Pakistan Economy: ಪಾಕಿಸ್ತಾನ ದಿವಾಳಿಯಾಗುವತ್ತ ವೇಗವಾಗಿ ಚಲಿಸುತ್ತಿದೆ. ಇದರ ಹಿಂದಿನ ದೊಡ್ಡ ಕಾರಣ ಇದೀಗ ಬೆಳಕಿಗೆ ಬಂದಿದೆ. ಥಿಂಕ್ ಟ್ಯಾಂಕ್ ಆಗಿರುವ ಯುನೈಟೆಡ್ ಸ್ಟೇಟ್ಸ್ ಇನ್ಸ್ಟಿಟ್ಯೂಟ್ ಆಫ್ ಪೀಸ್ ಮಹತ್ವದ ಸಂಗತಿಯೊಂದನ್ನು ಬಹಿರಂಗಪಡಿಸಿದೆ.
Pakistan Economic Crisis : ಹಣದುಬ್ಬರದ ಬೆಂಕಿಯಲ್ಲಿ ಉರಿಯುತ್ತಿರುವ ಜನರ ಪಾಲಿಗೆ ಮುಂಬರುವ ದಿನಗಳು ಕೆಟ್ಟದಾಗಲಿವೆ. ಇತ್ತೀಚೆಗಷ್ಟೇ ಹೊಸ ತೆರಿಗೆಯಿಂದ ನಲುಗಿ ಹೋಗಿರುವ ಜನತೆಗೆ ಮತ್ತೊಂದು ಹೊಡೆತ ನೀಡಲು ಸಿದ್ಧತೆಗಳು ನಡೆಯುತ್ತಿವೆ. ದೇಶದ ಸೆಂಟ್ರಲ್ ಬ್ಯಾಂಕ್ ಬಡ್ಡಿದರಗಳನ್ನು 200 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಬಹುದು ಎಂಬ ಆತಂಕವಿದೆ.
Pakistan Economic Crisis: ಹಣಕಾಸು ತಜ್ಞರ ಪ್ರಕಾರ, ಪಾಕಿಸ್ತಾನ ಬಡವಾದರೆ ಆಗ ಅದು ವಿಶ್ವದಲ್ಲಿ ತನ್ನ ಪ್ರತಿಷ್ಠೆಯನ್ನು ಕಳೆದುಕೊಳ್ಳುತ್ತದೆ. ಇದರಿಂದ ಪಾಕಿಸ್ತಾನದ ರೂಪಾಯಿ ಮೌಲ್ಯ ವಿಶ್ವದಲ್ಲೇ ಅಂತ್ಯವಾಗಲಿದೆ. ಪಾಕಿಸ್ತಾನವು ಹೊರಗಿನಿಂದ ಏನನ್ನೂ ಆಮದು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ., ಇದರಿಂದಾಗಿ ಅದರ ಆರ್ಥಿಕತೆಯು ಸ್ಥಗಿತಗೊಳ್ಳುತ್ತದೆ. ಮುಳುಗುತ್ತಿರುವ ಆರ್ಥಿಕತೆಯಿಂದಾಗಿ ದೇಶದಲ್ಲಿ ನಿರುದ್ಯೋಗ ಮತ್ತು ಬಡತನ ಉತ್ತುಂಗಕ್ಕೇರಲಿದೆ.
UAE President Pakistan Visit: ಜಿಯೋ ನ್ಯೂಸ್ ಪ್ರಕಾರ, ಯುಎಇ ಅಧ್ಯಕ್ಷ ಜಾಯೆದ್ ಅಲ್ ನಹ್ಯಾನ್ ಅವರು ಖಾಸಗಿ ಭೇಟಿಗಾಗಿ ಪಾಕಿಸ್ತಾನಕ್ಕೆ ಆಗಮಿಸಿದ್ದು, ಪ್ರಧಾನಿ ಶಹಬಾಜ್ ಷರೀಫ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. “ಸಿದ್ಧರಾಗಿರಿ, ಯುಎಇ ಪಾಕಿಸ್ತಾನದಲ್ಲಿ ಭಾರಿ ಹೂಡಿಕೆ ಮಾಡಲಿದೆ” ಎಂದು ಅಧ್ಯಕ್ಷ ಜಾಯೆದ್ ಅಲ್ ನಹ್ಯಾನ್ ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು: ವಿದೇಶಿ ವಿನಿಮಯ ಸಂಗ್ರಹದ ಬಿಕ್ಕಟ್ಟನ್ನು ಎದುರಿಸುತ್ತಿರುವ ಪಾಕಿಸ್ತಾನ ಸರ್ಕಾರವು ಪ್ರಸ್ತುತ ತನ್ನ ಆಮದು ವೆಚ್ಚವನ್ನು ಕಡಿತಗೊಳಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.