Pakistan Crisis: ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) 6.5 ಶತಕೋಟಿ ಡಾಲರ್ ಸಾಲದ ಸಂಪೂರ್ಣ ಮೊತ್ತ ಸಿಗದ ಕಾರಣ ಪಾಕಿಸ್ತಾನಕ್ಕೆ ಹೆಚ್ಚುವರಿ ನಿಧಿಯ ಅವಶ್ಯಕತೆ ಇದೆ. 2019 ರಲ್ಲಿ ಪಾಕಿಸ್ತಾನಕ್ಕೆ 6.5 ಶತಕೋಟಿ ಡಾಲರ್ ಸಾಲದ ನೆರವು ನೀಡಲು ಅಂತಾರಾಷ್ಟ್ರೀಯ ಹಣಕಾಸು ನಿಧಿಯು ಒಪ್ಪಿಕೊಂಡಿತ್ತು. ಆದರೆ, ಈ ಪೈಕಿ ಪಾಕಿಸ್ತಾನಕ್ಕೆ ಇನ್ನೂ 2.5 ಬಿಲಿಯನ್ ಡಾಲರ್ ಹಣ ಸಿಗಬೇಕಿದೆ.
Imran Khan: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ತೊಂದರೆಗಳು ಕಡಿಮೆಯಾಗುತ್ತಿಲ್ಲ ಮತ್ತು ಅಷ್ಟರಲ್ಲಿ ಅವರು ದೊಡ್ಡ ತಪ್ಪು ಮಾಡಿದರು, ನಂತರ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು.
Pakistan Politics: ಲಾಹೋರ್ನ ಜಮಾನ್ ಪಾರ್ಕ್ನಲ್ಲಿರುವ ಇಮ್ರಾನ್ ಖಾನ್ ಅವರ ಮನೆಯನ್ನು ಪೊಲೀಸರು ಸುತ್ತುವರೆದಿದ್ದಾರೆ. ಖಾನ್ ಅವರ ಜಮಾನ್ ಪಾರ್ಕ್ ಮನೆಯಲ್ಲಿ ಸುಮಾರು 40 ಉಗ್ರರು ಅಡಗಿಕೊಂಡಿದ್ದಾರೆ ಎಂದು ಪಂಜಾಬ್ ಸರ್ಕಾರ ಆರೋಪಿಸಿದೆ.
Pak Crisis: ಪಾಕಿಸ್ತಾನದ ಸೇನೆಯ ಮೇಲೆ ಇದೇ ಮೊದಲ ಬಾರಿಗೆ ಸಾರ್ವಜನಿಕ ಆಕ್ರೋಶ ಭುಗಿಲೆದ್ದಿದೆ. ಮುಂದಿನ ಏಳು ದಿನಗಳವರೆಗೆ ಪಾಕಿಸ್ತಾನದ ಲಾಹೋರ್ನಲ್ಲಿ ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿದೆ. ಅಲ್ಲಿಯವರೆಗೆ ಯಾವುದೇ ಸಭೆ, ರ್ಯಾಲಿ, ಮೆರವಣಿಗೆಗಳಂತಹ ಚಟುವಟಿಕೆಗಳ ಮೇಲೆ ನಿಷೇಧವಿರಲಿದೆ.
Pakistan Economic Crisis : ಹಣದುಬ್ಬರದ ಬೆಂಕಿಯಲ್ಲಿ ಉರಿಯುತ್ತಿರುವ ಜನರ ಪಾಲಿಗೆ ಮುಂಬರುವ ದಿನಗಳು ಕೆಟ್ಟದಾಗಲಿವೆ. ಇತ್ತೀಚೆಗಷ್ಟೇ ಹೊಸ ತೆರಿಗೆಯಿಂದ ನಲುಗಿ ಹೋಗಿರುವ ಜನತೆಗೆ ಮತ್ತೊಂದು ಹೊಡೆತ ನೀಡಲು ಸಿದ್ಧತೆಗಳು ನಡೆಯುತ್ತಿವೆ. ದೇಶದ ಸೆಂಟ್ರಲ್ ಬ್ಯಾಂಕ್ ಬಡ್ಡಿದರಗಳನ್ನು 200 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಬಹುದು ಎಂಬ ಆತಂಕವಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.