್ಚಳ ಕಂಡು ಬಂದಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 105.25 ರೂ. ಮತ್ತೆ ಡೀಸೆಲ್ ಪ್ರತಿ ಲೀಟರ್ಗೆ 95.26 ರೂ. ಇದೆ. ಮುಂಬೈಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 107.83 ರೂ ಮತ್ತು ಡೀಸೆಲ್ ಒಂದು ಲೀಟರ್ ಗೆ 97.45 ರೂ. ಇದೆ.
ಎರಡು ದಿನ ಬೆಲೆ ಸ್ಥಿರವಾಗಿದ್ದವು ಪೆಟ್ರೋಲ್ ದರ 31 ರಿಂದ 39 ಪೈಸೆ ಹೆಚ್ಚಿಸಲಾಗಿದೆ. ಮತ್ತೊಂದೆಡೆ, ಡೀಸೆಲ್ ಬೆಲೆಯನ್ನು ಇದುವರೆಗೆ 15 ರಿಂದ 21 ಪೈಸೆ ಹೆಚ್ಚಿಸಲಾಗಿದೆ. ಪ್ರಮುಖ ಮೆಟ್ರೋ ನಗರಗಳಾದ ಚೆನ್ನೈ ಮತ್ತು ಮುಂಬೈಗಳಲ್ಲಿ ಕ್ರಮವಾಗಿ ಲೀಟರ್ಗೆ 102 ರೂ. ಮತ್ತು ಲೀಟರ್ಗೆ 107 ರೂ. ದಾಟಿರುವುದರಿಂದ ಹೊಸ ಗರಿಷ್ಠ ದಾಖಲೆಯನ್ನು ನಿರ್ಮಿಸುತ್ತಿವೆ.
ರಾಜಸ್ಥಾನ ಮತ್ತು ಮಧ್ಯಪ್ರದೇಶದ ಕೆಲವು ನಗರಗಳಲ್ಲಿ ಡೀಸೆಲ್ಈಗಾಗಲೇ ಲೀಟರ್ಗೆ 100 ರೂ. ದೆಹಲಿ, ಮುಂಬೈ, ಕೋಲ್ಕತಾ ಮತ್ತು ಚೆನ್ನೈನ ಪ್ರಮುಖ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಈ ಕೆಳಗಿನಂತಿದೆ
Petrol Price Today 29 June 2021 :ಪೆಟ್ರೋಲ್ ಬೆಲೆ ಇಂದು 35 ಪೈಸೆ ಏರಿಕೆಯಾಗಿದ್ದರೆ, ಡೀಸೆಲ್ ಪ್ರತಿ ಲೀಟರ್ಗೆ 28 ಪೈಸೆ ಹೆಚ್ಚಾಗಿದೆ. ಪೆಟ್ರೋಲ್ ಡೀಸೆಲ್ ಬೆಲೆ ಮೇ 4 ರ ನಂತರವೇ ಹೆಚ್ಚಾಗತೊಡಗಿತ್ತು. ಅಲ್ಲಿಂದ ಲ್ಲಿವರೆಗೆ 32 ಬಾರಿ ದರ ಏರಿಕೆಯಾಗಿದೆ.
ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಬೇಡಿಕೆ ಹೆಚ್ಚುತ್ತಿದೆ. Revolt, Ather Energy, Bajaj Auto ಮತ್ತು TVS Motor ನಂತರ ಇತರ ಕಂಪನಿಗಳು ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ತರಲು ಮುಂದಾಗಿವೆ.
Petrol-Diesel News - ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಅಂದರೆ, ಬ್ರೆಂಟ್ ಕ್ರೂಡ್ ಬೆಲೆ ಏರಿಕೆ ಮುಂದುವರೆದಿದೆ. ಸೌದಿ ಅರೇಬಿಯಾದ ಇಂಧನ ದಿಗ್ಗಜ ARAMCO ಮಾಲೀಕತ್ವದ ಫೆಸಿಲಿಟಿಗಳ ಮೇಲೆ ಮಿಸೈಲ್ ದಾಳಿಯ ಬಳಿಕ Brent crude oil ಬೆಲೆಯಲ್ಲಿ ಶೇ.2 ರಷ್ಟು ಏರಿಕೆ ಗಮನಿಸಲಾಗಿದೆ.
ಪೆಟ್ರೋಲ್ ದರ ಏರಿಕೆ ಲೆಕ್ಕಾಚಾರದಲ್ಲಿ ತೊಡಗಿರುವ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿರುವ ಅರುಣ್ ಜೈಟ್ಲಿ ತೈಲ ದರವನ್ನು ಟ್ವೀಟ್ ಮೂಲಕ ಪರಿಹರಿಸಲು ಸಾಧ್ಯವಿಲ್ಲ ಎಂದು ಅವರು ವ್ಯಂಗವಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.