ಪ್ಯಾನ್-ಸಂಖ್ಯೆ ಅಂದರೆ ಪ್ಯಾನ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದೆ. ನಿಮ್ಮ ಆದಾಯವು ಆದಾಯ ತೆರಿಗೆ ವಿನಾಯಿತಿ ಮಿತಿಗಿಂತ ಹೆಚ್ಚಿದ್ದರೆ, ನೀವು ಪ್ಯಾನ್ ಸಂಖ್ಯೆಯನ್ನು ಹೊಂದಿರುವುದು ಕಡ್ಡಾಯವಾಗಿದೆ.
ಹಣಕಾಸಿನ ವಹಿವಾಟು ಮತ್ತು ತೆರಿಗೆ ರಿಟರ್ನ್ಸ್ ಸಲ್ಲಿಸಲು ಪ್ಯಾನ್ ಕಾರ್ಡ್ ಒಂದು ಪ್ರಮುಖ ದಾಖಲೆಯಾಗಿದೆ. ಆದರೆ ಕೆಲವೊಮ್ಮೆ ಜನರ ಪ್ಯಾನ್ ಕಾರ್ಡ್ನ ವಿವರಗಳನ್ನು ತಪ್ಪಾಗಿ ಮುದ್ರಿಸಲಾಗುತ್ತದೆ.
ಪ್ಯಾನ್ ಕಾರ್ಡ್ ಅಂತಹ ಕಾರ್ಡ್ ಆಗಿದೆ, ಅದರ ಮೇಲೆ ಬರೆಯಲಾದ ಶಾಶ್ವತ ಸಂಖ್ಯೆಯು ಎಲ್ಲಾ ರೀತಿಯ ಮಾಹಿತಿಯನ್ನು ಹೊಂದಿರುತ್ತದೆ. ಈ ಸಂಖ್ಯೆಗಳಲ್ಲಿ ಅಡಗಿರುವ ಮಾಹಿತಿಯು ಆದಾಯ ತೆರಿಗೆ ಇಲಾಖೆಗೆ ಬಹಳ ಮುಖ್ಯವಾಗಿದೆ.
ಕರೋನಾ ವೈರಸ್ನಿಂದಾಗಿ ಪ್ಯಾನ್-ಆಧಾರ್ ಲಿಂಕ್ ಮಾಡುವ ಗಡುವನ್ನು ವಿಸ್ತರಿಸಲಾಯಿತು. ಲಿಂಕ್ನ ಕೊನೆಯ ದಿನಾಂಕವನ್ನು ಹಣಕಾಸು ಸಚಿವಾಲಯವು ಮಾರ್ಚ್ 31, 2020 ರಿಂದ ಈಗ 30 ಜೂನ್ 2020ರವರೆಗೆ ವಿಸ್ತರಿಸಿದೆ.
ವಾಹನ ಖರೀದಿಸುವುದು, ಬ್ಯಾಂಕ್ ಖಾತೆ ತೆರೆಯುವುದು, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅರ್ಜಿ ಸಲ್ಲಿಸುವುದು ಸೇರಿದಂತೆ 10 ಸ್ಥಳಗಳಲ್ಲಿ ಇದು ಅಗತ್ಯವಾಗಿದೆ. ನೀವು ಪ್ಯಾನ್ ಹೊಂದಿಲ್ಲದಿದ್ದರೆ ನಿಮ್ಮ ಅನೇಕ ಪ್ರಮುಖ ಕೆಲಸಗಳು ಸ್ಥಗಿತಗೊಳ್ಳಬಹುದು.
ಇನ್ಮುಂದೆ ಪ್ಯಾನ್ ಕಾರ್ಡ್ ಪಡೆಯಲು ನೀವು ಯಾವುದೇ ಕಚೇರಿಯ ಚಕ್ಕರ್ ಹೊಡೆಯುವ ಅವಶ್ಯಕತೆ ಇಲ್ಲ ಹಾಗೂ ದೊಡ್ಡ ದೊಡ್ಡ ಅರ್ಜಿ ಸಲ್ಲಿಸುವ ಅವಶ್ಯಕತೆ ಕೂಡ ಇಲ್ಲ. ಏಕೆಂದರೆ ಇಂದಿನಿಂದ ಪ್ಯಾನ್ ಕಾರ್ಡ್ ಪಡೆಯುವುದು ತುಂಬಾ ಸುಲಭವಾಗಿದೆ.
ನೀವು ಎರಡು ಬಾರಿ ವಿಭಿನ್ನ ಪ್ಯಾನ್ ಕಾರ್ಡ್ ಮಾಡಿಸಿದ್ದರೆ ಅದು ನಿಮಗೆ ತುಂಬಾ ದುಬಾರಿಯಾಗಬಹುದು. ನಿಮ್ಮಲ್ಲಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಇದ್ದರೆ. ನಂತರ ನಿಮಗೆ ದಂಡ ವಿಧಿಸಬಹುದು.
ಒಂದು ವೇಳೆ ಆಧಾರ್ನೊಂದಿಗೆ ಪ್ಯಾನ್ ಲಿಂಕ್(Pan-Aadhaar Linking) ಮಾಡಿಲ್ಲದಿದ್ದರೆ, ಪ್ಯಾನ್ ಕಾರ್ಡ್ ರದ್ದುಗೊಳ್ಳುತ್ತದೆ. ಏತನ್ಮಧ್ಯೆ, ನಿಮ್ಮ ಪ್ಯಾನ್ ಕಾರ್ಡ್ನಲ್ಲಿ ಯಾವುದೇ ರೀತಿಯ ತಪ್ಪು ಸಂಭವಿಸಿದಲ್ಲಿ, ಅದನ್ನು ನವೀಕರಿಸಲು ಖಚಿತಪಡಿಸಿಕೊಳ್ಳಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.