UAN Password: ಪಿಎಫ್ ಖಾತೆಯನ್ನು ನಿರ್ವಹಿಸಲು ಸಾರ್ವತ್ರಿಕ ಖಾತೆ ಸಂಖ್ಯೆ ಎಂದರೆ ಯುಎಎನ್ ಹೊಂದಿರುವುದು ತುಂಬಾ ಮುಖ್ಯ. ಆದರೆ, ನಿವೇನಾದರೂ ಯುಎಎನ್ ಸಂಖ್ಯೆಯ ಪಾಸ್ವರ್ಡ್ ಮರೆತಿದ್ದರೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.
Wi-Fi Password: ಹಲವು ವೇಳೆ ಎಷ್ಟೇ ಪ್ರಯತ್ನಿಸಿದರೂ ವೈ-ಫೈ ಪಾಸ್ವರ್ಡ್ ನೆನಪೇ ಆಗುವುದಿಲ್ಲ. ಆದರೆ, ಕೆಲವು ಸಿಂಪಲ್ ಟ್ರಿಕ್ಸ್ ಅನುಸರಿಸುವ ಮೂಲಕ ಈ ಸಮಸ್ಯೆಯಿಂದ ಸುಲಭ ಪರಿಹಾರ ಪಡೆಯಬಹುದು.
Amazon: ಇನ್ಮುಂದೆ ಅಮೆಜಾನ್ ಗ್ರಾಹಕರು ಪಾಸ್ವರ್ಡ್ ಇಲ್ಲದೆಯೂ ಅಮೆಜಾನ್ ಸೈನ್ ಇನ್ ಮಾಡಲು ಸಾಧ್ಯವಾಗುತ್ತದೆ. ಅಮೆಜಾನ್ ನಿರ್ಧಾರದಿಂದಾಗಿ ಈ ಬಳಕೆದಾರರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಹೇಳಲಾಗುತ್ತಿದೆ.
Netflix Account: ನೀವೂ ಕೂಡ ನೆಟ್ಫ್ಲಿಕ್ಸ್ ಬಳಸುತ್ತಿದ್ದು, ನಿಮ್ಮ ಕುಟುಂಬದ ಯಾವುದೇ ಸದಸ್ಯ ಅಥವಾ ಗೆಳೆಯರೊಂದಿಗೆ ನಿಮ್ಮ ಖಾತೆಯ ಪಾಸ್ವರ್ಡ್ ಹಂಚಿಕೊಂಡಿದ್ದರೆ, ಈ ರೀತಿ ಮಾಡುವುದು ನಿಮ್ಮ ಪಾಲಿಗೆ ದುಬಾರಿ ಸಾಬೀತಾಗಬಹುದು.
Netflix Account: ನೀವೂ ಕೂಡ ನೆಟ್ಫ್ಲಿಕ್ಸ್ ಬಳಸುತ್ತಿದ್ದು, ನಿಮ್ಮ ಕುಟುಂಬದ ಯಾವುದೇ ಸದಸ್ಯ ಅಥವಾ ಗೆಳೆಯರೊಂದಿಗೆ ನಿಮ್ಮ ಖಾತೆಯ ಪಾಸ್ವರ್ಡ್ ಹಂಚಿಕೊಂಡಿದ್ದರೆ, ಈ ರೀತಿ ಮಾಡುವುದು ನಿಮ್ಮ ಪಾಲಿಗೆ ದುಬಾರಿ ಸಾಬೀತಾಗಬಹುದು.
Most Commonly Used PASSWORD 2021: ಇಂದಿನ ಕಾಲದಲ್ಲಿ ಪಾಸ್ವರ್ಡ್ ನಮ್ಮ ಜೀವನದ ಒಂದು ಭಾಗವಾಗಿದೆ. ಮೊಬೈಲ್ ಪಾಸ್ವರ್ಡ್, ಲ್ಯಾಪ್ಟಾಪ್ ಪಾಸ್ವರ್ಡ್, ಬ್ಯಾಂಕ್ ಪಾಸ್ವರ್ಡ್, ಆಫೀಸ್ ಪಾಸ್ವರ್ಡ್ ಹೀಗೆ ಪ್ರತಿಯೊಂದರಲ್ಲೂ ಗೌಪ್ಯತೆಗಾಗಿ ಮಾತ್ರವಲ್ಲ ಸುರಕ್ಷತೆಯ ದೃಷ್ಟಿಯಿಂದಲೂ ಪಾಸ್ವರ್ಡ್ ಬಳಸುವುದು ಅತ್ಯಗತ್ಯ
ಹ್ಯಾಕ್ ಮಾಡಲು ಸಾಧ್ಯವೇ ಇಲ್ಲದಂತಹ ಪಾಸ್ ವರ್ಡ್ ರೂಪಿಸಲು ಸಾಧ್ಯವೇ..? ಈ ಪ್ರಶ್ನೆ ಸಹಜವಾಗಿಯೇ ಉದ್ಭವವಾಗುತ್ತದೆ. ಸ್ಟ್ರಾಂಗ್ ಪಾಸ್ ವರ್ಡ್ ರೂಪಿಸುವುದು ಹೇಗೆ ಎಂಬ ಮಾಹಿತಿ ನಾವಿಂದು ನಿಮಗೆ ನೀಡುತ್ತಿದ್ದೇವೆ.
ಗೂಗಲ್ ತನ್ನ ಸುರಕ್ಷತೆಯನ್ನು ಬಲಪಡಿಸಲು ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಲಿದೆ. ಈ ವೈಶಿಷ್ಟ್ಯವನ್ನು ಪ್ರಾರಂಭಿಸಿದ ನಂತರ, ನೀವು ಪಾಸ್ವರ್ಡ್ ಅನ್ನು ನಮೂದಿಸುವ ಅಗತ್ಯವಿಲ್ಲ. ಮತ್ತೊಂದೆಡೆ, ನಿಮ್ಮ ಪಾಸ್ವರ್ಡ್ ಮತ್ತು ಬಳಕೆದಾರರ ಹೆಸರಿನ ಮೂಲಕ ಯಾರಾದರೂ ಖಾತೆಯನ್ನು ತೆರೆಯಲು ಪ್ರಯತ್ನಿಸಿದರೆ, ಅದು ಸಾಧ್ಯವಿಲ್ಲ.
37,000ಕ್ಕೂ ಅಧಿಕ ಬಳಕೆದಾರರು 'pokemon' ಹೆಸರನ್ನು ಬಳಸಿದ್ದಾರೆ. ಇದರಿಂದ ಇದು ಅತಿ ಹೆಚ್ಚು ಬಳಕೆಯಾಗಿರುವ ಮನರಂಜನೆಯ ಶಬ್ದವಾಗಿ ಹೊರಹೊಮ್ಮಿದೆ. 'iloveyou' ಸಾಮಾನ್ಯವಾಗಿ ಬಳಕೆಯಾಗುವ ಪಾಸ್ವರ್ಡ್ ಗಳ ಪಟ್ಟಿಯಲ್ಲಿ 17ನೆ ಸ್ಥಾನದಲ್ಲಿದೆ.
ಇಂಟರ್ನೆಟ್ ಮೇಲೆ ಇಂದು ಹಲವು ಸೋರ್ಸ್ ಪಾಸ್ವರ್ಡ್ ಹ್ಯಾಕಿಂಗ್ ಸಾಫ್ಟ್ವೇರ್ ಗಳಿದ್ದು, ಇವುಗಳಿಂದ ಸುಲಭವಾಗಿ ಯಾವುದೇ ವ್ಯಕ್ತಿಯ ಪಾಸ್ವರ್ಡ್ ಗಳನ್ನು ಹ್ಯಾಕ್ ಮಾಡಬಹುದಾಗಿದೆ. ಆದರೆ ನೀವು ಇದಕ್ಕೆ ಬಲಿಯಾಗುವುದರಿಂದ ಪಾರಾಗಬಹುದು.
ಗೂಗಲ್ ಕ್ರೋಮ್ನಲ್ಲಿ ಪಾಸ್ವರ್ಡ್ಗಳನ್ನು ಸಂಗ್ರಹಿಸಲು ಮತ್ತು ಸಿಂಕ್ ಮಾಡುವ ಸೌಲಭ್ಯದ ಹೊರತಾಗಿ, ಇದು ಅಂತರ್ನಿರ್ಮಿತ ಪಾಸ್ವರ್ಡ್ ಜನರೇಟರ್ ವೈಶಿಷ್ಟ್ಯವನ್ನು ಸಹ ಹೊಂದಿದೆ. ಆನ್ಲೈನ್ನಲ್ಲಿ ಸೈನ್ ಅಪ್ ಮಾಡುವಾಗ ಬಲವಾದ ಪಾಸ್ವರ್ಡ್ ರಚಿಸಲು ಇದನ್ನು ಬಳಸಬಹುದು.
ಗೂಗಲ್ ಸೇವೆಗಳನ್ನು ಬಳಸುವಾಗ ಬಳಕೆದಾರರು ಪಾಸ್ ವರ್ಡ್ ಬದಲಿಗೆ ನಿಮ್ಮ ಫಿಂಗರ್ ಪ್ರಿಂಟ್ ಅಥವಾ ಸ್ಕ್ರೀನ್ ಲಾಕ್ ಬಳಸಿ ತಮ್ಮ ಗುರುತನ್ನು ಪರಿಶೀಲಿಸಬಹುದು ಎಂದು ಸರ್ಚ್ ಎಂಜಿನ್ ದೈತ್ಯ ಗೂಗಲ್ ಪ್ರಕಟಿಸಿದೆ.ಈ ವೈಶಿಷ್ಟ್ಯವು ಪಿಕ್ಸೆಲ್ ಸಾಧನಗಳಲ್ಲಿ ಲಭ್ಯವಿದೆ ಮತ್ತು ಮುಂದಿನ ಕೆಲವು ದಿನಗಳಲ್ಲಿ ಎಲ್ಲಾ ಆಂಡ್ರಾಯ್ಡ್ 7+ ಸಾಧನಗಳಿಗೆ ಬರಲಿದೆ ಎಂದು ಗೂಗಲ್ ಬ್ಲಾಗ್ನಲ್ಲಿ ಬರೆದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.